ಕನ್ನಡ ವಿಕಿಪೀಡಿಯ ದಶಮಾನೋತ್ಸವ ಆಚರಣೆ -ನವಂಬರ್ ೧೭, ೨೦೧೩ ಭಾನುವಾರ

classic Classic list List threaded Threaded
1 message Options
Reply | Threaded
Open this post in threaded view
|

ಕನ್ನಡ ವಿಕಿಪೀಡಿಯ ದಶಮಾನೋತ್ಸವ ಆಚರಣೆ -ನವಂಬರ್ ೧೭, ೨೦೧೩ ಭಾನುವಾರ

Kiran Ravikumar
ಎಲ್ಲರಿಗೂ ಈಗಾಗಲೆ ತಿಳಿದಿರುವಂತೆ, ಅರಳಿಕಟ್ಟೆಯಲ್ಲಿ ಹಾಗೂ ಸಮ್ಮಿಲನ ಪುಟದಲ್ಲಿ
ಘೋಷಿಸಿರುವಂತೆ ಕನ್ನಡ ವಿಕಿಪೀಡಿಯದ ದಶಮಾನೋತ್ಸವ ಕಾರ್ಯಕ್ರಮವನ್ನು ನವಂಬರ್ ೧೭ರಂದು
ಹಮ್ಮಿಕೊಳ್ಳಲಾಗಿದೆ.ಕಾರ್ಯಕ್ರಮ ವಿವರ:-

·         ೯:೩೦-೧೦:೦೦ ನೋಂದಣಿ

·         ೧೦:೦೦ ರಿಂದ ೧೧:೦೦ ಸಭಾ ಕಾರ್ಯಕ್ರಮ

o   ಸ್ವಾಗತ ಗೀತೆ – ಲಕ್ಷ್ಮಿ ಚೈತನ್ಯ

o   ಸ್ವಾಗತ ಮತ್ತು ನಿರ್ವಹಣೆ – ಡಾ. ಎ. ಸತ್ಯನಾರಾಯಣ

o   ಪ್ರಸ್ತಾವನೆ – ಡಾ. ಯು. ಬಿ. ಪವನಜ

o   ಮುಖ್ಯ ಅತಿಥಿಗಳ ಮಾತು

§  ಡಾ. ಯು. ಆರ್. ಅನಂತಮೂರ್ತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು

§  ನಾಡೋಜ ಪ್ರೊ. ಜಿ. ವೆಂಕಟಸುಬ್ಬಯ್ಯ

§  ರವಿ ಹೆಗಡೆ, ಸಮೂಹ ಸಂಪಾದಕ, ಉದಯವಾಣಿ

§  ಹತ್ತು ವರ್ಷದಲ್ಲಿ ಉತ್ತಮ ಕೆಲಸ ಮಾಡಿದ ಪ್ರಮುಖ ವಿಕಿಪೀಡಿಯನ್ನರುಗಳಿಗೆ ಮತ್ತು
ನಿರ್ವಾಹಕರುಗಳಿಗೆ ಸ್ಮರಣಿಕೆ ನೀಡಿಕೆ

o   ಧನ್ಯವಾದ ಸಮರ್ಪಣೆ

·         ೧೧:೦೦ – ೧೧:೧೫ – ಚಹಾ

·         ೧೧:೧೫-೧೨:೦೦

o   ಕನ್ನಡ ವಿಕಿಪೀಡಿಯ ಪ್ರಾತ್ಯಕ್ಷಿಕೆ -  ಓಂಶಿವಪ್ರಕಾಶ

o   ಕ್ರಿಯೇಟಿವ್ ಕಾಮನ್ಸ್ – ಕಿರಣ್ ರವಿಕುಮಾರ

o   ವಿಕಿಪೀಡಿಯನ್ನರುಗಳ ಮಾತು –

·         ೧೨:೦೦-೧೩:೦೦ – ಕನ್ನಡ ವಿಕಿಪೀಡಿಯ ಸಂಪಾದನೋತ್ಸವ (edit-a-thon)

o   ಲೇಖನಗಳನ್ನು ಸಿದ್ಧ ಮಾಡಿಕೊಂಡು ಬಂದು ಲೇಖನ ಸೇರಿಸುವುದು. ದಯವಿಟ್ಟು ಲ್ಯಾಪ್‌ಟಾಪ್,
ಇಂಟರ್‌ನೆಟ್ ಡಾಂಗಲ್ ಮತ್ತು ಕನಿಷ್ಠ ಒಂದು ಲೇಖನ ಸಿದ್ಧಮಾಡಿಕೊಂಡು ಬಂದು ಲೇಖನ
ಸೇರಿಸಬೇಕಾಗಿ ವಿನಂತಿ.
ಸ್ಥಳ: ಡಾ. ಎಚ್. ನರಸಿಂಹಯ್ಯ ಸಭಾಂಗಣ, ನ್ಯಾಶನಲ್ ಕಾಲೇಜು, ಬಸವನಗುಡಿ ಬೆಂಗಳೂರು - ೫೬೦೦೦೪
ಕನ್ನಡ ವಿಕಿಪೀಡಿಯ ದಶಮಾನೋತ್ಸವ

Regards,

Kiran
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l