ವಿಕಿ ಲವ್ಸ್ ಮಾನ್ಯುಮೆಂಟ್ಸ್

classic Classic list List threaded Threaded
1 message Options
Reply | Threaded
Open this post in threaded view
|

ವಿಕಿ ಲವ್ಸ್ ಮಾನ್ಯುಮೆಂಟ್ಸ್

omshivaprakash@gmail.com
ವಿಕಿ ಲವ್ಸ್ ಮಾನ್ಯುಮೆಂಟ್ಸ್ - ಅಂದರೆ ವಿಕಿ ಸ್ಮಾರಕಗಳನ್ನು ಪ್ರೀತಿಸುತ್ತದೆ ಎಂಬ
ವಿಕಿಪೀಡಿಯಾದ ಹೊಸ ಯೋಜನೆಯಲ್ಲಿ ಭಾಗವಹಿಸಿ, ಭಾರತದಾದ್ಯಂತ ಇರುವ ಸ್ಮಾರಕಗಳನ್ನು ನೀವು
ನಿಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದರೆ, ಇತರರೊಡನೆ ಕ್ರಿಯೇಟೀವ್ಸ್ ಕಾಮನ್ಸ್
ಪರವಾನಗಿಯೊಡನೆ ಹಂಚಿಕೊಂಡು, ವಿಕಿಪೀಡಿಯವನ್ನು ಸುಂದರಗೊಳಿಸುವಲ್ಲಿ ಜೊತೆಯಾಗಿ. ಮುಂದಿನ ೨೮
ದಿನಗಳಲ್ಲಿ ಅಪ್ಲೋಡ್ ಮಾಡಲಾಗುವ ಚಿತ್ರಗಳು ಪ್ರಶಸ್ತಿಯನ್ನೂ ಪಡೆಯಬಹುದು.

https://en.wikipedia.org/wiki/Wikipedia:WikiProject_India/Wiki_Loves_Monuments
--
--
With Best Regards,
Omshivaprakash.H.L | ಓಂ ಶಿವಪ್ರಕಾಶ್ ಎಚ್. ಎಲ್ | ॐ शिवप्रकाश् एच्. एल्

http://platonic.techfiz.info
http://blog.shivu.in
Phone: 91- 9902026518

linuxaayana.net | kindarajogi.com | sanchaya.net
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l