ಕನ್ನಡ ವಿಕಿಪೀಡಿಯದ ಲೋಗೋ ಮತ್ತು ಹೆಸರು

classic Classic list List threaded Threaded
18 messages Options
Reply | Threaded
Open this post in threaded view
|

ಕನ್ನಡ ವಿಕಿಪೀಡಿಯದ ಲೋಗೋ ಮತ್ತು ಹೆಸರು

Harish-17
ಕನ್ನಡಿಗರೇ,

೧) ಕನ್ನಡ ವಿಕಿಪೀಡಿಯದ ಲೋಗೋವನ್ನು ಇತ್ತೀಚೆಗೆ ಬದಲಾಯಿಸಲಾಗಿದೆ. ಇದರಲ್ಲಿ "ಒಂದು
ಸ್ವತಂತ್ರ ವಿಶ್ವಕೋಶ" ಎಂದು ಇದೆ. ಇದು ಸರಿಯೋ, ಅಥವಾ ಮೊದಲಿದ್ದ "ಒಂದು ಮುಕ್ತ ವಿಶ್ವಕೋಶ"
ಸರಿಯೋ?
೨) ಬಹುತೇಕ ವಿಕಿಪೀಡಿಯಗಳಲ್ಲಿ ಪುಟದ ಶೀರ್ಷಿಕೆಗೆ (Page title) ಆಯಾ ಭಾಷೆಗಳಲ್ಲಿ
ವಿಕಿಪೀಡಿಯ ಎಂದು ಇದೆ. ಆದರೆ ಕನ್ನಡ ವಿಕಿಪೀಡಿಯದಲ್ಲಿ ಮಾತ್ರ ಆಂಗ್ಲದಲ್ಲಿ "Wikipedia"
ಎಂದಿದೆ. ಇದನ್ನು ಬದಲಾಯಿಸುವುದು ಸೂಕ್ತವಲ್ಲವೆ?

ಇವೆರಡರ ಬಗ್ಗೆ ನಿಮ್ಮ ಅಭಿಪ್ರಾಯಗಳೇನು?
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l
Reply | Threaded
Open this post in threaded view
|

Re: From Qatar- With regards :ಕನ್ನಡ ವಿಕಿಪೀಡಿಯದ ಲೋಗೋ ಮತ್ತು ಹೆಸರು

Ramachandra P
Namaskaara
 
My opinion on the subject matter is as follows.

1. ಮೊದಲಿದ್ದ "ಒಂದು ಮುಕ್ತ ವಿಶ್ವಕೋಶ" ಸರಿ.
 
2.ಕನ್ನಡ ವಿಕಿಪೀಡಿಯದಲ್ಲಿ ಮಾತ್ರ ಆಂಗ್ಲದಲ್ಲಿ "Wikipedia" ಎಂದಿದೆ. ಇದನ್ನು ಬದಲಾಯಿಸುವುದು ಸೂಕ್ತ.
 
Regards
 
P.Ramachandra
----------------------------

P.RAMACHANDRA,
Assistant Resident Engineer
Ras Laffan New Ship Repair Yard, Marine Works
COWI A/S
P.O. Box 23800, Doha - Qatar

PLEASE NOTE CHANGED TELEPHONE NUMBERS.
Phone: Direct (+974) 4457 6295 /Mob: (+974)6 678 3181
E-mail(Alternate) :[hidden email]

The easiest Kannada Type Pad with spell-check facility
http://www.google.co.in/transliterate/indic/Kannada

--- On Sat, 3/12/11, Harish <[hidden email]> wrote:

From: Harish <[hidden email]>
Subject: [Wikikn-l (kannada wikipedia)] ಕನ್ನಡ ವಿಕಿಪೀಡಿಯದ ಲೋಗೋ ಮತ್ತು ಹೆಸರು
To: [hidden email]
Date: Saturday, March 12, 2011, 10:47 PM

ಕನ್ನಡಿಗರೇ,

೧) ಕನ್ನಡ ವಿಕಿಪೀಡಿಯದ ಲೋಗೋವನ್ನು ಇತ್ತೀಚೆಗೆ ಬದಲಾಯಿಸಲಾಗಿದೆ. ಇದರಲ್ಲಿ "ಒಂದು
ಸ್ವತಂತ್ರ ವಿಶ್ವಕೋಶ" ಎಂದು ಇದೆ. ಇದು ಸರಿಯೋ, ಅಥವಾ ಮೊದಲಿದ್ದ "ಒಂದು ಮುಕ್ತ ವಿಶ್ವಕೋಶ"
ಸರಿಯೋ?
೨) ಬಹುತೇಕ ವಿಕಿಪೀಡಿಯಗಳಲ್ಲಿ ಪುಟದ ಶೀರ್ಷಿಕೆಗೆ (Page title) ಆಯಾ ಭಾಷೆಗಳಲ್ಲಿ
ವಿಕಿಪೀಡಿಯ ಎಂದು ಇದೆ. ಆದರೆ ಕನ್ನಡ ವಿಕಿಪೀಡಿಯದಲ್ಲಿ ಮಾತ್ರ ಆಂಗ್ಲದಲ್ಲಿ "Wikipedia"
ಎಂದಿದೆ. ಇದನ್ನು ಬದಲಾಯಿಸುವುದು ಸೂಕ್ತವಲ್ಲವೆ?

ಇವೆರಡರ ಬಗ್ಗೆ ನಿಮ್ಮ ಅಭಿಪ್ರಾಯಗಳೇನು?
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l     
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l
Reply | Threaded
Open this post in threaded view
|

Re: ಕನ್ನಡ ವಿಕಿಪೀಡಿಯದ ಲೋಗೋ ಮತ್ತು ಹೆಸರು

shivaray kotawal
In reply to this post by Harish-17
ಪ್ರಿಯರೆ,ಲೊಗೊ ಬದಲಾವಣೆಗಿಂತ ಭಾಷಾ ಶುದ್ಧಿ ಮತ್ತು ಸಂಪೂರ್ಣ ಕನ್ನಡ ವ್ಯಾಕರಣ
ಮುಖ್ಯವಾಗುತ್ತದೆ,ಸ್ವತಂತ್ರ ಎಂದರೆ ವಿವಿಧ ಭಾಷೆಗಳ ಅಷ್ಟಾಗಿ
ಒಳಗೊಳ್ಳದಿರುವುದು.ಮುಕ್ತವೆಂದರೆ ಶಬ್ದಕೋಶ ಎಲ್ಲಾ ಭಾಷೆಗಳ ಬಳಸಿ ಕನ್ನಡದ ಉಡುಪು ಧರಿಸುವುದು
ಎಂದರ್ಥ.ಎರಡನ್ನೂ ಸಾಂದರ್ಭಿಕವಾಗಿ ನಾವು ಬಳಸುವುದು ಉತ್ತಮ.

2011/3/13 Harish <[hidden email]>

> ಕನ್ನಡಿಗರೇ,
>
> ೧) ಕನ್ನಡ ವಿಕಿಪೀಡಿಯದ ಲೋಗೋವನ್ನು ಇತ್ತೀಚೆಗೆ ಬದಲಾಯಿಸಲಾಗಿದೆ. ಇದರಲ್ಲಿ "ಒಂದು
> ಸ್ವತಂತ್ರ ವಿಶ್ವಕೋಶ" ಎಂದು ಇದೆ. ಇದು ಸರಿಯೋ, ಅಥವಾ ಮೊದಲಿದ್ದ "ಒಂದು ಮುಕ್ತ ವಿಶ್ವಕೋಶ"
> ಸರಿಯೋ?
> ೨) ಬಹುತೇಕ ವಿಕಿಪೀಡಿಯಗಳಲ್ಲಿ ಪುಟದ ಶೀರ್ಷಿಕೆಗೆ (Page title) ಆಯಾ ಭಾಷೆಗಳಲ್ಲಿ
> ವಿಕಿಪೀಡಿಯ ಎಂದು ಇದೆ. ಆದರೆ ಕನ್ನಡ ವಿಕಿಪೀಡಿಯದಲ್ಲಿ ಮಾತ್ರ ಆಂಗ್ಲದಲ್ಲಿ "Wikipedia"
> ಎಂದಿದೆ. ಇದನ್ನು ಬದಲಾಯಿಸುವುದು ಸೂಕ್ತವಲ್ಲವೆ?
>
> ಇವೆರಡರ ಬಗ್ಗೆ ನಿಮ್ಮ ಅಭಿಪ್ರಾಯಗಳೇನು?
> _______________________________________________
> Wikikn-l mailing list
> [hidden email]
> https://lists.wikimedia.org/mailman/listinfo/wikikn-l
>
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l
Reply | Threaded
Open this post in threaded view
|

Re: From Qatar- With regards :ಕನ್ನಡ ವಿಕಿಪೀಡಿಯದ ಲೋಗೋ ಮತ್ತು ಹೆಸರು

shivaray kotawal
In reply to this post by Ramachandra P
ಪ್ರಿಯರೆ,ಲೊಗೊ ಬದಲಾವಣೆಗಿಂತ ಭಾಷಾ ಶುದ್ಧಿ ಮತ್ತು ಸಂಪೂರ್ಣ ಕನ್ನಡ ವ್ಯಾಕರಣ
ಮುಖ್ಯವಾಗುತ್ತದೆ,ಸ್ವತಂತ್ರ ಎಂದರೆ ವಿವಿಧ ಭಾಷೆಗಳ ಅಷ್ಟಾಗಿ
ಒಳಗೊಳ್ಳದಿರುವುದು.ಮುಕ್ತವೆಂದರೆ ಶಬ್ದಕೋಶ ಎಲ್ಲಾ ಭಾಷೆಗಳ ಬಳಸಿ ಕನ್ನಡದ ಉಡುಪು ಧರಿಸುವುದು
ಎಂದರ್ಥ.ಎರಡನ್ನೂ ಸಾಂದರ್ಭಿಕವಾಗಿ ನಾವು ಬಳಸುವುದು ಉತ್ತಮ.

2011/3/13 Ramachandra P <[hidden email]>

> Namaskaara
>
> My opinion on the subject matter is as follows.
>
> 1. ಮೊದಲಿದ್ದ "ಒಂದು ಮುಕ್ತ ವಿಶ್ವಕೋಶ" ಸರಿ.
>
> 2.ಕನ್ನಡ ವಿಕಿಪೀಡಿಯದಲ್ಲಿ ಮಾತ್ರ ಆಂಗ್ಲದಲ್ಲಿ "Wikipedia" ಎಂದಿದೆ. ಇದನ್ನು
> ಬದಲಾಯಿಸುವುದು ಸೂಕ್ತ.
>
> Regards
>
> P.Ramachandra
> ----------------------------
>
> P.RAMACHANDRA,
> Assistant Resident Engineer
> Ras Laffan New Ship Repair Yard, Marine Works
> COWI A/S
> P.O. Box 23800, Doha - Qatar
>
> PLEASE NOTE CHANGED TELEPHONE NUMBERS.
> Phone: Direct (+974) 4457 6295 /Mob: (+974)6 678 3181
> E-mail(Alternate) :[hidden email]
>
> The easiest Kannada Type Pad with spell-check facility
> http://www.google.co.in/transliterate/indic/Kannada
>
> --- On Sat, 3/12/11, Harish <[hidden email]> wrote:
>
>
> From: Harish <[hidden email]>
> Subject: [Wikikn-l (kannada wikipedia)] ಕನ್ನಡ ವಿಕಿಪೀಡಿಯದ ಲೋಗೋ ಮತ್ತು ಹೆಸರು
> To: [hidden email]
> Date: Saturday, March 12, 2011, 10:47 PM
>
>
> ಕನ್ನಡಿಗರೇ,
>
> ೧) ಕನ್ನಡ ವಿಕಿಪೀಡಿಯದ ಲೋಗೋವನ್ನು ಇತ್ತೀಚೆಗೆ ಬದಲಾಯಿಸಲಾಗಿದೆ. ಇದರಲ್ಲಿ "ಒಂದು
> ಸ್ವತಂತ್ರ ವಿಶ್ವಕೋಶ" ಎಂದು ಇದೆ. ಇದು ಸರಿಯೋ, ಅಥವಾ ಮೊದಲಿದ್ದ "ಒಂದು ಮುಕ್ತ ವಿಶ್ವಕೋಶ"
> ಸರಿಯೋ?
> ೨) ಬಹುತೇಕ ವಿಕಿಪೀಡಿಯಗಳಲ್ಲಿ ಪುಟದ ಶೀರ್ಷಿಕೆಗೆ (Page title) ಆಯಾ ಭಾಷೆಗಳಲ್ಲಿ
> ವಿಕಿಪೀಡಿಯ ಎಂದು ಇದೆ. ಆದರೆ ಕನ್ನಡ ವಿಕಿಪೀಡಿಯದಲ್ಲಿ ಮಾತ್ರ ಆಂಗ್ಲದಲ್ಲಿ "Wikipedia"
> ಎಂದಿದೆ. ಇದನ್ನು ಬದಲಾಯಿಸುವುದು ಸೂಕ್ತವಲ್ಲವೆ?
>
> ಇವೆರಡರ ಬಗ್ಗೆ ನಿಮ್ಮ ಅಭಿಪ್ರಾಯಗಳೇನು?
> _______________________________________________
> Wikikn-l mailing list
> [hidden email]
> https://lists.wikimedia.org/mailman/listinfo/wikikn-l
>
>
>
>
> _______________________________________________
> Wikikn-l mailing list
> [hidden email]
> https://lists.wikimedia.org/mailman/listinfo/wikikn-l
>
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l
Reply | Threaded
Open this post in threaded view
|

