ತೆಲುಗು ವಿಕಿಪೀಡಿಯದ ವಾರ್ಷಿಕೋತ್ಸವದಲ್ಲಿ ಭಾಗವಹಿಸಲು ಅವಕಾಶ

classic Classic list List threaded Threaded
1 message Options
Reply | Threaded
Open this post in threaded view
|

ತೆಲುಗು ವಿಕಿಪೀಡಿಯದ ವಾರ್ಷಿಕೋತ್ಸವದಲ್ಲಿ ಭಾಗವಹಿಸಲು ಅವಕಾಶ

omshivaprakash@gmail.com
ತೆಲುಗು ವಿಕಿಪೀಡಿಯ ಇದೇ ತಿಂಗಳ ೧೫-೧೬ರಂದು ವಿಜಯವಾಡದಲ್ಲಿ ತನ್ನ ೧೦ನೇ
ವಾರ್ಷಿಕೋತ್ಸವವನ್ನು ಹಮಿಕೊಂಡಿದೆ. ಇತರೆ ಭಾರತೀಯ ವಿಕಿಪೀಡಿಯದ ಸಂಪಾದಕರಿಗೆ ಈ
ಆಚರಣೆಯಲ್ಲಿ ಭಾಗವಹಿಸಲು ಅವಕಾಶವಿದೆ. ಈ ಕೆಳಗಿನ ಕೊಂಡಿ ಅಥವಾ  te.wikipedia.org ಯಿಂದ
ಸ್ಕಾಲರ್ಷಿಪ್‌ಗೆ ಮನವಿ ಮಾಡಿಕೊಳ್ಳಬಹುದು.

https://docs.google.com/forms/d/1haL7XF_pMf35Re-DHDULSfFSO5hOtXIzLylgBhS_1Bw/viewform


--
--
With Best Regards,
Omshivaprakash.H.L | ಓಂ ಶಿವಪ್ರಕಾಶ್ ಎಚ್. ಎಲ್ | ॐ शिवप्रकाश् एच्. एल्

http://platonic.techfiz.info
http://blog.shivu.in
Phone: 91- 9902026518

linuxaayana.net | kindarajogi.com | sanchaya.net
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l