ಕನ್ನಡ ವಿಕಿಪೀಡಿಯ ಸಮ್ಮಿಲನ ೮ @ ಕ.ರಾ.ವಿ.ಪ, ಬೆಂಗಳೂರು - ೧೭ನೇ ಮಾರ್ಚ್ ೨೦೧೩

classic Classic list List threaded Threaded
1 message Options
Reply | Threaded
Open this post in threaded view
|

ಕನ್ನಡ ವಿಕಿಪೀಡಿಯ ಸಮ್ಮಿಲನ ೮ @ ಕ.ರಾ.ವಿ.ಪ, ಬೆಂಗಳೂರು - ೧೭ನೇ ಮಾರ್ಚ್ ೨೦೧೩

Omshivaprakash | Wikimedia
ಆತ್ಮೀಯ ಕನ್ನಡ ವಿಕಿಪೀಡಿಯನ್ನರೆ,

*ಕನ್ನಡ ವಿಕಿಪೀಡಿಯ ಸಮ್ಮಿಲನ
೮<http://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B8%E0%B2%AE%E0%B3%8D%E0%B2%AE%E0%B2%BF%E0%B2%B2%E0%B2%A8/%E0%B3%AE>
@
ಕ.ರಾ.ವಿ.ಪ, ಬೆಂಗಳೂರು*[image: "ಕನ್ನಡ
ವಿಕಿಪೀಡಿಯ"]<http://kn.wikipedia.org/wiki/%E0%B2%9A%E0%B2%BF%E0%B2%A4%E0%B3%8D%E0%B2%B0:Kannada_wikipedia_logo_in_kannada.png>ನಿಮ್ಮನ್ನು
ಮಾರ್ಚ್ ೧೭, ೨೦೧೩ ರಂದು ಕರ್ನಾಟಕ ರಾಜ್ಯ ವಿಜ್ಞಾನ
ಪರಿಷತ್ತಿನ<http://kn.wikipedia.org/wiki/%E0%B2%95%E0%B2%B0%E0%B3%8D%E0%B2%A8%E0%B2%BE%E0%B2%9F%E0%B2%95_%E0%B2%B0%E0%B2%BE%E0%B2%9C%E0%B3%8D%E0%B2%AF_%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8_%E0%B2%AA%E0%B2%B0%E0%B2%BF%E0%B2%B7%E0%B2%A4%E0%B3%8D%E0%B2%A4%E0%B3%81>
ಸಭಾಂಗಣದಲ್ಲಿ
ನೆಡೆಯಲಿರುವ *ಕನ್ನಡ ವಿಕಿಪೀಡಿಯ ಸಮ್ಮಿಲನ
೮<http://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B8%E0%B2%AE%E0%B3%8D%E0%B2%AE%E0%B2%BF%E0%B2%B2%E0%B2%A8/%E0%B3%AE>
* ಕ್ಕೆ ಈ ಮೂಲಕ ಆಹ್ವಾನಿಸುತ್ತಿದ್ದೇವೆ. ಬೆಳಗ್ಗೆ ೧೦ ರಿಂದ ಸಂಜೆ ೫ರ ವರೆಗೆ
ವಿಜ್ಞಾನಕ್ಕೆ ಸಂಬಂಧಿಸಿದ ವಿಷಯಗಳನ್ನು ಕನ್ನಡ ವಿಕಿಪೀಡಿಯಕ್ಕೆ ಸೇರಿಸುವುದು ಈ ಸಮ್ಮಿಲನದ
ಮುಖ್ಯ ಉದ್ದೇಶ.
ನೀವು ದೂರದ ಪ್ರದೇಶಗಳಿಂದ *ಯೂಟ್ಯೂಬ್ ಲೈವ್ ಸ್ಟ್ರೀಮಿಂಗ್* ಮೂಲಕ ಭಾಗವಹಿಸಬಹುದು.
ಹೆಚ್ಚಿನ ವಿವರಗಳು ಸಮ್ಮಿಲನದ
ಪುಟದಲ್ಲಿದೆ<http://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B8%E0%B2%AE%E0%B3%8D%E0%B2%AE%E0%B2%BF%E0%B2%B2%E0%B2%A8/%E0%B3%AE>.
ದಯವಿಟ್ಟು "ವಾಸ್ತವವಾಗಿ ಭಾಗವಹಿಸುವವರು (Virtual participation)" ವಿಭಾಗದಲ್ಲಿ ನಿಮ್ಮ
ಹೆಸರನ್ನು ಸೇರಿಸಿ.