Re: From Qatar- With regards :ಕನ್ನಡ ವಿಕಿಪೀಡಿಯದ ಲೋಗೋ ಮತ್ತು ಹೆಸರು

Narayan Shastri
ಪ್ರಿಯರೆ,

ಲೋಗೊ ವಿಚಾರವಾಗಿ, ಕನ್ನಡ ಅಕ್ಷರ 'ವಿ' ಎಂಬುದು ಎದ್ದುಕಾಣುವ ಅಕ್ಷರದಲ್ಲಿರಲಿ.
ಎರಡನೆಯದಾಗಿ, ಕನ್ನಡ ವಿಕಿಪೀಡಿಯಾದಲ್ಲಿ ಚುಟುಕು ಬರಹಗಳೇ ಹೆಚ್ಚಾಗಿ ರಾರಾಜಿಸುತ್ತಿವೆ.
ವಿಸ್ತಾರಿತ ಮಾಹಿತಿಯುಳ್ಳ ಕನ್ನಡ ವಿಕಿಪೀಡಿಯಾ ಲೇಖನಗಳು ವಿರಳ. ತಾಂತ್ರಿಕ, ವೈದ್ಯಕೀಯ
ವಿಚಾರಗಳ ಬಗ್ಗೆ ಕನ್ನಡ ವಿಕಿಪೀಡಿಯಾ ಲೇಖನಗಳು ಹೆಚ್ಚಾಗಲಿ. ಇದರಿಂದ ಕನ್ನಡ ಮಾಧ್ಯಮದಲ್ಲಿ
ಓದುತ್ತಿರುವವರಿಗೆ 'ಆಪದ್ಭಾಂಧವ'ವಾಗುವುದು.

ಸಂಬಂಧಿತ ಲೇಖನದ ಇಂಗ್ಲಿಷ್‌ ಆವೃತ್ತಿಯನ್ನು ಓದಿ, ಅದನ್ನೇ ಅನುವಾದ
ಮಾಡಿ, ಪಾರಿಭಾಷಿಕಗಳನ್ನು ಕನ್ನಡದಲ್ಲೇ ಸೂಕ್ತವಾಗಿ ವಿವರಿಸಿ ಬರೆಯುವುದು ಉತ್ತಮ.
ಉದಾಹರಣೆಗೆ, ಕೆಲವು ಪದಗಳು ಲ್ಯಾಟೀನ್‌, ಫ್ರೆಂಚ್‌, ಜರ್ಮನ್‌ ಭಾಷೆಗಳಲ್ಲಿರುವುದುಂಟು.
ಫ್ರೆಂಚ್‌ -> ಇಂಗ್ಲಿಷ್‌ -> ಕನ್ನಡ - ಈ ಮಾರ್ಗವಾಗಿ ನಿಘಂಟು ನೋಡಿ, ಅನುವಾದಿಸುವಲ್ಲಿ
ತಪ್ಪೇನಿಲ್ಲ ಎಂಬುದು ನನ್ನ ಅನಿಸಿಕೆ. ಬೇಕಾಬಿಟ್ಟಿ ಲಿಪ್ಯಂತರ ತಪ್ಪಿಸಿರೆಂದು ನನ್ನ ಮನವಿ
ಸಹ.

ಶುಭದಿನ.

೧೩ ಮಾರ್ಚ್ ೨೦೧೧ ೧೧:೫೮ am ರಂದು, shivaray kotawal
<[hidden email]>ಬರೆದಿದ್ದಾರೆ:

> ಪ್ರಿಯರೆ,ಲೊಗೊ ಬದಲಾವಣೆಗಿಂತ ಭಾಷಾ ಶುದ್ಧಿ ಮತ್ತು ಸಂಪೂರ್ಣ ಕನ್ನಡ ವ್ಯಾಕರಣ
> ಮುಖ್ಯವಾಗುತ್ತದೆ,ಸ್ವತಂತ್ರ ಎಂದರೆ ವಿವಿಧ ಭಾಷೆಗಳ ಅಷ್ಟಾಗಿ
> ಒಳಗೊಳ್ಳದಿರುವುದು.ಮುಕ್ತವೆಂದರೆ ಶಬ್ದಕೋಶ ಎಲ್ಲಾ ಭಾಷೆಗಳ ಬಳಸಿ ಕನ್ನಡದ ಉಡುಪು
> ಧರಿಸುವುದು
> ಎಂದರ್ಥ.ಎರಡನ್ನೂ ಸಾಂದರ್ಭಿಕವಾಗಿ ನಾವು ಬಳಸುವುದು ಉತ್ತಮ.
>
> 2011/3/13 Ramachandra P <[hidden email]>
>
> > Namaskaara
> >
> > My opinion on the subject matter is as follows.
> >
> > 1. ಮೊದಲಿದ್ದ "ಒಂದು ಮುಕ್ತ ವಿಶ್ವಕೋಶ" ಸರಿ.
> >
> > 2.ಕನ್ನಡ ವಿಕಿಪೀಡಿಯದಲ್ಲಿ ಮಾತ್ರ ಆಂಗ್ಲದಲ್ಲಿ "Wikipedia" ಎಂದಿದೆ. ಇದನ್ನು
> > ಬದಲಾಯಿಸುವುದು ಸೂಕ್ತ.
> >
> > Regards
> >
> > P.Ramachandra
> > ----------------------------
> >
> > P.RAMACHANDRA,
> > Assistant Resident Engineer
> > Ras Laffan New Ship Repair Yard, Marine Works
> > COWI A/S
> > P.O. Box 23800, Doha - Qatar
> >
> > PLEASE NOTE CHANGED TELEPHONE NUMBERS.
> > Phone: Direct (+974) 4457 6295 /Mob: (+974)6 678 3181
> > E-mail(Alternate) :[hidden email]
> >
> > The easiest Kannada Type Pad with spell-check facility
> > http://www.google.co.in/transliterate/indic/Kannada
> >
> > --- On Sat, 3/12/11, Harish <[hidden email]> wrote:
> >
> >
> > From: Harish <[hidden email]>
> > Subject: [Wikikn-l (kannada wikipedia)] ಕನ್ನಡ ವಿಕಿಪೀಡಿಯದ ಲೋಗೋ ಮತ್ತು ಹೆಸರು
> > To: [hidden email]
> > Date: Saturday, March 12, 2011, 10:47 PM
> >
> >
> > ಕನ್ನಡಿಗರೇ,
> >
> > ೧) ಕನ್ನಡ ವಿಕಿಪೀಡಿಯದ ಲೋಗೋವನ್ನು ಇತ್ತೀಚೆಗೆ ಬದಲಾಯಿಸಲಾಗಿದೆ. ಇದರಲ್ಲಿ "ಒಂದು
> > ಸ್ವತಂತ್ರ ವಿಶ್ವಕೋಶ" ಎಂದು ಇದೆ. ಇದು ಸರಿಯೋ, ಅಥವಾ ಮೊದಲಿದ್ದ "ಒಂದು ಮುಕ್ತ
> ವಿಶ್ವಕೋಶ"
> > ಸರಿಯೋ?
> > ೨) ಬಹುತೇಕ ವಿಕಿಪೀಡಿಯಗಳಲ್ಲಿ ಪುಟದ ಶೀರ್ಷಿಕೆಗೆ (Page title) ಆಯಾ ಭಾಷೆಗಳಲ್ಲಿ
> > ವಿಕಿಪೀಡಿಯ ಎಂದು ಇದೆ. ಆದರೆ ಕನ್ನಡ ವಿಕಿಪೀಡಿಯದಲ್ಲಿ ಮಾತ್ರ ಆಂಗ್ಲದಲ್ಲಿ
> "Wikipedia"
> > ಎಂದಿದೆ. ಇದನ್ನು ಬದಲಾಯಿಸುವುದು ಸೂಕ್ತವಲ್ಲವೆ?
> >
> > ಇವೆರಡರ ಬಗ್ಗೆ ನಿಮ್ಮ ಅಭಿಪ್ರಾಯಗಳೇನು?
> > _______________________________________________
> > Wikikn-l mailing list
> > [hidden email]
> > https://lists.wikimedia.org/mailman/listinfo/wikikn-l
> >
> >
> >
> >
> > _______________________________________________
> > Wikikn-l mailing list
> > [hidden email]
> > https://lists.wikimedia.org/mailman/listinfo/wikikn-l
> >
> _______________________________________________
> Wikikn-l mailing list
> [hidden email]
> https://lists.wikimedia.org/mailman/listinfo/wikikn-l
>--
ನಾರಾಯಣ್ ಶಾಸ್ತ್ರಿ
नारायण शास्त्री
Narayan Shastri
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l
Reply | Threaded
Open this post in threaded view
|

Re: From Qatar- With regards :ಕನ್ನಡ ವಿಕಿಪೀಡಿಯದ ಲೋಗೋ ಮತ್ತು ಹೆಸರು

Harish-17
ನಾರಾಯಣ ಶಾಸ್ತ್ರಿಗಳೆ, "ವಿ" ಅಕ್ಷರವನ್ನು ಎದ್ದು ಕಾಣುವಂತೆ ಮಾಡುವಂತಿಲ್ಲ. ಅದು
ವಿಕಿಪೀಡಿಯದ ಲೋಗೋ. ಈಗ ನಾವು ಚರ್ಚಿಸುತ್ತಿರುವುದು ಅದರ ಅಡಿಬರಹದಲ್ಲಿರುವ "ಸ್ವತಂತ್ರ" ಎಂಬ
ಪದದ ಬಗ್ಗೆ.

ನೀವು ಹೇಳುವಂತೆ ಚುಟುಕು ಲೇಖನಗಳು ಹೆಚ್ಚಾಗಿವೆ. ಅವುಗಳ ಬಗ್ಗೆ ಹೆಚ್ಚಿನ ಮಾಹಿತಿ
ಸೇರಿಸಬೇಕು.

ಇನ್ನೊಂದು ವಿಚಾರ, ಗೂಗಲ್ ಟೂಲ್‌ಕಿಟ್ ಉಪಯೋಗಿಸಿ ತರ್ಜುಮೆ ಮಾಡುವಾಗ ಅಂಕಿಗಳನ್ನು ಸಹ
ಕನ್ನಡಕ್ಕೆ ಅನುವಾದಿಸಿದರೆ ಒಳ್ಳೆಯದು.

