ನವಂಬರ್ ೧ರ ಕಾರ್ಯಕ್ರಮಕ್ಕೆ ಸ್ವಯಂಸೇವಕರು ಬೇಕಾಗಿದ್ದಾರೆ

classic Classic list List threaded Threaded
3 messages Options
Reply | Threaded
Open this post in threaded view
|

ನವಂಬರ್ ೧ರ ಕಾರ್ಯಕ್ರಮಕ್ಕೆ ಸ್ವಯಂಸೇವಕರು ಬೇಕಾಗಿದ್ದಾರೆ

Dr Pavanaja
ನಮಸ್ಕಾರ,

ಬೆಂಗಳೂರಿನ ಮಹಾತ್ಮಾ ಗಾಂಧಿ ರಸ್ತೆಯಲ್ಲಿರುವ ಮೆಟ್ರೊ ರೈಲು ನಿಲ್ದಾಣದ ಕೆಳಗಿರುವ ಬೊಲೆವಾರ್ಡ್‌ನಲ್ಲಿ ನವಂಬರ್ ೧ರಂದು ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ವಿಕಿಪೀಡಿಯಕ್ಕೆ ಒಂದು ಕಿಯೋಸ್ಕ್ ನೀಡುತ್ತಿದ್ದಾರೆ. ಅದರಲ್ಲಿ ಬೆಳಿಗ್ಗೆ ೧೦ರಿಂದ ಸಾಯಂಕಾಲ ೭:೩೦ರ ತನಕ ನಿಂತುಕೊಂಡು ಬರುವವರಿಗೆ ಕನ್ನಡ ವಿಕಿಪೀಡಿಯ ಪರಿಚಯ ನೀಡಲು ಆಸಕ್ತ ಸ್ವಯಂಸೇವಕರು ಬೇಕಾಗಿದೆ. ಉತ್ಸುಕರು ಈ ಇಮೈಲ್‌ಗೆ ಉತ್ತರಿಸಬಹುದು.

ಸಿಗೋಣ,

ಪವನಜ

_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l
Reply | Threaded
Open this post in threaded view
|

Re: ನವಂಬರ್ ೧ರ ಕಾರ್ಯಕ್ರಮಕ್ಕೆ ಸ್ವಯಂಸೇವಕರು ಬೇಕಾಗಿದ್ದಾರೆ

H R L Venkatesh-2
ನನಗೆ ಬರುವ ಆಶೆಯೇನೋ ಇದೆ. ಆದರೆ ಮೈ ಕೇಳುತ್ತಿಲ್ಲ.

ವೆಂಕಟೇಶ

2013/10/27 Pavanaja U B <[hidden email]>

> ನಮಸ್ಕಾರ,
>
>
>
> ಬೆಂಗಳೂರಿನ ಮಹಾತ್ಮಾ ಗಾಂಧಿ ರಸ್ತೆಯಲ್ಲಿರುವ ಮೆಟ್ರೊ ರೈಲು ನಿಲ್ದಾಣದ ಕೆಳಗಿರುವ
> ಬೊಲೆವಾರ್ಡ್‌ನಲ್ಲಿ ನವಂಬರ್ ೧ರಂದು ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಕನ್ನಡ
> ವಿಕಿಪೀಡಿಯಕ್ಕೆ ಒಂದು ಕಿಯೋಸ್ಕ್ ನೀಡುತ್ತಿದ್ದಾರೆ. ಅದರಲ್ಲಿ ಬೆಳಿಗ್ಗೆ ೧೦ರಿಂದ ಸಾಯಂಕಾಲ
> ೭:೩೦ರ ತನಕ ನಿಂತುಕೊಂಡು ಬರುವವರಿಗೆ ಕನ್ನಡ ವಿಕಿಪೀಡಿಯ ಪರಿಚಯ ನೀಡಲು ಆಸಕ್ತ
> ಸ್ವಯಂಸೇವಕರು ಬೇಕಾಗಿದೆ. ಉತ್ಸುಕರು ಈ ಇಮೈಲ್‌ಗೆ ಉತ್ತರಿಸಬಹುದು.
>
>
>
> ಸಿಗೋಣ,
>
> ಪವನಜ
>
>
>
>
>
>
>
>
>
> _______________________________________________
> Wikikn-l mailing list
> [hidden email]
> https://lists.wikimedia.org/mailman/listinfo/wikikn-l

Shyam Prakash
ಆತ್ಮೀಯರೇ,  

೨೦೧೪ ನವೆಂಬರ್ ೧ರಂದೇ ನೀವು ಹೇಳುತ್ತಲಿರುವುದು?  
On Friday, 3 January 2014 8:32 AM, Holalkere Laxmivenkatesh <[hidden email]> wrote: