ವಿಕಿಪೀಡಿಯ ಹತ್ತರ ಸಂಭ್ರಮ - ಮೈಸೂರಿನಲ್ಲಿ ಈ ಭಾನುವಾರ

classic Classic list List threaded Threaded
4 messages Options
Reply | Threaded
Open this post in threaded view
|

ವಿಕಿಪೀಡಿಯ ಹತ್ತರ ಸಂಭ್ರಮ - ಮೈಸೂರಿನಲ್ಲಿ ಈ ಭಾನುವಾರ

suma addoor
ವಿಕಿಪೀಡಿಯಕ್ಕೆ ಬರುವ ಜನವರಿ ಹದಿನೈದರಂದು ಹತ್ತು ವರ್ಷ ತುಂಬಲಿದೆ. ಈ ಸಂಭ್ರಮವನ್ನು,
ವಿಶ್ವದಾದ್ಯಂತ ವಿಕಿಪೀಡಿಯದ ಸ್ವಯಂಸೇವಕರು ಹಾಗು ಸಮುದಾಯದಲ್ಲಿ ಭಾಗವಹಿಸುವವರೆಲ್ಲರೂ ಸೇರಿ
ಆಚರಿಸುತ್ತಿರುವರು:

http://ten.wikipedia.org/wiki/Main_Page

ವಿಕಿಪೀಡಿಯವನ್ನು ವಿಕಿಮೀಡಿಯ ಫೌಂಡೇಶನ್ ಎಂಬ non-profit ಸಂಸ್ಥೆಯು ನಡೆಸುತ್ತಾ ಬಂದಿದೆ.

ಮೈಸೂರಿನಲ್ಲಿ ಜನವರಿ 16ರ ಭಾನುವಾರದಂದು ವಿಕಿಪೀಡಿಯಕ್ಕೆ ಹತ್ತು ತುಂಬಿದ ಸಂಭ್ರಮ:

ಸ್ಥಳ :  Sri Jayachamarajendra College of Engineering
       JSS CMS auditorium

ಸಮಯ: ಬೆಳಗ್ಗೆ  10.00
http://ten.wikipedia.org/wiki/Mysoreತಪ್ಪದೆ ಬನ್ನಿ! ನಿಮ್ಮ ಸ್ನೇಹಿತರನ್ನೂ ಕರೆತನ್ನಿ.
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l
Reply | Threaded
Open this post in threaded view
|

Re: ವಿಕಿಪೀಡಿಯ ಹತ್ತರ ಸಂಭ್ರಮ - ಮೈಸೂರಿನಲ್ಲಿ ಈ ಭಾನುವಾರ

H R L Venkatesh-2
ನಮಸ್ಕಾರ. ಹೇಗಿದೀರ ?

ನಾನುಮುಂಬೈನಲ್ಲಿ ವಿಕಿ ಮೀಡಿಯ ಫೌಂ. ೧೦ ತುಂಬಿದ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದೇನೆ.
ನಾಳೆ !

ನಾನು, ಶ್ರೀಕಾಂತ್ ಮಿಶ್ರಿಕೋಟಿ, ಮತ್ತು ಹರಿ ಇಲ್ಲಿನ ಸೋಫಿಯಾ ಕಾಲೇಜ್ ಹಾಲ್ ನಲ್ಲಿ
ಭೆಟ್ಟಿಯಾದ ನೆನಪು ಇನ್ನೂ ಹಸಿರಾಗಿದೆ.

ಹಾಗೆಯೇ ನಮ್ಮನ್ನು ನೀವಿಬ್ಬರು ಸತ್ಕರಿಸಿದ್ದಿರಿ ; ಅಲ್ಲಿಗೆ ಬಂದಾಗ. ಈಗ ನಿಮಗೆ ಬೆಂಗಳೂರು
ಸರಿಹೊಂದಿರಬಹುದು. ಯಾವಾಗಲಾದರೂ ಒಮ್ಮೆ ಈಕಡೆ ಬನ್ನಿ.
ಹರಿಯವರಿಗೆ ಜ್ಞಾಪಿಸಿ.
ಬರ್ತೇನೆ.
-ವೆಂಕಟೇಶ್,

2011/1/14 suma addoor <[hidden email]>

> ವಿಕಿಪೀಡಿಯಕ್ಕೆ ಬರುವ ಜನವರಿ ಹದಿನೈದರಂದು ಹತ್ತು ವರ್ಷ ತುಂಬಲಿದೆ. ಈ ಸಂಭ್ರಮವನ್ನು,
> ವಿಶ್ವದಾದ್ಯಂತ ವಿಕಿಪೀಡಿಯದ ಸ್ವಯಂಸೇವಕರು ಹಾಗು ಸಮುದಾಯದಲ್ಲಿ ಭಾಗವಹಿಸುವವರೆಲ್ಲರೂ ಸೇರಿ
> ಆಚರಿಸುತ್ತಿರುವರು:
>
> http://ten.wikipedia.org/wiki/Main_Page
>
> ವಿಕಿಪೀಡಿಯವನ್ನು ವಿಕಿಮೀಡಿಯ ಫೌಂಡೇಶನ್ ಎಂಬ non-profit ಸಂಸ್ಥೆಯು ನಡೆಸುತ್ತಾ ಬಂದಿದೆ.
>
> ಮೈಸೂರಿನಲ್ಲಿ ಜನವರಿ 16ರ ಭಾನುವಾರದಂದು ವಿಕಿಪೀಡಿಯಕ್ಕೆ ಹತ್ತು ತುಂಬಿದ ಸಂಭ್ರಮ:
>
> ಸ್ಥಳ :  Sri Jayachamarajendra College of Engineering
>       JSS CMS auditorium
>
> ಸಮಯ: ಬೆಳಗ್ಗೆ  10.00
> http://ten.wikipedia.org/wiki/Mysore
>
>
>
> ತಪ್ಪದೆ ಬನ್ನಿ! ನಿಮ್ಮ ಸ್ನೇಹಿತರನ್ನೂ ಕರೆತನ್ನಿ.
> _______________________________________________
> Wikikn-l mailing list
> [hidden email]
> https://lists.wikimedia.org/mailman/listinfo/wikikn-l