೧೩ ಮಾರ್ಚ್ ೨೦೧೧ ೧೨:೫೩ pm ರಂದು, ನಾರಾಯಣ್ ಶಾಸ್ತ್ರಿ नारायण शास्त्रि Narayan
Shastri <[hidden email]> ಬರೆದಿದ್ದಾರೆ:

> ಪ್ರಿಯರೆ,
>
> ಲೋಗೊ ವಿಚಾರವಾಗಿ, ಕನ್ನಡ ಅಕ್ಷರ 'ವಿ' ಎಂಬುದು ಎದ್ದುಕಾಣುವ ಅಕ್ಷರದಲ್ಲಿರಲಿ.
> ಎರಡನೆಯದಾಗಿ, ಕನ್ನಡ ವಿಕಿಪೀಡಿಯಾದಲ್ಲಿ ಚುಟುಕು ಬರಹಗಳೇ ಹೆಚ್ಚಾಗಿ ರಾರಾಜಿಸುತ್ತಿವೆ.
> ವಿಸ್ತಾರಿತ ಮಾಹಿತಿಯುಳ್ಳ ಕನ್ನಡ ವಿಕಿಪೀಡಿಯಾ ಲೇಖನಗಳು ವಿರಳ. ತಾಂತ್ರಿಕ, ವೈದ್ಯಕೀಯ
> ವಿಚಾರಗಳ ಬಗ್ಗೆ ಕನ್ನಡ ವಿಕಿಪೀಡಿಯಾ ಲೇಖನಗಳು ಹೆಚ್ಚಾಗಲಿ. ಇದರಿಂದ ಕನ್ನಡ ಮಾಧ್ಯಮದಲ್ಲಿ
> ಓದುತ್ತಿರುವವರಿಗೆ 'ಆಪದ್ಭಾಂಧವ'ವಾಗುವುದು.
>
> ಸಂಬಂಧಿತ ಲೇಖನದ ಇಂಗ್ಲಿಷ್‌ ಆವೃತ್ತಿಯನ್ನು ಓದಿ, ಅದನ್ನೇ ಅನುವಾದ
> ಮಾಡಿ, ಪಾರಿಭಾಷಿಕಗಳನ್ನು ಕನ್ನಡದಲ್ಲೇ ಸೂಕ್ತವಾಗಿ ವಿವರಿಸಿ ಬರೆಯುವುದು ಉತ್ತಮ.
> ಉದಾಹರಣೆಗೆ, ಕೆಲವು ಪದಗಳು ಲ್ಯಾಟೀನ್‌, ಫ್ರೆಂಚ್‌, ಜರ್ಮನ್‌ ಭಾಷೆಗಳಲ್ಲಿರುವುದುಂಟು.
> ಫ್ರೆಂಚ್‌ -> ಇಂಗ್ಲಿಷ್‌ -> ಕನ್ನಡ - ಈ ಮಾರ್ಗವಾಗಿ ನಿಘಂಟು ನೋಡಿ, ಅನುವಾದಿಸುವಲ್ಲಿ
> ತಪ್ಪೇನಿಲ್ಲ ಎಂಬುದು ನನ್ನ ಅನಿಸಿಕೆ. ಬೇಕಾಬಿಟ್ಟಿ ಲಿಪ್ಯಂತರ ತಪ್ಪಿಸಿರೆಂದು ನನ್ನ ಮನವಿ
> ಸಹ.
>
> ಶುಭದಿನ.
>
> ೧೩ ಮಾರ್ಚ್ ೨೦೧೧ ೧೧:೫೮ am ರಂದು, shivaray kotawal
> <[hidden email]>ಬರೆದಿದ್ದಾರೆ:
>
> > ಪ್ರಿಯರೆ,ಲೊಗೊ ಬದಲಾವಣೆಗಿಂತ ಭಾಷಾ ಶುದ್ಧಿ ಮತ್ತು ಸಂಪೂರ್ಣ ಕನ್ನಡ ವ್ಯಾಕರಣ
> > ಮುಖ್ಯವಾಗುತ್ತದೆ,ಸ್ವತಂತ್ರ ಎಂದರೆ ವಿವಿಧ ಭಾಷೆಗಳ ಅಷ್ಟಾಗಿ
> > ಒಳಗೊಳ್ಳದಿರುವುದು.ಮುಕ್ತವೆಂದರೆ ಶಬ್ದಕೋಶ ಎಲ್ಲಾ ಭಾಷೆಗಳ ಬಳಸಿ ಕನ್ನಡದ ಉಡುಪು
> > ಧರಿಸುವುದು
> > ಎಂದರ್ಥ.ಎರಡನ್ನೂ ಸಾಂದರ್ಭಿಕವಾಗಿ ನಾವು ಬಳಸುವುದು ಉತ್ತಮ.
> >
> > 2011/3/13 Ramachandra P <[hidden email]>
> >
> > > Namaskaara
> > >
> > > My opinion on the subject matter is as follows.
> > >
> > > 1. ಮೊದಲಿದ್ದ "ಒಂದು ಮುಕ್ತ ವಿಶ್ವಕೋಶ" ಸರಿ.
> > >
> > > 2.ಕನ್ನಡ ವಿಕಿಪೀಡಿಯದಲ್ಲಿ ಮಾತ್ರ ಆಂಗ್ಲದಲ್ಲಿ "Wikipedia" ಎಂದಿದೆ. ಇದನ್ನು
> > > ಬದಲಾಯಿಸುವುದು ಸೂಕ್ತ.
> > >
> > > Regards
> > >
> > > P.Ramachandra
> > > ----------------------------
> > >
> > > P.RAMACHANDRA,
> > > Assistant Resident Engineer
> > > Ras Laffan New Ship Repair Yard, Marine Works
> > > COWI A/S
> > > P.O. Box 23800, Doha - Qatar
> > >
> > > PLEASE NOTE CHANGED TELEPHONE NUMBERS.
> > > Phone: Direct (+974) 4457 6295 /Mob: (+974)6 678 3181
> > > E-mail(Alternate) :[hidden email]
> > >
> > > The easiest Kannada Type Pad with spell-check facility
> > > http://www.google.co.in/transliterate/indic/Kannada
> > >
> > > --- On Sat, 3/12/11, Harish <[hidden email]> wrote:
> > >
> > >
> > > From: Harish <[hidden email]>
> > > Subject: [Wikikn-l (kannada wikipedia)] ಕನ್ನಡ ವಿಕಿಪೀಡಿಯದ ಲೋಗೋ ಮತ್ತು
> ಹೆಸರು
> > > To: [hidden email]
> > > Date: Saturday, March 12, 2011, 10:47 PM
> > >
> > >
> > > ಕನ್ನಡಿಗರೇ,
> > >
> > > ೧) ಕನ್ನಡ ವಿಕಿಪೀಡಿಯದ ಲೋಗೋವನ್ನು ಇತ್ತೀಚೆಗೆ ಬದಲಾಯಿಸಲಾಗಿದೆ. ಇದರಲ್ಲಿ "ಒಂದು
> > > ಸ್ವತಂತ್ರ ವಿಶ್ವಕೋಶ" ಎಂದು ಇದೆ. ಇದು ಸರಿಯೋ, ಅಥವಾ ಮೊದಲಿದ್ದ "ಒಂದು ಮುಕ್ತ
> > ವಿಶ್ವಕೋಶ"
> > > ಸರಿಯೋ?
> > > ೨) ಬಹುತೇಕ ವಿಕಿಪೀಡಿಯಗಳಲ್ಲಿ ಪುಟದ ಶೀರ್ಷಿಕೆಗೆ (Page title) ಆಯಾ ಭಾಷೆಗಳಲ್ಲಿ
> > > ವಿಕಿಪೀಡಿಯ ಎಂದು ಇದೆ. ಆದರೆ ಕನ್ನಡ ವಿಕಿಪೀಡಿಯದಲ್ಲಿ ಮಾತ್ರ ಆಂಗ್ಲದಲ್ಲಿ
> > "Wikipedia"
> > > ಎಂದಿದೆ. ಇದನ್ನು ಬದಲಾಯಿಸುವುದು ಸೂಕ್ತವಲ್ಲವೆ?
> > >
> > > ಇವೆರಡರ ಬಗ್ಗೆ ನಿಮ್ಮ ಅಭಿಪ್ರಾಯಗಳೇನು?
> > > _______________________________________________
> > > Wikikn-l mailing list
> > > [hidden email]
> > > https://lists.wikimedia.org/mailman/listinfo/wikikn-l
> > >
> > >
> > >
> > >
> > > _______________________________________________
> > > Wikikn-l mailing list
> > > [hidden email]
> > > https://lists.wikimedia.org/mailman/listinfo/wikikn-l
> > >
> > _______________________________________________
> > Wikikn-l mailing list
> > [hidden email]
> > https://lists.wikimedia.org/mailman/listinfo/wikikn-l
> >
>
>
>
> --
> ನಾರಾಯಣ್ ಶಾಸ್ತ್ರಿ
> नारायण शास्त्री
> Narayan Shastri
> _______________________________________________
> Wikikn-l mailing list
> [hidden email]
> https://lists.wikimedia.org/mailman/listinfo/wikikn-l
>--
Harish
9740069624
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l
Reply | Threaded
Open this post in threaded view
|

Re: ಕನ್ನಡ ವಿಕಿಪೀಡಿಯದ ಲೋಗೋ ಮತ್ತು ಹೆಸರು

Hari Prasad Nadig-2
In reply to this post by Harish-17
ಹರೀಶ್,

2011/3/13 Harish <[hidden email]>

> ಕನ್ನಡಿಗರೇ,
>
> ೧) ಕನ್ನಡ ವಿಕಿಪೀಡಿಯದ ಲೋಗೋವನ್ನು ಇತ್ತೀಚೆಗೆ ಬದಲಾಯಿಸಲಾಗಿದೆ. ಇದರಲ್ಲಿ "ಒಂದು
> ಸ್ವತಂತ್ರ ವಿಶ್ವಕೋಶ" ಎಂದು ಇದೆ. ಇದು ಸರಿಯೋ, ಅಥವಾ ಮೊದಲಿದ್ದ "ಒಂದು ಮುಕ್ತ ವಿಶ್ವಕೋಶ"
> ಸರಿಯೋ?
>

"free encyclopedia" ಎಂಬ ಪದದಲ್ಲಿ "free" ಎನ್ನುವುದು 'ಸ್ವಾತಂತ್ರ್ಯ 'ಎಂಬರ್ಥದಲ್ಲಿ
ಬಳಸಿದ್ದಾರೆ. ಹೀಗಾಗಿ 'ಸ್ವತಂತ್ರ ವಿಶ್ವಕೋಶ' ಎನ್ನುವುದು ಸೂಕ್ತ.

> ೨) ಬಹುತೇಕ ವಿಕಿಪೀಡಿಯಗಳಲ್ಲಿ ಪುಟದ ಶೀರ್ಷಿಕೆಗೆ (Page title) ಆಯಾ ಭಾಷೆಗಳಲ್ಲಿ
> ವಿಕಿಪೀಡಿಯ ಎಂದು ಇದೆ. ಆದರೆ ಕನ್ನಡ ವಿಕಿಪೀಡಿಯದಲ್ಲಿ ಮಾತ್ರ ಆಂಗ್ಲದಲ್ಲಿ "Wikipedia"
> ಎಂದಿದೆ. ಇದನ್ನು ಬದಲಾಯಿಸುವುದು ಸೂಕ್ತವಲ್ಲವೆ?
>

ಈ ಕುರಿತು ಒಂದು bug file ಮಾಡಿ ಬಹಳ ದಿನಗಳಾದುವು. ಇನ್ನೂ ಏನೂ update ಬಂದಿಲ್ಲ.
ನೀವುಗಳೂ ಪ್ರಯತ್ನಿಸಬಹುದು.
https://bugzilla.wikimedia.org/show_bug.cgi?id=26446

--
Hari Prasad Nadig
<http://hpnadig.net>http://twitter.com/hpnadig
http://flickr.com/hpnadig
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l
Reply | Threaded
Open this post in threaded view
|

Re: ಕನ್ನಡ ವಿಕಿಪೀಡಿಯದ ಲೋಗೋ ಮತ್ತು ಹೆಸರು

jaykumar hs
In reply to this post by Harish-17
2011/3/12 Harish <[hidden email]>

> ಕನ್ನಡಿಗರೇ,
>
> ೧) ಕನ್ನಡ ವಿಕಿಪೀಡಿಯದ ಲೋಗೋವನ್ನು ಇತ್ತೀಚೆಗೆ ಬದಲಾಯಿಸಲಾಗಿದೆ. ಇದರಲ್ಲಿ "ಒಂದು
> ಸ್ವತಂತ್ರ ವಿಶ್ವಕೋಶ" ಎಂದು ಇದೆ. ಇದು ಸರಿಯೋ, ಅಥವಾ ಮೊದಲಿದ್ದ "ಒಂದು ಮುಕ್ತ ವಿಶ್ವಕೋಶ"
> ಸರಿಯೋ?
>
ಸ್ವತಂತ್ರ ವಿಶ್ವಕೋಶ ಎಂಬುದು ಸರಿ. ಮುಕ್ತ ವಿಶ್ವಕೋಶ ಎಂದು ಬಳಸಿ ಗೊಂದಲ ಮೂಡಿಸುವುದು
ಬೇಡ.