ಕಾರ್ಯಕ್ರಮ ಪಟ್ಟಿ (ಬದಲಾಗಬಹುದು) * *ಸಮಯ**ಕಾರ್ಯಸೂಚಿ**ಮಾತನಾಡುವವರು**ಟಿಪ್ಪಣಿ,
ಉಪಯೋಗ*೯:೫೦
ಬೆಳಗ್ಗೆನೊಂದಣಿನಿಮ್ಮ ಹೆಸರು/ಇ-ಅಂಚೆ/ಮೊಬೈಲ್/ವಿಕಿಪೀಡಿಯ ಬಳಕೆದಾರರ ಹೆಸರು ಜೊತೆಗೆ,
ಭಾಗಿಯಾಗುತ್ತಿರುವುದರ ಉದ್ದೇಶವನ್ನು ಸ್ವಾಗತಕಾರರ ಬಳಿ ತಿಳಿಸಿ೧೦:೦೦ಸ್ವಾಗತ
ಓಂಶಿವಪ್ರಕಾಶ್/ಪವನಜಕಾರ್ಯಕ್ರಮದ ಉದ್ದೇಶ ಮತ್ತು ಅದರ ಪ್ರತಿಪಲಾಪೇಕ್ಷೆಗಳ ವಿವರಣೆ೧೦:೧೫ -
೧೧:೧೫ವಿಕಿಪೀಡಿಯಓಂಶಿವಪ್ರಕಾಶ್ವಿಕಿಪೀಡಿಯ ಎಂದರೆ ಏನು?
ಇದನ್ನು ಸಂಪಾದಿಸುವವರು ಯಾರು ಮತ್ತು ಏಕೆ?
ವಿಕಿಪೀಡಿಯದ ಇತರೆ ಯೋಜನೆಗಳು೧೧:೧೫ - ೧೧:೩೦ಚಾ೧೧:೩೦ - ೧೨:೦೦ಕ್ರಿಯೇಟಿವ್ ಕಾಮನ್ಸ್
ಓಂಶಿವಪ್ರಕಾಶ್ಕ್ರಿಯೆಟೀವ್ ಕಾಮನ್ಸ್ (Creative Commons) ಬಗ್ಗೆ ವಿವರಣೆ.೧೨:೦೦ - ೧೩:೦೦
ಪ್ರಾತ್ಯಕ್ಷಿಕೆಓಂಶಿವಪ್ರಕಾಶ್/ಪವನಜವಿಕಿಪೀಡಿಯ ಸಂಪಾದಕ ಆಗುವುದು ಹೇಗೆ, ಸಂಪಾದಿಸುವುದು
ಹೇಗೆ, ಇತ್ಯಾದಿ೧೩:೦೦ - ೧೪:೦೦ಊಟ೧೪:೦೦ - ೧೪:೧೫ಕರ್ನಾಟಕ ೧೦೦೦ ಯೋಜನೆ ಪರಿಚಯ
ಓಂಶಿವಪ್ರಕಾಶ್ಕನ್ನಡ ಮತ್ತು ಕರ್ನಾಟಕಕ್ಕೆ ಸಂಬಂಧಿಸಿದ ಪ್ರಮುಖ ಲೇಖನಗಳನ್ನು ಪಟ್ಟಿ ಮಾಡಿ,
ಸಮುದಾಯದ ಆಯ್ಕೆಯ ಮೇರೆಗೆ ಲೇಖನಗಳ ಸಂಪಾದನೆ, ಪರಿಷ್ಕರಣೆ ಇತ್ಯಾದಿಗಳ ಅವಶ್ಯಕತೆ,
ಭಾಗವಹಿಸುವಿಕೆ೧೪:೧೫ - ಕೊನೆಯವರೆಗೆಪ್ರಯೋಗ (hands-on)ಎಲ್ಲರೂವಿಕಿಪೀಡಿಯದಲ್ಲಿ
ವಿಜ್ಞಾನಕ್ಕೆ ಸಂಬಂಧಿಸಿದ ಲೇಖನಗಳನ್ನು ಸೇರಿಸುವ ಪ್ರಯತ್ನ* ಕಾರ್ಯಕ್ರಮದ ಬಗ್ಗೆ
ಚರ್ಚಿಸಲು, ಬದಲಾವಣೆಗಳನ್ನು ಸೂಚಿಸಲು, ಅನಿಸಿಕೆ ಇತ್ಯಾದಿಗಳನ್ನು ಈ ಪತ್ರಕ್ಕೆ
ಪ್ರತಿಕ್ರಿಯೆ ನೀಡಿ. ಸಮ್ಮಿಲನದ ಪುಟದ 'ಚರ್ಚೆ' ಪುಟವನ್ನೂ ಬಳಸಬಹುದು.

--
Omshivaprakash H L | ಓಂಶಿವಪ್ರಕಾಶ್ ಎಚ್.ಎಲ್ | ॐ शिवप्रकाश् एच्. एल्
Kannada SIG
Wikimedia India Chapter
[image: File:Wikimedia India logo.svg] <http://wiki.wikimedia.in/>
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l