ವಿಕಿಪೀಡಿಯ ಏಷ್ಯ ಸಾಂಸ್ಕೃತಿಕ ವಿನಿಮಯ

classic Classic list List threaded Threaded
1 message Options
Reply | Threaded
Open this post in threaded view
|

ವಿಕಿಪೀಡಿಯ ಏಷ್ಯ ಸಾಂಸ್ಕೃತಿಕ ವಿನಿಮಯ

Dr Pavanaja
ಏಷ್ಯದ ಹಲವು ಭಾಷೆಯ ವಿಕಿಪೀಡಿಯ ಸಂಪಾದಕರುಗಳು ಒಟ್ಟಾಗಿ ಏಷ್ಯದ ಭಾಷೆಗಳ ವಿಕಿಪೀಡಿಯಗಳ ಲೇಖನಗಳ ಸಾಂಸ್ಕೃತಿಕ ವಿನಿಮಯಕ್ಕೆ ಒಂದು ಪರಿಯೋಜನೆ ಹಮ್ಮಿಕೊಂಡಿದ್ದಾರೆ. ವಿವರಗಳಿಗೆ ಇಲ್ಲಿ  <http://meta.wikimedia.org/wiki/Wikimedia_Asia_Project/Cultural_Content_Exchange> ಕ್ಲಿಕ್ ಮಾಡಿ. ಕನ್ನಡ ವಿಕಿಪೀಡಿಯವೂ ಇದರಲ್ಲಿ ಭಾಗಿಯಾಗುವುದು ಒಳಿತು. ಈ ಪುಟದಲ್ಲಿ ಮೂರು ಉತ್ತಮ ಕನ್ನಡ ಲೇಖನಗಳ ಹೆಸರು ಸೂಚಿಸುವ ಮೂಲಕ ಇದರಲ್ಲಿ ಭಾಗವಹಿಸಬಹುದು.

 

-ಪವನಜ

 

 

_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l