> ೨) ಬಹುತೇಕ ವಿಕಿಪೀಡಿಯಗಳಲ್ಲಿ ಪುಟದ ಶೀರ್ಷಿಕೆಗೆ (Page title) ಆಯಾ ಭಾಷೆಗಳಲ್ಲಿ
> ವಿಕಿಪೀಡಿಯ ಎಂದು ಇದೆ. ಆದರೆ ಕನ್ನಡ ವಿಕಿಪೀಡಿಯದಲ್ಲಿ ಮಾತ್ರ ಆಂಗ್ಲದಲ್ಲಿ "Wikipedia"
> ಎಂದಿದೆ. ಇದನ್ನು ಬದಲಾಯಿಸುವುದು ಸೂಕ್ತವಲ್ಲವೆ?
>
> ಇವೆರಡರ ಬಗ್ಗೆ ನಿಮ್ಮ ಅಭಿಪ್ರಾಯಗಳೇನು?
> _______________________________________________
> Wikikn-l mailing list
> [hidden email]
> https://lists.wikimedia.org/mailman/listinfo/wikikn-l
>
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l
Reply | Threaded
Open this post in threaded view
|

Re: ಕನ್ನಡ ವಿಕಿಪೀಡಿಯದ ಲೋಗೋ ಮತ್ತು ಹೆಸರು

Harish-17
೨) "ವಿಕಿಪೀಡಿಯ" ಎಂದು ಬದಲಾಯಿಸಿದ್ದಾರೆ :-)

೧೩ ಮಾರ್ಚ್ ೨೦೧೧ ೧೦:೦೬ pm ರಂದು, jaykumar hs <[hidden email]>ಬರೆದಿದ್ದಾರೆ:

>
>
> 2011/3/12 Harish <[hidden email]>
>
>> ಕನ್ನಡಿಗರೇ,
>>
>> ೧) ಕನ್ನಡ ವಿಕಿಪೀಡಿಯದ ಲೋಗೋವನ್ನು ಇತ್ತೀಚೆಗೆ ಬದಲಾಯಿಸಲಾಗಿದೆ. ಇದರಲ್ಲಿ "ಒಂದು
>> ಸ್ವತಂತ್ರ ವಿಶ್ವಕೋಶ" ಎಂದು ಇದೆ. ಇದು ಸರಿಯೋ, ಅಥವಾ ಮೊದಲಿದ್ದ "ಒಂದು ಮುಕ್ತ
>> ವಿಶ್ವಕೋಶ"
>> ಸರಿಯೋ?
>>
> ಸ್ವತಂತ್ರ ವಿಶ್ವಕೋಶ ಎಂಬುದು ಸರಿ. ಮುಕ್ತ ವಿಶ್ವಕೋಶ ಎಂದು ಬಳಸಿ ಗೊಂದಲ ಮೂಡಿಸುವುದು
> ಬೇಡ.
>
>> ೨) ಬಹುತೇಕ ವಿಕಿಪೀಡಿಯಗಳಲ್ಲಿ ಪುಟದ ಶೀರ್ಷಿಕೆಗೆ (Page title) ಆಯಾ ಭಾಷೆಗಳಲ್ಲಿ
>> ವಿಕಿಪೀಡಿಯ ಎಂದು ಇದೆ. ಆದರೆ ಕನ್ನಡ ವಿಕಿಪೀಡಿಯದಲ್ಲಿ ಮಾತ್ರ ಆಂಗ್ಲದಲ್ಲಿ "Wikipedia"
>> ಎಂದಿದೆ. ಇದನ್ನು ಬದಲಾಯಿಸುವುದು ಸೂಕ್ತವಲ್ಲವೆ?
>>
>> ಇವೆರಡರ ಬಗ್ಗೆ ನಿಮ್ಮ ಅಭಿಪ್ರಾಯಗಳೇನು?
>> _______________________________________________
>> Wikikn-l mailing list
>> [hidden email]
>> https://lists.wikimedia.org/mailman/listinfo/wikikn-l
>>
>
>

--
Harish
9740069624
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l
Reply | Threaded
Open this post in threaded view
|

Re: ಕನ್ನಡ ವಿಕಿಪೀಡಿಯದ ಲೋಗೋ ಮತ್ತು ಹೆಸರು

Venkatesha Murthy
In reply to this post by Hari Prasad Nadig-2
Pardon the English but I don't happen to have a kannada keymap handy right now.

> "free encyclopedia" ಎಂಬ ಪದದಲ್ಲಿ "free" ಎನ್ನುವುದು 'ಸ್ವಾತಂತ್ರ್ಯ 'ಎಂಬರ್ಥದಲ್ಲಿ
> ಬಳಸಿದ್ದಾರೆ. ಹೀಗಾಗಿ 'ಸ್ವತಂತ್ರ ವಿಶ್ವಕೋಶ' ಎನ್ನುವುದು ಸೂಕ್ತ.

Not quite right.

Free is not the correct English word to start with; it must have been
"Open". Actually it must have been Free (no cost to you) and Open
(anyone can add content);  just Free doesn't cut it.

That said,  'svataMtra' is inappropriate

svataMtra has these connotations: capable of making  ones own choices
and decisions, and providing ones own means; not answerable to anyone.
svataMtra really means "Independent", not Free.

A svataMtra viSvakOSa is not necessarily Free or Open.

mukta is not perfect; it means "unfettered"  and in that sense  it
acquires sonme connotations of Open (as in mukta dvAra, mukta
vAtAvaraNa). But it's certainly less inward looking than svataMtra.

I vote to change the svataMtra back to mukta.

V.

--
Nunc Tutus Exitus Computarus
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l
Reply | Threaded
Open this post in threaded view
|

Re: ಕನ್ನಡ ವಿಕಿಪೀಡಿಯದ ಲೋಗೋ ಮತ್ತು ಹೆಸರು

Hari Prasad Nadig-2
2011/3/13 Venkatesha Murthy <[hidden email]>

> Pardon the English but I don't happen to have a kannada keymap handy right
> now.
>
> > "free encyclopedia" ಎಂಬ ಪದದಲ್ಲಿ "free" ಎನ್ನುವುದು 'ಸ್ವಾತಂತ್ರ್ಯ
> 'ಎಂಬರ್ಥದಲ್ಲಿ
> > ಬಳಸಿದ್ದಾರೆ. ಹೀಗಾಗಿ 'ಸ್ವತಂತ್ರ ವಿಶ್ವಕೋಶ' ಎನ್ನುವುದು ಸೂಕ್ತ.
>
> Not quite right.
>
> Free is not the correct English word to start with; it must have been
> "Open". Actually it must have been Free (no cost to you) and Open
> (anyone can add content);  just Free doesn't cut it.
>
> That said,  'svataMtra' is inappropriate
>
> svataMtra has these connotations: capable of making  ones own choices
> and decisions, and providing ones own means; not answerable to anyone.
> svataMtra really means "Independent", not Free.
>
> A svataMtra viSvakOSa is not necessarily Free or Open.
>
> mukta is not perfect; it means "unfettered"  and in that sense  it
> acquires sonme connotations of Open (as in mukta dvAra, mukta
> vAtAvaraNa). But it's certainly less inward looking than svataMtra.
>
> I vote to change the svataMtra back to mukta.
>

This should shed more light on the "free as in freedom" part.

http://en.wikipedia.org/wiki/Free_content

Quote:

> It is distinct from open content in that it can be modified, whereas one
> might not have that ability with content that is simply "open" and not
> "free".
>

Cheers,

--
Hari Prasad Nadig
<http://hpnadig.net>http://twitter.com/hpnadig
http://flickr.com/hpnadig
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l
Reply | Threaded
Open this post in threaded view
|

Re: ಕನ್ನಡ ವಿಕಿಪೀಡಿಯದ ಲೋಗೋ ಮತ್ತು ಹೆಸರು

Hari Prasad Nadig-2
In reply to this post by Harish-17
2011/3/13 Harish <[hidden email]>

> ೨) "ವಿಕಿಪೀಡಿಯ" ಎಂದು ಬದಲಾಯಿಸಿದ್ದಾರೆ :-)
>

:-)

ಇನ್ನು ಲೋಗೋ ಕುರಿತು:

ಇಂಗ್ಲೀಷ್ ವಿಕಿಪೀಡಿಯದ ಲೋಗೋ ಹೊಸತಾದ ಚಿತ್ರಕ್ಕೆ ಬದಲಾಗಿ ಸುಮಾರು ಒಂದು ವರ್ಷವೇ
ಆಗಿರಬಹುದು. ಕನ್ನಡದ ಆವೃತ್ತಿಯಲ್ಲಿ ಇಷ್ಟು ದಿನಗಳು ಕಳೆದರೂ ಬದಲಾಗಿಲ್ಲದ್ದರಿಂದ
ಬದಲಾಯಿಸಬೇಕಾಯಿತು. ಈ ಆವೃತ್ತಿಯಲ್ಲಿ ಕೆಲವರು ಗಮನಿಸಿದಂತೆ ವಿಕಿಪೀಡೀಯ ಲೋಗೋದಲ್ಲಿದ್ದ
ಕನ್ನಡ ಅಕ್ಷರವನ್ನೂ‌ ಸರಿಪಡಿಸಿದ್ದಾರೆ (ಮುಂಚೆ ತಪ್ಪಾಗಿ ಬರುತ್ತಿತ್ತು).

ವಿಕಿಪೀಡಿಯ ಲೋಗೋ ಸೌರ್ಸ್ ವಿಕಿಮೀಡಿಯ ಕಾಮನ್ಸ್ ನಲ್ಲಿದೆ. ಯಾರು ಬೇಕಾದರೂ (consensus
ಇರುವಂತೆ) ಅದನ್ನು ಬದಲಾಯಿಸಿ ಅಪ್ಲೋಡ್ ಮಾಡಬಹುದು.

