ವಿಕಿಪೀಡಿಯ ಡೆವ್ ಕ್ಯಾಂಪ್ - ಬೆಂಗಳೂರು

classic Classic list List threaded Threaded
1 message Options
Reply | Threaded
Open this post in threaded view
|

ವಿಕಿಪೀಡಿಯ ಡೆವ್ ಕ್ಯಾಂಪ್ - ಬೆಂಗಳೂರು

Omshivaprakash | Wikimedia
ವಿಕಿಪೀಡಿಯ ಸಾಧ್ಯವಾಗಿಸಿದ ಅದರ ಹಿಂದಿನ ತಂತ್ರಜ್ಞಾನ ಹಾಗೂ ತಂತ್ರಾಂಶದ ಅಭಿವೃದ್ದಿಯ
ಬಗ್ಗೆ ತಿಳಿಯಲು ಆಸಕ್ತರಿರುವ ತಂತ್ರಾಂಶ ಅಭಿವೃದ್ದಿಗಾರರಿಗೆ, ಯು.‌ಐ ಮತ್ತು ಅನುವಾದಕರಿಗೆ
'ವಿಕಿಪೀಡಿಯ ಡೆವ್ ಕ್ಯಾಂಪ್'  ಬೆಂಗಳೂರಿನಲ್ಲಿ ನವೆಂಬರ್ ೯ ರಿಂದ ೧೧ರ ವರೆಗೆ ನೆಡೆಯಲಿದೆ.
ಆಸಕ್ತರು ಇದರ ಪ್ರಯೋಜನ ಪಡೆದುಕೊಳ್ಳಬೇಕಾಗಿ ವಿನಂತಿ.

https://www.mediawiki.org/wiki/Bangalore_DevCamp_November_2012

--
Omshivaprakash H L | ಓಂಶಿವಪ್ರಕಾಶ್ ಎಚ್.ಎಲ್ | ॐ शिवप्रकाश् एच्. एल्
Kannada SIG
Wikimedia India Chapter
[image: File:Wikimedia India logo.svg] <http://wiki.wikimedia.in/>
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l