ಕನ್ನಡ ವಿಕಿಪೀಡಿಯ ಸಂಪಾದನೆ ಕಲಿಯಲು ವೀಡಿಯೋಗಳು

classic Classic list List threaded Threaded
1 message Options
Reply | Threaded
Open this post in threaded view
|

ಕನ್ನಡ ವಿಕಿಪೀಡಿಯ ಸಂಪಾದನೆ ಕಲಿಯಲು ವೀಡಿಯೋಗಳು

Dr Pavanaja
ನಮಸ್ಕಾರ,

 

ಸಿಐಎಸ್-ಎ2ಕೆ ಮತ್ತು ಕ್ರೈಸ್ಟ್ ವಿಶ್ವವಿದ್ಯಾಲಯ ಸಹಯೋಗದಿಂದ ಕನ್ನಡ ವಿಕಿಪೀಡಿಯ ಸಂಪಾದನೆ ಕಲಿಯಲು ಹತ್ತು ವೀಡಿಯೋಗಳು ತಯಾರಾಗಿವೆ. ಅವುಗಳನ್ನು ವೀಕ್ಷಿಸಲು ನೀವು ಭೇಟಿ ನೀಡಬೇಕಾದ ಜಾಲತಾಣ - https://commons.wikimedia.org/wiki/Category:Learn_to_edit_Kannada_Wikipedia 

 

ಈ ವೀಡಿಯೋಗಳನ್ನು ಕ್ರಿಯೇಟಿವ್ ಕಾಮನ್ಸ್ ಪರವಾನಗಿಯಲ್ಲಿ ಬಿಡುಗಡೆ ಮಾಡಲಾಗಿದೆ. ಇವುಗಳನ್ನು ನೋಡಿ, ಇತರರಿಗೂ ಹಂಚಿ. ಕನ್ನಡ ವಿಕಿಪೀಡಿಯವನ್ನು ಶ್ರೀಮಂತ ಮಾಡಿ.

 

ಇತಿ,

 

ಪವನಜ

_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l