ಹೊಸ ಲೋಗೋ ಅಪ್ಲೋಡ್ ಮಾಡಿದ ನಂತರ ವಿಕಿಪೀಡಿಯದಲ್ಲಿ ಬದಲಾಯಿಸಲು ಎಂದಿನಂತೆ ವಿಕಿಮೀಡಿಯ
bugzillaದಲ್ಲೊಂದು request raise ಮಾಡಬೇಕು. ಆಸಕ್ತರು ಇವೆಲ್ಲ ಕೆಲಸಗಳನ್ನು
ಕೈಗೆತ್ತಿಕೊಳ್ಳಬಹುದು.
--
Hari Prasad Nadig
<http://hpnadig.net>http://twitter.com/hpnadig
http://flickr.com/hpnadig
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l
Reply | Threaded
Open this post in threaded view
|

Re: ಕನ್ನಡ ವಿಕಿಪೀಡಿಯದ ಲೋಗೋ ಮತ್ತು ಹೆಸರು

Nagabhushana Swamy
In reply to this post by Harish-17
ಮುಕ್ತ ವಿಶ್ವಕೋಶ ಸರಿ. ಯಾಕೆಂದರೆ ಇದನ್ನು ಬೆಳೆಸಲು, ಬಳಸಲು ಇರುವ ಅವಕಾಶ ಮುಕ್ತ.
ಇಂಗ್ಲಿಶ್ ಭಾಷೆಯಲ್ಲಿ ಓಪನ್ ಅನ್ನುತ್ತಾರಲ್ಲ ಆ ಅರ್ಥದ್ದು. ಸ್ವತಂತ್ರ ಅನ್ನುವುದು ಅಷ್ಟು
ಸರಿಯಲ್ಲ. ಯಾರ, ಯಾವ ಹಂಗು ಇಲ್ಲದ ವಿಶ್ವಕೋಶ ಅಲ್ಲವಲ್ಲ!
ಮುಖಪುಟದಲ್ಲಿ ಕನ್ನಡ ಮತ್ತು ಇಂಗ್ಲಿಶ್ ಎರಡೂ ಭಾಷೆಯಲ್ಲಿ ವಿಕಿಪಿಡಿಯಾ ಎಂದು ಇರುವುದು
ಸೂಕ್ತ.
2011/3/13 Harish <[hidden email]>

> ಕನ್ನಡಿಗರೇ,
>
> ೧) ಕನ್ನಡ ವಿಕಿಪೀಡಿಯದ ಲೋಗೋವನ್ನು ಇತ್ತೀಚೆಗೆ ಬದಲಾಯಿಸಲಾಗಿದೆ. ಇದರಲ್ಲಿ "ಒಂದು
> ಸ್ವತಂತ್ರ ವಿಶ್ವಕೋಶ" ಎಂದು ಇದೆ. ಇದು ಸರಿಯೋ, ಅಥವಾ ಮೊದಲಿದ್ದ "ಒಂದು ಮುಕ್ತ ವಿಶ್ವಕೋಶ"
> ಸರಿಯೋ?
> ೨) ಬಹುತೇಕ ವಿಕಿಪೀಡಿಯಗಳಲ್ಲಿ ಪುಟದ ಶೀರ್ಷಿಕೆಗೆ (Page title) ಆಯಾ ಭಾಷೆಗಳಲ್ಲಿ
> ವಿಕಿಪೀಡಿಯ ಎಂದು ಇದೆ. ಆದರೆ ಕನ್ನಡ ವಿಕಿಪೀಡಿಯದಲ್ಲಿ ಮಾತ್ರ ಆಂಗ್ಲದಲ್ಲಿ "Wikipedia"
> ಎಂದಿದೆ. ಇದನ್ನು ಬದಲಾಯಿಸುವುದು ಸೂಕ್ತವಲ್ಲವೆ?
>
> ಇವೆರಡರ ಬಗ್ಗೆ ನಿಮ್ಮ ಅಭಿಪ್ರಾಯಗಳೇನು?
> _______________________________________________
> Wikikn-l mailing list
> [hidden email]
> https://lists.wikimedia.org/mailman/listinfo/wikikn-l
>--
regards
olnswamy

೨೮೮೩, ೨ನೇ ಮೇನ್, ಪಂಪಾಪತಿ ರಸ್ತೆ, ಸರಸ್ವತಿ ಪುರಂ, ಮೈಸೂರು-೫೭೦ ೦೦೯
ದೂರವಾಣಿ ೦೮೨೧-೪೨೮೨೬೬೫/ ಮೊಬೈಲ್ ೯೪೮೦೩೭೯೮೭
*
#2883, 2nd Main/ Pampapathi Road/ Saraswatipuram Mysore 570 009
(0821) 4282665 / Mobile: 9480379837
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l
Reply | Threaded
Open this post in threaded view
|

Re: ಕನ್ನಡ ವಿಕಿಪೀಡಿಯದ ಲೋಗೋ ಮತ್ತು ಹೆಸರು

jaykumar hs
2011/3/14 Nagabhushana Swamy <[hidden email]>

> ಮುಕ್ತ ವಿಶ್ವಕೋಶ ಸರಿ. ಯಾಕೆಂದರೆ ಇದನ್ನು ಬೆಳೆಸಲು, ಬಳಸಲು ಇರುವ ಅವಕಾಶ ಮುಕ್ತ.
> ಇಂಗ್ಲಿಶ್ ಭಾಷೆಯಲ್ಲಿ ಓಪನ್ ಅನ್ನುತ್ತಾರಲ್ಲ ಆ ಅರ್ಥದ್ದು. ಸ್ವತಂತ್ರ ಅನ್ನುವುದು ಅಷ್ಟು
> ಸರಿಯಲ್ಲ. ಯಾರ, ಯಾವ ಹಂಗು ಇಲ್ಲದ ವಿಶ್ವಕೋಶ ಅಲ್ಲವಲ್ಲ!
> ಮುಖಪುಟದಲ್ಲಿ ಕನ್ನಡ ಮತ್ತು ಇಂಗ್ಲಿಶ್ ಎರಡೂ ಭಾಷೆಯಲ್ಲಿ ವಿಕಿಪಿಡಿಯಾ ಎಂದು ಇರುವುದು
> ಸೂಕ್ತ.
>
ರಿಚರ್ಡ್ ಸ್ಟಾಲ್ಮನ್ ರವರು ಸ್ಪಷ್ಟ ಗೊಳಿಸಿರುವಂತೆ, ಫ್ರೀ ಸಾಫ್ಟ್ವೇರ್ ಮತ್ತು ಓಪನ್
ಸಾಫ್ಟ್ವೇರ್ ಗೆ ನಾವು ಕನ್ನಡದಲ್ಲಿ ಸರಿಯಾದ ಪದ ಬಳಸಬೇಕು. ಇಲ್ಲದಿದ್ದರೆ ಓಪನ್ ಸಾಫ್ಟ್ವೇರ್
ಕಂಪನಿಗಳು ಈಗಾಗಲೇ ಹವಣಿಸುತ್ತಿರುವಂತೆ, ನಾವು  ಫ್ರೀ ಸಾಫ್ಟ್ವೇರ್ ಮತ್ತು ಓಪನ್
ಸಾಫ್ಟ್ವೇರ್ ಗಳ ನಡುವಿನ ವ್ಯತ್ಯಾಸವನ್ನು ಮರೆಮಾಚಬೇಕಾಗುವ ಹಳ್ಳಕ್ಕೆ ಬಿದ್ದಂತೆ.

ಓಪನ್ ಸಾಫ್ಟ್ವೇರ್ ಒಂದು ಬಿಸಿನೆಸ್ಸ್ ಮಾಡೆಲ್. ಅದು ಫ್ರೀ ಸಾಫ್ಟ್ವೇರ್ ನಂತೆ ಬಳಕೆದಾರರಿಗೆ
ಎಲ್ಲ ಸ್ವಾತಂತ್ರ್ಯ ನೀಡುವುದಿಲ್ಲ. ಆದರೆ ಫ್ರೀ ಸಾಫ್ಟ್ವೇರ್ ಒಂದು ಸಾಮಾಜಿಕ ಮಾಡೆಲ್. ಫ್ರೀ
ಸಾಫ್ಟ್ವೇರ್ ಎಂದರೆ ಅದು ಬಳಕೆದಾರರಿಗೆ ಯಾವುದೇ ಹಂಗಿಲ್ಲದೆ, ನಿರ್ಬಂಧವಿಲ್ಲದೆ ಬಳಸುವ,
ಪುನರ್-ವಿತರಿಸುವ, ಮಾರ್ಪಾಟು ಮಾಡುವ/ಅನ್ವಯಿಸುವ ಮತ್ತು ನಕಲು ಮಾಡುವ ಸ್ವಾತಂತ್ರ್ಯ
ನೀಡುತ್ತದೆ. ಆದರೆ ಇವುಗಳಲ್ಲಿ ಯಾವುದಾದರೊಂದು ಸ್ವಾತಂತ್ರ್ಯವನ್ನು ಓಪನ್ ಸಾಫ್ಟ್ವೇರ್
ಉಲ್ಲಂಘನೆ ಮಾಡುತ್ತಿರುತ್ತದೆ. ಆದರೆ ಓಪನ್ ಸಾಫ್ಟ್ವೇರ್ ಗಳು ಮಾಲಿಕತ್ವದ ಸಾಫ್ಟ್ವೇರ್ ಗಿಂತ
ಉತ್ತಮವಷ್ಟೇ.

ಆದ್ದರಿಂದ ನಾವು ಫ್ರೀ ಸಾಫ್ಟ್ವೇರ್ ಗೆ "ಸ್ವತಂತ್ರ ತಂತ್ರಾಂಶ" ಎಂತಲೂ, ಓಪನ್ ಸಾಫ್ಟ್ವೇರ್
ಗೆ "ಮುಕ್ತ ತಂತ್ರಾಂಶ" ಎಂತಲೂ ಬಳಸುವುದೇ ಸೂಕ್ತ. ಇಲ್ಲಿ ಸ್ವತಂತ್ರ ಎಂದರೆ ಫ್ರೀಡಂ.
ಉಲ್ಲೇಖ: http://www.gnu.org/philosophy/free-sw.html

2011/3/13 Harish <[hidden email]>

>
> > ಕನ್ನಡಿಗರೇ,
> >
> > ೧) ಕನ್ನಡ ವಿಕಿಪೀಡಿಯದ ಲೋಗೋವನ್ನು ಇತ್ತೀಚೆಗೆ ಬದಲಾಯಿಸಲಾಗಿದೆ. ಇದರಲ್ಲಿ "ಒಂದು
> > ಸ್ವತಂತ್ರ ವಿಶ್ವಕೋಶ" ಎಂದು ಇದೆ. ಇದು ಸರಿಯೋ, ಅಥವಾ ಮೊದಲಿದ್ದ "ಒಂದು ಮುಕ್ತ
> ವಿಶ್ವಕೋಶ"
> > ಸರಿಯೋ?
> > ೨) ಬಹುತೇಕ ವಿಕಿಪೀಡಿಯಗಳಲ್ಲಿ ಪುಟದ ಶೀರ್ಷಿಕೆಗೆ (Page title) ಆಯಾ ಭಾಷೆಗಳಲ್ಲಿ
> > ವಿಕಿಪೀಡಿಯ ಎಂದು ಇದೆ. ಆದರೆ ಕನ್ನಡ ವಿಕಿಪೀಡಿಯದಲ್ಲಿ ಮಾತ್ರ ಆಂಗ್ಲದಲ್ಲಿ
> "Wikipedia"
> > ಎಂದಿದೆ. ಇದನ್ನು ಬದಲಾಯಿಸುವುದು ಸೂಕ್ತವಲ್ಲವೆ?
> >
> > ಇವೆರಡರ ಬಗ್ಗೆ ನಿಮ್ಮ ಅಭಿಪ್ರಾಯಗಳೇನು?
> > _______________________________________________
> > Wikikn-l mailing list
> > [hidden email]
> > https://lists.wikimedia.org/mailman/listinfo/wikikn-l
> >
>
>
>
> --
> regards
> olnswamy
>
> ೨೮೮೩, ೨ನೇ ಮೇನ್, ಪಂಪಾಪತಿ ರಸ್ತೆ, ಸರಸ್ವತಿ ಪುರಂ, ಮೈಸೂರು-೫೭೦ ೦೦೯
> ದೂರವಾಣಿ ೦೮೨೧-೪೨೮೨೬೬೫/ ಮೊಬೈಲ್ ೯೪೮೦೩೭೯೮೭
> *
> #2883, 2nd Main/ Pampapathi Road/ Saraswatipuram Mysore 570 009
> (0821) 4282665 / Mobile: 9480379837
> _______________________________________________
> Wikikn-l mailing list
> [hidden email]
> https://lists.wikimedia.org/mailman/listinfo/wikikn-l
>
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l
Reply | Threaded
Open this post in threaded view
|

Re: ಕನ್ನಡ ವಿಕಿಪೀಡಿಯದ ಲೋಗೋ ಮತ್ತು ಹೆಸರು

Pradeep Gowda
ಜಯಕುಮಾರ್ ಅವರ "ಸ್ವತಂತ್ರ" / "ಮುಕ್ತ" ತಂತ್ರಾಂಶಗಳ ನಡುವಿನ ವಿಶ್ಲೇಷಣೆ ಸರಿ ಇದೆ,
ಒಪ್ಪುವಂತದ್ದು.