Shyam Prakash
Thanks for the invitation......sure we are attending the fenction.
 
regards,
Shyamprakash.
94820 19362
________________________________
From: Holalkere Laxmivenkatesh <[hidden email]>
To: Kannada Wikipedia Discussion List <[hidden email]>
Sent: Fri, 14 January, 2011 3:10:12 PM
Subject: Re: [Wikikn-l (kannada wikipedia)] ವಿಕಿಪೀಡಿಯ ಹತ್ತರ ಸಂಭ್ರಮ - ಮೈಸೂರಿನಲ್ಲಿ
ಈ ಭಾನುವಾರ

ನಮಸ್ಕಾರ. ಹೇಗಿದೀರ ?

ನಾನುಮುಂಬೈನಲ್ಲಿ ವಿಕಿ ಮೀಡಿಯ ಫೌಂ. ೧೦ ತುಂಬಿದ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದೇನೆ.
ನಾಳೆ !

ನಾನು, ಶ್ರೀಕಾಂತ್ ಮಿಶ್ರಿಕೋಟಿ, ಮತ್ತು ಹರಿ ಇಲ್ಲಿನ ಸೋಫಿಯಾ ಕಾಲೇಜ್ ಹಾಲ್ ನಲ್ಲಿ
ಭೆಟ್ಟಿಯಾದ ನೆನಪು ಇನ್ನೂ ಹಸಿರಾಗಿದೆ.

ಹಾಗೆಯೇ ನಮ್ಮನ್ನು ನೀವಿಬ್ಬರು ಸತ್ಕರಿಸಿದ್ದಿರಿ ; ಅಲ್ಲಿಗೆ ಬಂದಾಗ. ಈಗ ನಿಮಗೆ ಬೆಂಗಳೂರು
ಸರಿಹೊಂದಿರಬಹುದು. ಯಾವಾಗಲಾದರೂ ಒಮ್ಮೆ ಈಕಡೆ ಬನ್ನಿ.
ಹರಿಯವರಿಗೆ ಜ್ಞಾಪಿಸಿ.
ಬರ್ತೇನೆ.
-ವೆಂಕಟೇಶ್,

2011/1/14 suma addoor <[hidden email]>

> ವಿಕಿಪೀಡಿಯಕ್ಕೆ ಬರುವ ಜನವರಿ ಹದಿನೈದರಂದು ಹತ್ತು ವರ್ಷ ತುಂಬಲಿದೆ. ಈ ಸಂಭ್ರಮವನ್ನು,
> ವಿಶ್ವದಾದ್ಯಂತ ವಿಕಿಪೀಡಿಯದ ಸ್ವಯಂಸೇವಕರು ಹಾಗು ಸಮುದಾಯದಲ್ಲಿ ಭಾಗವಹಿಸುವವರೆಲ್ಲರೂ ಸೇರಿ
> ಆಚರಿಸುತ್ತಿರುವರು:
>
> http://ten.wikipedia.org/wiki/Main_Page
>
> ವಿಕಿಪೀಡಿಯವನ್ನು ವಿಕಿಮೀಡಿಯ ಫೌಂಡೇಶನ್ ಎಂಬ non-profit ಸಂಸ್ಥೆಯು ನಡೆಸುತ್ತಾ ಬಂದಿದೆ.
>
> ಮೈಸೂರಿನಲ್ಲಿ ಜನವರಿ 16ರ ಭಾನುವಾರದಂದು ವಿಕಿಪೀಡಿಯಕ್ಕೆ ಹತ್ತು ತುಂಬಿದ ಸಂಭ್ರಮ:
>
> ಸ್ಥಳ :  Sri Jayachamarajendra College of Engineering
>      JSS CMS auditorium
>
> ಸಮಯ: ಬೆಳಗ್ಗೆ  10.00
> http://ten.wikipedia.org/wiki/Mysore
>
>
>
> ತಪ್ಪದೆ ಬನ್ನಿ! ನಿಮ್ಮ ಸ್ನೇಹಿತರನ್ನೂ ಕರೆತನ್ನಿ.
> _______________________________________________
> Wikikn-l mailing list
> [hidden email]
> https://lists.wikimedia.org/mailman/listinfo/wikikn-l
>
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l

_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l
Reply | Threaded
Open this post in threaded view
|

Re: ವಿಕಿಪೀಡಿಯ ಹತ್ತರ ಸಂಭ್ರಮ - ಮೈಸೂರಿನಲ್ಲಿ ಈ ಭಾನುವಾರ

Shyam Prakash
In reply to this post by suma addoor
Thanks for the invitation............we are coming the function....Good Luck.

regards,
Shyamprakash.
________________________________
From: suma addoor <[hidden email]>
To: Kannada Wikipedia Discussion List <[hidden email]>
Sent: Fri, 14 January, 2011 2:03:39 PM
Subject: [Wikikn-l (kannada wikipedia)] ವಿಕಿಪೀಡಿಯ ಹತ್ತರ ಸಂಭ್ರಮ - ಮೈಸೂರಿನಲ್ಲಿ ಈ
ಭಾನುವಾರ