ಇತ್ತೀಚೆಗೆ ಕನ್ನಡ ವಿಕಿಪೀಡಿಯ ಸುತ್ತ

classic Classic list List threaded Threaded
1 message Options
Reply | Threaded
Open this post in threaded view
|

ಇತ್ತೀಚೆಗೆ ಕನ್ನಡ ವಿಕಿಪೀಡಿಯ ಸುತ್ತ

Omshivaprakash | Wikimedia
ಕನ್ನಡ ವಿಕಿಪೀಡಿಯನ್ನರು ಹೊಸ ಸಂಪಾದಕರನ್ನು ವಿಕಿಪೀಡಿಯ ಸುತ್ತ ಸೆಳೆಯಲು ಅನೇಕ
ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಇತ್ತೀಚಿನ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ.

೨೦೧೨ರ ಕಾರ್ಯಾಗಾರಗಳು

   - ದ್ರಾವಿಡ ವಿಶ್ವವಿದ್ಯಾಲಯ, ಕುಪ್ಪಂ‌ನಲ್ಲಿ ವಿಕಿಮೀಡಿಯ ಇಂಡಿಯ ತಂಡದ ಜೊತೆ ದ್ರಾವಿಡ
   ಭಾಷೆಗಳ ವಿಕಿಪೀಡಿಯ ಸಂಪಾದನೆ ಕಾರ್ಯಾಗಾರದಲ್ಲಿ ಕನ್ನಡ ವಿಕಿಪೀಡಿಯವನ್ನೂ ಪರಿಚಯಿಸಲಾಯಿತು.
   ೬ನೇ ಆಗಸ್ಟ್ ೨೦೧೨. ಇದರ ವರದಿ ವಿಕಿಮೀಡಿಯ ಇಂಡಿಯಾ
ಬ್ಲಾಗ್‌<http://blog.wikimedia.in/2012/08/29/wiki-academy-dravidian-university/>ನಲ್ಲಿ
   ಲಭ್ಯವಿದೆ.
   - ತುಮಕೂರು ವಿಶ್ವವಿದ್ಯಾಲಯದ ಕನ್ನಡ ವಿಕಿ
ಕಾರ್ಯಾಗಾರ<https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%95%E0%B2%BE%E0%B2%B0%E0%B3%8D%E0%B2%AF%E0%B2%BE%E0%B2%97%E0%B2%BE%E0%B2%B0:%E0%B2%A4%E0%B3%81%E0%B2%AE%E0%B2%95%E0%B3%82%E0%B2%B0%E0%B3%81_%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%B5%E0%B2%BF%E0%B2%A6%E0%B3%8D%E0%B2%AF%E0%B2%BE%E0%B2%B2%E0%B2%AF%E0%B2%A6_%E0%B2%95%E0%B2%A8%E0%B3%8D%E0%B2%A8%E0%B2%A1_%E0%B2%B5%E0%B2%BF%E0%B2%95%E0%B2%BF_%E0%B2%95%E0%B2%BE%E0%B2%B0%E0%B3%8D%E0%B2%AF%E0%B2%BE%E0%B2%97%E0%B2%BE%E0%B2%B0>
,
   ೧೫ನೇ ಸೆಪ್ಟೆಂಬರ್ ೨೦೧೨


ಆಯೋಜಿಸಿರುವ ಸಮ್ಮಿಲನಗಳ ಪಟ್ಟಿ

   - *ಸಮ್ಮಿಲನ/೧<https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B8%E0%B2%AE%E0%B3%8D%E0%B2%AE%E0%B2%BF%E0%B2%B2%E0%B2%A8/%E0%B3%A7>
   * : ಬೆಂಗಳೂರು - ಜನವರಿ ೧೨, ೨೦೧೨
   - *ಸಮ್ಮಿಲನ/೨<https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B8%E0%B2%AE%E0%B3%8D%E0%B2%AE%E0%B2%BF%E0%B2%B2%E0%B2%A8/%E0%B3%A8>
   * : ಬೆಂಗಳೂರು - ಫೆಬ್ರವರಿ ೧೬, ೨೦೧೨ (ಐ.‌ಆರ್.ಸಿ)
   - *ಸಮ್ಮಿಲನ/೩<https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B8%E0%B2%AE%E0%B3%8D%E0%B2%AE%E0%B2%BF%E0%B2%B2%E0%B2%A8/%E0%B3%A9>
   * : ಬೆಂಗಳೂರು - ಮಾರ್ಚ್ ೦೭, ೨೦೧೨ (ಐ.‌ಆರ್.ಸಿ)
   - *ಸಮ್ಮಿಲನ/೪<https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B8%E0%B2%AE%E0%B3%8D%E0%B2%AE%E0%B2%BF%E0%B2%B2%E0%B2%A8/%E0%B3%AA>
   * : ಬೆಂಗಳೂರು - ಮಾರ್ಚ್ ೨೪, ೨೦೧೨
   - *೯ನೇ ವಾರ್ಷಿಕೋತ್ಸವ
ಸಮ್ಮಿಲನ<https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B8%E0%B2%AE%E0%B3%8D%E0%B2%AE%E0%B2%BF%E0%B2%B2%E0%B2%A8/%E0%B2%B5%E0%B2%BE%E0%B2%B0%E0%B3%8D%E0%B2%B7%E0%B2%BF%E0%B2%95%E0%B3%8B%E0%B2%A4%E0%B3%8D%E0%B2%B8%E0%B2%B5/%E0%B3%AF>
   * - ಜೂನ್ ೧೨, ೨೦೧೨
   - *ಸಮ್ಮಿಲನ/೫<https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B8%E0%B2%AE%E0%B3%8D%E0%B2%AE%E0%B2%BF%E0%B2%B2%E0%B2%A8/%E0%B3%AB>
   * : ಬೆಂಗಳೂರು - ಸೆಪ್ಟೆಂಬರ್ ೭, ೨೦೧೨


ನೀವೂ ನಮ್ಮೊಡನೆ ಕೈ ಜೋಡಿಸಿ, ನಿಮ್ಮ ಕಚೇರಿ, ಶಾಲಾ ಕಾಲೇಜುಗಳಲ್ಲಿ ವಿಕಿಪೀಡಿಯದ ಉಪಯೋಗ,
ಭಾಗವಹಿಸುವ ಬಗ್ಗೆ ಜಾಗೃತಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಿ. ಜ್ಞಾನವನ್ನು ವಿಶ್ವಕ್ಕೆ
ಹಂಚುವ ಕಾರ್ಯದಲ್ಲಿ ಒಂದಾಗಿ.
--
Omshivaprakash H L | ಓಂಶಿವಪ್ರಕಾಶ್ ಎಚ್.ಎಲ್ | ॐ शिवप्रकाश् एच्. एल्
Kannada SIG
Wikimedia India Chapter
[image: File:Wikimedia India logo.svg] <http://wiki.wikimedia.in/>
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l