- ಪ್ರದೀಪ್

2011/3/14 jaykumar hs <[hidden email]>:

> 2011/3/14 Nagabhushana Swamy <[hidden email]>
>
>> ಮುಕ್ತ ವಿಶ್ವಕೋಶ ಸರಿ. ಯಾಕೆಂದರೆ ಇದನ್ನು ಬೆಳೆಸಲು, ಬಳಸಲು ಇರುವ ಅವಕಾಶ ಮುಕ್ತ.
>> ಇಂಗ್ಲಿಶ್ ಭಾಷೆಯಲ್ಲಿ ಓಪನ್ ಅನ್ನುತ್ತಾರಲ್ಲ ಆ ಅರ್ಥದ್ದು. ಸ್ವತಂತ್ರ ಅನ್ನುವುದು ಅಷ್ಟು
>> ಸರಿಯಲ್ಲ. ಯಾರ, ಯಾವ ಹಂಗು ಇಲ್ಲದ ವಿಶ್ವಕೋಶ ಅಲ್ಲವಲ್ಲ!
>> ಮುಖಪುಟದಲ್ಲಿ ಕನ್ನಡ ಮತ್ತು ಇಂಗ್ಲಿಶ್ ಎರಡೂ ಭಾಷೆಯಲ್ಲಿ ವಿಕಿಪಿಡಿಯಾ ಎಂದು ಇರುವುದು
>> ಸೂಕ್ತ.
>>
> ರಿಚರ್ಡ್ ಸ್ಟಾಲ್ಮನ್ ರವರು ಸ್ಪಷ್ಟ ಗೊಳಿಸಿರುವಂತೆ, ಫ್ರೀ ಸಾಫ್ಟ್ವೇರ್ ಮತ್ತು ಓಪನ್
> ಸಾಫ್ಟ್ವೇರ್ ಗೆ ನಾವು ಕನ್ನಡದಲ್ಲಿ ಸರಿಯಾದ ಪದ ಬಳಸಬೇಕು. ಇಲ್ಲದಿದ್ದರೆ ಓಪನ್ ಸಾಫ್ಟ್ವೇರ್
> ಕಂಪನಿಗಳು ಈಗಾಗಲೇ ಹವಣಿಸುತ್ತಿರುವಂತೆ, ನಾವು  ಫ್ರೀ ಸಾಫ್ಟ್ವೇರ್ ಮತ್ತು ಓಪನ್
> ಸಾಫ್ಟ್ವೇರ್ ಗಳ ನಡುವಿನ ವ್ಯತ್ಯಾಸವನ್ನು ಮರೆಮಾಚಬೇಕಾಗುವ ಹಳ್ಳಕ್ಕೆ ಬಿದ್ದಂತೆ.
>
> ಓಪನ್ ಸಾಫ್ಟ್ವೇರ್ ಒಂದು ಬಿಸಿನೆಸ್ಸ್ ಮಾಡೆಲ್. ಅದು ಫ್ರೀ ಸಾಫ್ಟ್ವೇರ್ ನಂತೆ ಬಳಕೆದಾರರಿಗೆ
> ಎಲ್ಲ ಸ್ವಾತಂತ್ರ್ಯ ನೀಡುವುದಿಲ್ಲ. ಆದರೆ ಫ್ರೀ ಸಾಫ್ಟ್ವೇರ್ ಒಂದು ಸಾಮಾಜಿಕ ಮಾಡೆಲ್. ಫ್ರೀ
> ಸಾಫ್ಟ್ವೇರ್ ಎಂದರೆ ಅದು ಬಳಕೆದಾರರಿಗೆ ಯಾವುದೇ ಹಂಗಿಲ್ಲದೆ, ನಿರ್ಬಂಧವಿಲ್ಲದೆ ಬಳಸುವ,
> ಪುನರ್-ವಿತರಿಸುವ, ಮಾರ್ಪಾಟು ಮಾಡುವ/ಅನ್ವಯಿಸುವ ಮತ್ತು ನಕಲು ಮಾಡುವ ಸ್ವಾತಂತ್ರ್ಯ
> ನೀಡುತ್ತದೆ. ಆದರೆ ಇವುಗಳಲ್ಲಿ ಯಾವುದಾದರೊಂದು ಸ್ವಾತಂತ್ರ್ಯವನ್ನು ಓಪನ್ ಸಾಫ್ಟ್ವೇರ್
> ಉಲ್ಲಂಘನೆ ಮಾಡುತ್ತಿರುತ್ತದೆ. ಆದರೆ ಓಪನ್ ಸಾಫ್ಟ್ವೇರ್ ಗಳು ಮಾಲಿಕತ್ವದ ಸಾಫ್ಟ್ವೇರ್ ಗಿಂತ
> ಉತ್ತಮವಷ್ಟೇ.
>
> ಆದ್ದರಿಂದ ನಾವು ಫ್ರೀ ಸಾಫ್ಟ್ವೇರ್ ಗೆ "ಸ್ವತಂತ್ರ ತಂತ್ರಾಂಶ" ಎಂತಲೂ, ಓಪನ್ ಸಾಫ್ಟ್ವೇರ್
> ಗೆ "ಮುಕ್ತ ತಂತ್ರಾಂಶ" ಎಂತಲೂ ಬಳಸುವುದೇ ಸೂಕ್ತ. ಇಲ್ಲಿ ಸ್ವತಂತ್ರ ಎಂದರೆ ಫ್ರೀಡಂ.
> ಉಲ್ಲೇಖ: http://www.gnu.org/philosophy/free-sw.html
>
>
>
>
>
> 2011/3/13 Harish <[hidden email]>
>>
>> > ಕನ್ನಡಿಗರೇ,
>> >
>> > ೧) ಕನ್ನಡ ವಿಕಿಪೀಡಿಯದ ಲೋಗೋವನ್ನು ಇತ್ತೀಚೆಗೆ ಬದಲಾಯಿಸಲಾಗಿದೆ. ಇದರಲ್ಲಿ "ಒಂದು
>> > ಸ್ವತಂತ್ರ ವಿಶ್ವಕೋಶ" ಎಂದು ಇದೆ. ಇದು ಸರಿಯೋ, ಅಥವಾ ಮೊದಲಿದ್ದ "ಒಂದು ಮುಕ್ತ
>> ವಿಶ್ವಕೋಶ"
>> > ಸರಿಯೋ?
>> > ೨) ಬಹುತೇಕ ವಿಕಿಪೀಡಿಯಗಳಲ್ಲಿ ಪುಟದ ಶೀರ್ಷಿಕೆಗೆ (Page title) ಆಯಾ ಭಾಷೆಗಳಲ್ಲಿ
>> > ವಿಕಿಪೀಡಿಯ ಎಂದು ಇದೆ. ಆದರೆ ಕನ್ನಡ ವಿಕಿಪೀಡಿಯದಲ್ಲಿ ಮಾತ್ರ ಆಂಗ್ಲದಲ್ಲಿ
>> "Wikipedia"
>> > ಎಂದಿದೆ. ಇದನ್ನು ಬದಲಾಯಿಸುವುದು ಸೂಕ್ತವಲ್ಲವೆ?
>> >
>> > ಇವೆರಡರ ಬಗ್ಗೆ ನಿಮ್ಮ ಅಭಿಪ್ರಾಯಗಳೇನು?
>> > _______________________________________________
>> > Wikikn-l mailing list
>> > [hidden email]
>> > https://lists.wikimedia.org/mailman/listinfo/wikikn-l
>> >
>>
>>
>>
>> --
>> regards
>> olnswamy
>>
>> ೨೮೮೩, ೨ನೇ ಮೇನ್, ಪಂಪಾಪತಿ ರಸ್ತೆ, ಸರಸ್ವತಿ ಪುರಂ, ಮೈಸೂರು-೫೭೦ ೦೦೯
>> ದೂರವಾಣಿ ೦೮೨೧-೪೨೮೨೬೬೫/ ಮೊಬೈಲ್ ೯೪೮೦೩೭೯೮೭
>> *
>> #2883, 2nd Main/ Pampapathi Road/ Saraswatipuram Mysore 570 009
>> (0821) 4282665 / Mobile: 9480379837
>> _______________________________________________
>> Wikikn-l mailing list
>> [hidden email]
>> https://lists.wikimedia.org/mailman/listinfo/wikikn-l
>>
> _______________________________________________
> Wikikn-l mailing list
> [hidden email]
> https://lists.wikimedia.org/mailman/listinfo/wikikn-l
>
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l
Reply | Threaded
Open this post in threaded view
|

Re: ಕನ್ನಡ ವಿಕಿಪೀಡಿಯದ ಲೋಗೋ ಮತ್ತು ಹೆಸರು

bd satish
In reply to this post by jaykumar hs
ನಮಸ್ಕಾರ  ಗೆಳೆಯರೆ,

 ಫ್ರೀ
> ಸಾಫ್ಟ್ವೇರ್ ಎಂದರೆ ಅದು ಬಳಕೆದಾರರಿಗೆ ಯಾವುದೇ ಹಂಗಿಲ್ಲದೆ, ನಿರ್ಬಂಧವಿಲ್ಲದೆ ಬಳಸುವ,
> ಪುನರ್-ವಿತರಿಸುವ, ಮಾರ್ಪಾಟು ಮಾಡುವ/ಅನ್ವಯಿಸುವ ಮತ್ತು ನಕಲು ಮಾಡುವ ಸ್ವಾತಂತ್ರ್ಯ
> ನೀಡುತ್ತದೆ. ಆದರೆ ಇವುಗಳಲ್ಲಿ ಯಾವುದಾದರೊಂದು ಸ್ವಾತಂತ್ರ್ಯವನ್ನು ಓಪನ್ ಸಾಫ್ಟ್ವೇರ್
> ಉಲ್ಲಂಘನೆ ಮಾಡುತ್ತಿರುತ್ತದೆ.

ದಯವಿಟ್ಟು  ಓಪನ್ ಸಾಫ್ಟ್ವೇರ್ ನ ವಾಖ್ಯಾನ ನೋಡಿ. http://opensource.org/docs/osd

1. Free Redistribution
The license shall not restrict any party from selling or giving away
the software as a component of an aggregate software distribution
containing programs from several different sources. The license shall
not require a royalty or other fee for such sale.

"ಫ್ರೀ ಸಾಫ್ಟ್ವೇರ್" ನ ಎಲ್ಲಾ  ಹಕ್ಕ್ಕುಗಳನ್ನು  "ಓಪೆನ್ ಸಾಫ್ಟ್ವೇರ್" ನೀಡುತ್ತದೆ.
ಜನ ಸಾಮಾನ್ಯರಿಗೆ, ಮೊದಲ ಬಾರಿಗೆ , "ಸ್ವತಂತ್ರ ವಿಶ್ವಕೋಶ" ಎಂದರೆ ಇದರ ಮಾಲೀಕರು
ಯಾರೂ ಇಲ್ಲ ಅಂಥ ಅನ್ನಿಸಬಹುದು.

