ವಿಕಿಪೀಡಿಯ ಸಂಪಾದನೆಯ ಬಗ್ಗೆ ಅಂತರ್ಜಾಲ ಕಾರ್ಯಾಗಾರ (೧೮ನೇ ನವೆಂಬರ್ ೨೦೧೨)

classic Classic list List threaded Threaded
1 message Options
Reply | Threaded
Open this post in threaded view
|

ವಿಕಿಪೀಡಿಯ ಸಂಪಾದನೆಯ ಬಗ್ಗೆ ಅಂತರ್ಜಾಲ ಕಾರ್ಯಾಗಾರ (೧೮ನೇ ನವೆಂಬರ್ ೨೦೧೨)

Omshivaprakash | Wikimedia
ನೀವೂ ಈ ಕಾರ್ಯಾಗಾರದಲ್ಲಿ ಭಾಗವಹಿಸಿ - ವಿಕಿಪೀಡಿಯ ಸಮ್ಮಿಲನದ ವಿಕಿಪುಟ - ಇದರಲ್ಲಿ ನಿಮ್ಮ
ಹೆಸರನ್ನು ಸೇರಿಸಿ<https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B8%E0%B2%AE%E0%B3%8D%E0%B2%AE%E0%B2%BF%E0%B2%B2%E0%B2%A8/%E0%B3%AC>
 .
ಫೇಸ್‌ಬುಕ್ ಪುಟದಲ್ಲೂ ನಿಮ್ಮ ಹೆಸರನ್ನು ಸೇರಿಸಬಹುದು -
https://www.facebook.com/groups/kannadawikipedia/
ವಿಷಯ

   - ವಿಕಿಪೀಡಿಯದಲ್ಲಿ ಖಾತೆ ಹೊಂದುವುದು ಹೇಗೆ?
   - ವಿಕಿಪೀಡಿಯ ಸಂಪಾದನೆಯಲ್ಲಿ ತೊಡಗುವುದು ಹೇಗೆ?


ದಿನಾಂಕ ಮತ್ತು ಸಮಯ : ನವೆಂಬರ್ ೧೮ - ಭಾನುವಾರ, ೨೦೧೨

   - ಸಂಜೆ ೭.೩೦ ಗಂಟೆಗೆ (ಭಾರತೀಯ ಕಾಲಮಾನ)

ಸ್ಥಳ: ಅಂತರಜಾಲ (Internet - Online)
ಭಾಗವಹಿಸುವುದು ಹೇಗೆ
ಕಾರ್ಯಕ್ರಮದ ದಿನದಂದು ಇದೇ ಪುಟದಲ್ಲಿ ನೀಡಲಾಗುವ ಕೊಂಡಿಯಿಂದ *ಗೂಗಲ್
ಹ್ಯಾಂಗೌಟ್‍*ನಲ್ಲಿ<http://www.google.com/+/learnmore/hangouts/>
 ಭಾಗವಹಿಸಿ.

--
Omshivaprakash H L | ಓಂಶಿವಪ್ರಕಾಶ್ ಎಚ್.ಎಲ್ | ॐ शिवप्रकाश् एच्. एल्
Kannada SIG
Wikimedia India Chapter
[image: File:Wikimedia India logo.svg] <http://wiki.wikimedia.in/>
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l