ಮುಕ್ತಿ ಎಂದರೆ liberation. ಲಾಟಿನ್ ಭಾಷೆಯಲ್ಲಿ "libre" ಎನ್ನುತ್ತಾರೆ. ರಿಚರ್ಡ್
ಸ್ಟಾಲ್ ಮನ್ ರ "free software" ನ ಅನುವಾದ "libre software" ಎಂದು.
(http://en.wikipedia.org/wiki/Libre_software)  ಆದುದರಿಂದ ನಾನು "ಮುಕ್ತ
ವಿಶ್ವಕೋಶ" ವನ್ನು ಒಪ್ಪುತ್ತೇನೆ.-- Satish.BD        +358 465991351
2011/3/14 jaykumar hs <[hidden email]>:

> 2011/3/14 Nagabhushana Swamy <[hidden email]>
>
>> ಮುಕ್ತ ವಿಶ್ವಕೋಶ ಸರಿ. ಯಾಕೆಂದರೆ ಇದನ್ನು ಬೆಳೆಸಲು, ಬಳಸಲು ಇರುವ ಅವಕಾಶ ಮುಕ್ತ.
>> ಇಂಗ್ಲಿಶ್ ಭಾಷೆಯಲ್ಲಿ ಓಪನ್ ಅನ್ನುತ್ತಾರಲ್ಲ ಆ ಅರ್ಥದ್ದು. ಸ್ವತಂತ್ರ ಅನ್ನುವುದು ಅಷ್ಟು
>> ಸರಿಯಲ್ಲ. ಯಾರ, ಯಾವ ಹಂಗು ಇಲ್ಲದ ವಿಶ್ವಕೋಶ ಅಲ್ಲವಲ್ಲ!
>> ಮುಖಪುಟದಲ್ಲಿ ಕನ್ನಡ ಮತ್ತು ಇಂಗ್ಲಿಶ್ ಎರಡೂ ಭಾಷೆಯಲ್ಲಿ ವಿಕಿಪಿಡಿಯಾ ಎಂದು ಇರುವುದು
>> ಸೂಕ್ತ.
>>
> ರಿಚರ್ಡ್ ಸ್ಟಾಲ್ಮನ್ ರವರು ಸ್ಪಷ್ಟ ಗೊಳಿಸಿರುವಂತೆ, ಫ್ರೀ ಸಾಫ್ಟ್ವೇರ್ ಮತ್ತು ಓಪನ್
> ಸಾಫ್ಟ್ವೇರ್ ಗೆ ನಾವು ಕನ್ನಡದಲ್ಲಿ ಸರಿಯಾದ ಪದ ಬಳಸಬೇಕು. ಇಲ್ಲದಿದ್ದರೆ ಓಪನ್ ಸಾಫ್ಟ್ವೇರ್
> ಕಂಪನಿಗಳು ಈಗಾಗಲೇ ಹವಣಿಸುತ್ತಿರುವಂತೆ, ನಾವು  ಫ್ರೀ ಸಾಫ್ಟ್ವೇರ್ ಮತ್ತು ಓಪನ್
> ಸಾಫ್ಟ್ವೇರ್ ಗಳ ನಡುವಿನ ವ್ಯತ್ಯಾಸವನ್ನು ಮರೆಮಾಚಬೇಕಾಗುವ ಹಳ್ಳಕ್ಕೆ ಬಿದ್ದಂತೆ.
>
> ಓಪನ್ ಸಾಫ್ಟ್ವೇರ್ ಒಂದು ಬಿಸಿನೆಸ್ಸ್ ಮಾಡೆಲ್. ಅದು ಫ್ರೀ ಸಾಫ್ಟ್ವೇರ್ ನಂತೆ ಬಳಕೆದಾರರಿಗೆ
> ಎಲ್ಲ ಸ್ವಾತಂತ್ರ್ಯ ನೀಡುವುದಿಲ್ಲ. ಆದರೆ ಫ್ರೀ ಸಾಫ್ಟ್ವೇರ್ ಒಂದು ಸಾಮಾಜಿಕ ಮಾಡೆಲ್. ಫ್ರೀ
> ಸಾಫ್ಟ್ವೇರ್ ಎಂದರೆ ಅದು ಬಳಕೆದಾರರಿಗೆ ಯಾವುದೇ ಹಂಗಿಲ್ಲದೆ, ನಿರ್ಬಂಧವಿಲ್ಲದೆ ಬಳಸುವ,
> ಪುನರ್-ವಿತರಿಸುವ, ಮಾರ್ಪಾಟು ಮಾಡುವ/ಅನ್ವಯಿಸುವ ಮತ್ತು ನಕಲು ಮಾಡುವ ಸ್ವಾತಂತ್ರ್ಯ
> ನೀಡುತ್ತದೆ. ಆದರೆ ಇವುಗಳಲ್ಲಿ ಯಾವುದಾದರೊಂದು ಸ್ವಾತಂತ್ರ್ಯವನ್ನು ಓಪನ್ ಸಾಫ್ಟ್ವೇರ್
> ಉಲ್ಲಂಘನೆ ಮಾಡುತ್ತಿರುತ್ತದೆ. ಆದರೆ ಓಪನ್ ಸಾಫ್ಟ್ವೇರ್ ಗಳು ಮಾಲಿಕತ್ವದ ಸಾಫ್ಟ್ವೇರ್ ಗಿಂತ
> ಉತ್ತಮವಷ್ಟೇ.
>
> ಆದ್ದರಿಂದ ನಾವು ಫ್ರೀ ಸಾಫ್ಟ್ವೇರ್ ಗೆ "ಸ್ವತಂತ್ರ ತಂತ್ರಾಂಶ" ಎಂತಲೂ, ಓಪನ್ ಸಾಫ್ಟ್ವೇರ್
> ಗೆ "ಮುಕ್ತ ತಂತ್ರಾಂಶ" ಎಂತಲೂ ಬಳಸುವುದೇ ಸೂಕ್ತ. ಇಲ್ಲಿ ಸ್ವತಂತ್ರ ಎಂದರೆ ಫ್ರೀಡಂ.
> ಉಲ್ಲೇಖ: http://www.gnu.org/philosophy/free-sw.html
>
>
>
>
>
> 2011/3/13 Harish <[hidden email]>
>>
>> > ಕನ್ನಡಿಗರೇ,
>> >
>> > ೧) ಕನ್ನಡ ವಿಕಿಪೀಡಿಯದ ಲೋಗೋವನ್ನು ಇತ್ತೀಚೆಗೆ ಬದಲಾಯಿಸಲಾಗಿದೆ. ಇದರಲ್ಲಿ "ಒಂದು
>> > ಸ್ವತಂತ್ರ ವಿಶ್ವಕೋಶ" ಎಂದು ಇದೆ. ಇದು ಸರಿಯೋ, ಅಥವಾ ಮೊದಲಿದ್ದ "ಒಂದು ಮುಕ್ತ
>> ವಿಶ್ವಕೋಶ"
>> > ಸರಿಯೋ?
>> > ೨) ಬಹುತೇಕ ವಿಕಿಪೀಡಿಯಗಳಲ್ಲಿ ಪುಟದ ಶೀರ್ಷಿಕೆಗೆ (Page title) ಆಯಾ ಭಾಷೆಗಳಲ್ಲಿ
>> > ವಿಕಿಪೀಡಿಯ ಎಂದು ಇದೆ. ಆದರೆ ಕನ್ನಡ ವಿಕಿಪೀಡಿಯದಲ್ಲಿ ಮಾತ್ರ ಆಂಗ್ಲದಲ್ಲಿ
>> "Wikipedia"
>> > ಎಂದಿದೆ. ಇದನ್ನು ಬದಲಾಯಿಸುವುದು ಸೂಕ್ತವಲ್ಲವೆ?
>> >
>> > ಇವೆರಡರ ಬಗ್ಗೆ ನಿಮ್ಮ ಅಭಿಪ್ರಾಯಗಳೇನು?
>> > _______________________________________________
>> > Wikikn-l mailing list
>> > [hidden email]
>> > https://lists.wikimedia.org/mailman/listinfo/wikikn-l
>> >
>>
>>
>>
>> --
>> regards
>> olnswamy
>>
>> ೨೮೮೩, ೨ನೇ ಮೇನ್, ಪಂಪಾಪತಿ ರಸ್ತೆ, ಸರಸ್ವತಿ ಪುರಂ, ಮೈಸೂರು-೫೭೦ ೦೦೯
>> ದೂರವಾಣಿ ೦೮೨೧-೪೨೮೨೬೬೫/ ಮೊಬೈಲ್ ೯೪೮೦೩೭೯೮೭
>> *
>> #2883, 2nd Main/ Pampapathi Road/ Saraswatipuram Mysore 570 009
>> (0821) 4282665 / Mobile: 9480379837
>> _______________________________________________
>> Wikikn-l mailing list
>> [hidden email]
>> https://lists.wikimedia.org/mailman/listinfo/wikikn-l
>>
> _______________________________________________
> Wikikn-l mailing list
> [hidden email]
> https://lists.wikimedia.org/mailman/listinfo/wikikn-l
>
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l
Reply | Threaded
Open this post in threaded view
|

Re: ಕನ್ನಡ ವಿಕಿಪೀಡಿಯದ ಲೋಗೋ ಮತ್ತು ಹೆಸರು

jaykumar hs
2011/3/15 bd satish <[hidden email]>

> ನಮಸ್ಕಾರ  ಗೆಳೆಯರೆ,
>
>  ಫ್ರೀ
> > ಸಾಫ್ಟ್ವೇರ್ ಎಂದರೆ ಅದು ಬಳಕೆದಾರರಿಗೆ ಯಾವುದೇ ಹಂಗಿಲ್ಲದೆ, ನಿರ್ಬಂಧವಿಲ್ಲದೆ ಬಳಸುವ,
> > ಪುನರ್-ವಿತರಿಸುವ, ಮಾರ್ಪಾಟು ಮಾಡುವ/ಅನ್ವಯಿಸುವ ಮತ್ತು ನಕಲು ಮಾಡುವ ಸ್ವಾತಂತ್ರ್ಯ
> > ನೀಡುತ್ತದೆ. ಆದರೆ ಇವುಗಳಲ್ಲಿ ಯಾವುದಾದರೊಂದು ಸ್ವಾತಂತ್ರ್ಯವನ್ನು ಓಪನ್ ಸಾಫ್ಟ್ವೇರ್
> > ಉಲ್ಲಂಘನೆ ಮಾಡುತ್ತಿರುತ್ತದೆ.
>
> ದಯವಿಟ್ಟು  ಓಪನ್ ಸಾಫ್ಟ್ವೇರ್ ನ ವಾಖ್ಯಾನ ನೋಡಿ. http://opensource.org/docs/osd
>
> 1. Free Redistribution
> The license shall not restrict any party from selling or giving away
> the software as a component of an aggregate software distribution
> containing programs from several different sources. The license shall
> not require a royalty or other fee for such sale.
>
> "ಫ್ರೀ ಸಾಫ್ಟ್ವೇರ್" ನ ಎಲ್ಲಾ  ಹಕ್ಕ್ಕುಗಳನ್ನು  "ಓಪೆನ್ ಸಾಫ್ಟ್ವೇರ್" ನೀಡುತ್ತದೆ.
>
ಹೀಗೆ ಹೇಳುವುದು ಸಂಪೂರ್ಣ ತಪ್ಪು ಗ್ರಹಿಕೆ ಇದ್ದವರಿಗೆ ಮಾತ್ರ ಸಾಧ್ಯ. ರಿಚರ್ಡ್ ಸ್ಟಾಲ್ಮನ್
ರವರ ಮಾತುಗಳನ್ನೇ ನೋಡಿ:

Another group has started using the term “open source” to mean something
close (but not identical) to “free software.” We prefer the term “free
software” because, once you have heard that it refers to freedom rather than
price, it calls to mind freedom. The word “open” never refers to
freedom<http://www.gnu.org/philosophy/open-source-misses-the-point.html>.
http://www.gnu.org/philosophy/free-sw.html

> ಜನ ಸಾಮಾನ್ಯರಿಗೆ, ಮೊದಲ ಬಾರಿಗೆ , "ಸ್ವತಂತ್ರ ವಿಶ್ವಕೋಶ" ಎಂದರೆ ಇದರ ಮಾಲೀಕರು
> ಯಾರೂ ಇಲ್ಲ ಅಂಥ ಅನ್ನಿಸಬಹುದು.
>
 'ಸಮುದಾಯ' ವೇ "ಸ್ವತಂತ್ರ ವಿಶ್ವಕೋಶ" ಮಾಲೀಕರು ಎಂದು ನಾವು ಎಲ್ಲೆಡೆ ತಿಳಿಯಪಡಿಸಬೇಕು,
ಜಗಜ್ಜಾಹೀರುಪಡಿಸಬೇಕು!!

>
> ಮುಕ್ತಿ ಎಂದರೆ liberation. ಲಾಟಿನ್ ಭಾಷೆಯಲ್ಲಿ "libre" ಎನ್ನುತ್ತಾರೆ. ರಿಚರ್ಡ್
> ಸ್ಟಾಲ್ ಮನ್ ರ "free software" ನ ಅನುವಾದ "libre software" ಎಂದು.
> (http://en.wikipedia.org/wiki/Libre_software)  ಆದುದರಿಂದ ನಾನು "ಮುಕ್ತ
> ವಿಶ್ವಕೋಶ" ವನ್ನು ಒಪ್ಪುತ್ತೇನೆ.
>
>
>
> -- Satish.BD        +358 465991351
>
>
>
>
> 2011/3/14 jaykumar hs <[hidden email]>:
>  > 2011/3/14 Nagabhushana Swamy <[hidden email]>
> >
> >> ಮುಕ್ತ ವಿಶ್ವಕೋಶ ಸರಿ. ಯಾಕೆಂದರೆ ಇದನ್ನು ಬೆಳೆಸಲು, ಬಳಸಲು ಇರುವ ಅವಕಾಶ ಮುಕ್ತ.
> >> ಇಂಗ್ಲಿಶ್ ಭಾಷೆಯಲ್ಲಿ ಓಪನ್ ಅನ್ನುತ್ತಾರಲ್ಲ ಆ ಅರ್ಥದ್ದು. ಸ್ವತಂತ್ರ ಅನ್ನುವುದು
> ಅಷ್ಟು
> >> ಸರಿಯಲ್ಲ. ಯಾರ, ಯಾವ ಹಂಗು ಇಲ್ಲದ ವಿಶ್ವಕೋಶ ಅಲ್ಲವಲ್ಲ!
> >> ಮುಖಪುಟದಲ್ಲಿ ಕನ್ನಡ ಮತ್ತು ಇಂಗ್ಲಿಶ್ ಎರಡೂ ಭಾಷೆಯಲ್ಲಿ ವಿಕಿಪಿಡಿಯಾ ಎಂದು ಇರುವುದು
> >> ಸೂಕ್ತ.
> >>
> > ರಿಚರ್ಡ್ ಸ್ಟಾಲ್ಮನ್ ರವರು ಸ್ಪಷ್ಟ ಗೊಳಿಸಿರುವಂತೆ, ಫ್ರೀ ಸಾಫ್ಟ್ವೇರ್ ಮತ್ತು ಓಪನ್
> > ಸಾಫ್ಟ್ವೇರ್ ಗೆ ನಾವು ಕನ್ನಡದಲ್ಲಿ ಸರಿಯಾದ ಪದ ಬಳಸಬೇಕು. ಇಲ್ಲದಿದ್ದರೆ ಓಪನ್
> ಸಾಫ್ಟ್ವೇರ್
> > ಕಂಪನಿಗಳು ಈಗಾಗಲೇ ಹವಣಿಸುತ್ತಿರುವಂತೆ, ನಾವು  ಫ್ರೀ ಸಾಫ್ಟ್ವೇರ್ ಮತ್ತು ಓಪನ್
> > ಸಾಫ್ಟ್ವೇರ್ ಗಳ ನಡುವಿನ ವ್ಯತ್ಯಾಸವನ್ನು ಮರೆಮಾಚಬೇಕಾಗುವ ಹಳ್ಳಕ್ಕೆ ಬಿದ್ದಂತೆ.
> >
> > ಓಪನ್ ಸಾಫ್ಟ್ವೇರ್ ಒಂದು ಬಿಸಿನೆಸ್ಸ್ ಮಾಡೆಲ್. ಅದು ಫ್ರೀ ಸಾಫ್ಟ್ವೇರ್ ನಂತೆ
> ಬಳಕೆದಾರರಿಗೆ
> > ಎಲ್ಲ ಸ್ವಾತಂತ್ರ್ಯ ನೀಡುವುದಿಲ್ಲ. ಆದರೆ ಫ್ರೀ ಸಾಫ್ಟ್ವೇರ್ ಒಂದು ಸಾಮಾಜಿಕ ಮಾಡೆಲ್.
> ಫ್ರೀ
> > ಸಾಫ್ಟ್ವೇರ್ ಎಂದರೆ ಅದು ಬಳಕೆದಾರರಿಗೆ ಯಾವುದೇ ಹಂಗಿಲ್ಲದೆ, ನಿರ್ಬಂಧವಿಲ್ಲದೆ ಬಳಸುವ,
> > ಪುನರ್-ವಿತರಿಸುವ, ಮಾರ್ಪಾಟು ಮಾಡುವ/ಅನ್ವಯಿಸುವ ಮತ್ತು ನಕಲು ಮಾಡುವ ಸ್ವಾತಂತ್ರ್ಯ
> > ನೀಡುತ್ತದೆ. ಆದರೆ ಇವುಗಳಲ್ಲಿ ಯಾವುದಾದರೊಂದು ಸ್ವಾತಂತ್ರ್ಯವನ್ನು ಓಪನ್ ಸಾಫ್ಟ್ವೇರ್
> > ಉಲ್ಲಂಘನೆ ಮಾಡುತ್ತಿರುತ್ತದೆ. ಆದರೆ ಓಪನ್ ಸಾಫ್ಟ್ವೇರ್ ಗಳು ಮಾಲಿಕತ್ವದ ಸಾಫ್ಟ್ವೇರ್
> ಗಿಂತ
> > ಉತ್ತಮವಷ್ಟೇ.
> >
> > ಆದ್ದರಿಂದ ನಾವು ಫ್ರೀ ಸಾಫ್ಟ್ವೇರ್ ಗೆ "ಸ್ವತಂತ್ರ ತಂತ್ರಾಂಶ" ಎಂತಲೂ, ಓಪನ್
> ಸಾಫ್ಟ್ವೇರ್
> > ಗೆ "ಮುಕ್ತ ತಂತ್ರಾಂಶ" ಎಂತಲೂ ಬಳಸುವುದೇ ಸೂಕ್ತ. ಇಲ್ಲಿ ಸ್ವತಂತ್ರ ಎಂದರೆ ಫ್ರೀಡಂ.
> > ಉಲ್ಲೇಖ: http://www.gnu.org/philosophy/free-sw.html
> >
> >
> >
> >
> >
> > 2011/3/13 Harish <[hidden email]>
> >>
> >> > ಕನ್ನಡಿಗರೇ,
> >> >
> >> > ೧) ಕನ್ನಡ ವಿಕಿಪೀಡಿಯದ ಲೋಗೋವನ್ನು ಇತ್ತೀಚೆಗೆ ಬದಲಾಯಿಸಲಾಗಿದೆ. ಇದರಲ್ಲಿ "ಒಂದು
> >> > ಸ್ವತಂತ್ರ ವಿಶ್ವಕೋಶ" ಎಂದು ಇದೆ. ಇದು ಸರಿಯೋ, ಅಥವಾ ಮೊದಲಿದ್ದ "ಒಂದು ಮುಕ್ತ
> >> ವಿಶ್ವಕೋಶ"
> >> > ಸರಿಯೋ?
> >> > ೨) ಬಹುತೇಕ ವಿಕಿಪೀಡಿಯಗಳಲ್ಲಿ ಪುಟದ ಶೀರ್ಷಿಕೆಗೆ (Page title) ಆಯಾ ಭಾಷೆಗಳಲ್ಲಿ
> >> > ವಿಕಿಪೀಡಿಯ ಎಂದು ಇದೆ. ಆದರೆ ಕನ್ನಡ ವಿಕಿಪೀಡಿಯದಲ್ಲಿ ಮಾತ್ರ ಆಂಗ್ಲದಲ್ಲಿ
> >> "Wikipedia"
> >> > ಎಂದಿದೆ. ಇದನ್ನು ಬದಲಾಯಿಸುವುದು ಸೂಕ್ತವಲ್ಲವೆ?
> >> >
> >> > ಇವೆರಡರ ಬಗ್ಗೆ ನಿಮ್ಮ ಅಭಿಪ್ರಾಯಗಳೇನು?
> >> > _______________________________________________
> >> > Wikikn-l mailing list
> >> > [hidden email]
> >> > https://lists.wikimedia.org/mailman/listinfo/wikikn-l
> >> >
> >>
> >>
> >>
> >> --
> >> regards
> >> olnswamy
> >>
> >> ೨೮೮೩, ೨ನೇ ಮೇನ್, ಪಂಪಾಪತಿ ರಸ್ತೆ, ಸರಸ್ವತಿ ಪುರಂ, ಮೈಸೂರು-೫೭೦ ೦೦೯
> >> ದೂರವಾಣಿ ೦೮೨೧-೪೨೮೨೬೬೫/ ಮೊಬೈಲ್ ೯೪೮೦೩೭೯೮೭
> >> *
> >> #2883, 2nd Main/ Pampapathi Road/ Saraswatipuram Mysore 570 009
> >> (0821) 4282665 / Mobile: 9480379837
> >> _______________________________________________
> >> Wikikn-l mailing list
> >> [hidden email]
> >> https://lists.wikimedia.org/mailman/listinfo/wikikn-l
> >>
> > _______________________________________________
> > Wikikn-l mailing list
> > [hidden email]
> > https://lists.wikimedia.org/mailman/listinfo/wikikn-l
> >
> _______________________________________________
> Wikikn-l mailing list
> [hidden email]
> https://lists.wikimedia.org/mailman/listinfo/wikikn-l
>
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l
Reply | Threaded
Open this post in threaded view
|

Re: ಕನ್ನಡ ವಿಕಿಪೀಡಿಯದ ಲೋಗೋ ಮತ್ತು ಹೆಸರು

jaykumar hs
In reply to this post by bd satish
2011/3/15 bd satish <[hidden email]>

> ನಮಸ್ಕಾರ  ಗೆಳೆಯರೆ,
>
>  ಫ್ರೀ
> > ಸಾಫ್ಟ್ವೇರ್ ಎಂದರೆ ಅದು ಬಳಕೆದಾರರಿಗೆ ಯಾವುದೇ ಹಂಗಿಲ್ಲದೆ, ನಿರ್ಬಂಧವಿಲ್ಲದೆ ಬಳಸುವ,
> > ಪುನರ್-ವಿತರಿಸುವ, ಮಾರ್ಪಾಟು ಮಾಡುವ/ಅನ್ವಯಿಸುವ ಮತ್ತು ನಕಲು ಮಾಡುವ ಸ್ವಾತಂತ್ರ್ಯ
> > ನೀಡುತ್ತದೆ. ಆದರೆ ಇವುಗಳಲ್ಲಿ ಯಾವುದಾದರೊಂದು ಸ್ವಾತಂತ್ರ್ಯವನ್ನು ಓಪನ್ ಸಾಫ್ಟ್ವೇರ್
> > ಉಲ್ಲಂಘನೆ ಮಾಡುತ್ತಿರುತ್ತದೆ.
>
> ದಯವಿಟ್ಟು  ಓಪನ್ ಸಾಫ್ಟ್ವೇರ್ ನ ವಾಖ್ಯಾನ ನೋಡಿ. http://opensource.org/docs/osd
>
> 1. Free Redistribution
> The license shall not restrict any party from selling or giving away
> the software as a component of an aggregate software distribution
> containing programs from several different sources. The license shall
> not require a royalty or other fee for such sale.
>
> "ಫ್ರೀ ಸಾಫ್ಟ್ವೇರ್" ನ ಎಲ್ಲಾ  ಹಕ್ಕ್ಕುಗಳನ್ನು  "ಓಪೆನ್ ಸಾಫ್ಟ್ವೇರ್" ನೀಡುತ್ತದೆ.
> ಜನ ಸಾಮಾನ್ಯರಿಗೆ, ಮೊದಲ ಬಾರಿಗೆ , "ಸ್ವತಂತ್ರ ವಿಶ್ವಕೋಶ" ಎಂದರೆ ಇದರ ಮಾಲೀಕರು
> ಯಾರೂ ಇಲ್ಲ ಅಂಥ ಅನ್ನಿಸಬಹುದು.
>
 "ಸ್ವತಂತ್ರ ವಿಶ್ವಕೋಶ" ಪದಕ್ಕೆ ಒಂದು ಹೈಪರ್ ಲಿಂಕ್ ಕೊಟ್ಟು ಅದರ ವ್ಯಾಖ್ಯಾನ ಕೊಡುವುದು
ಒಳ್ಳೆಯದು.