ಮೀಡಿಯಾ ವ್ಯೂವರ್ ಸೇರಿಸುವ ಬಗ್ಗೆ

classic Classic list List threaded Threaded
3 messages Options
Reply | Threaded
Open this post in threaded view
|

ಮೀಡಿಯಾ ವ್ಯೂವರ್ ಸೇರಿಸುವ ಬಗ್ಗೆ

Dr Pavanaja
ನಮಸ್ಕಾರ,

 

ವಿಕಿಪೀಡಿಯಗಳಿಗೆ ಮೀಡಿಯಾ ವ್ಯೂವರ್ (media Viewer) ಎಂಬ ಹೊಸ ಸೌಲಭ್ಯ ಸೇರಿಸಲಾಗುತ್ತಿದೆ. ಸದ್ಯ ಇದು ಬೀಟಾ ಆವೃತ್ತಿಯಲ್ಲಿದೆ. ಇದನ್ನು ಬಳಸಲು ನಿಮ್ಮ ಪ್ರಾಶಸ್ತ್ಯಗಳಿಗೆ ಹೋಗಿ ಅಲ್ಲಿ Beta fetaures ಎಂಬಲ್ಲಿ Media Viewer ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ಇದನ್ನು ಆಯ್ಕೆ ಮಾಡಿಕೊಂಡರೆ ನೀವು ಯಾವುದೇ  ವಿಕಿ ಪುಟದಲ್ಲಿರುವ ಚಿತ್ರಗಳ ಚಿಕ್ಕ ರೂಪದ ಕೆಳಬದಿಯ ಬಲ ಮೂಲೆಯಲ್ಲಿ  ಒಂದು ಚಿಕ್ಕ ಐಕಾನ್ ಮೇಲೆ ಕ್ಲಿಕ್ ಮಾಡಿದರೆ ಚಿತ್ರವು ದೊಡ್ಡ ರೂಪದಲ್ಲಿ (ಅಂದರೆ ತನ್ನ  ಪೂರ್ಣ ಗಾತ್ರದಲ್ಲಿ) ಕಂಡುಬರುತ್ತದೆ (ಚಿತ್ರದ ಮೇಲೆ ಕ್ಲಿಕ್ ಮಾಡಿದರೂ ಇದೇ ರೀತಿ ಕಂಡುಬರುತ್ತದೆ). ಮೀಡಿಯಾ ವ್ಯೂವರ್ ಅನ್ನು ಆಯ್ಕೆ ಮಾಡಿಕೊಂಡಿಲ್ಲವಾದಲ್ಲಿ ಚಿತ್ರವು ವಿಕಿಮಿಡಿಯ ಕಾಮನ್ಸ್ ಪುಟದಲ್ಲಿ ಹೇಗಿದೆ ಎಂಬುದನ್ನು ತೋರಿಸುತ್ತದೆ. ಮೀಡಿಯಾ ವ್ಯೂವರ್ ಬಳಸಿದರೆ ಚಿತ್ರ ಅದೇ ಪುಟದಲ್ಲಿ ದೊಡ್ಡದಾಗಿ ಕಂಡುಬರುತ್ತದೆ. ಚಿತ್ರದ ಕೆಳಗೆ ಅದರ ವಿವರಗಳನ್ನು ನೋಡಬಹುದು. ಒಟ್ಟಿನಲ್ಲಿ ಮೀಡಯಾ ವ್ಯೂವರ್ ಸೌಲಭ್ಯವು ಒಂದು ಶ್ರೀಮಂತ ಅನುಭವವನ್ನು ನೀಡುತ್ತದೆ. ಕನ್ನಡ ವಿಕಿಪೀಡಿಯನ್ನುರಗಳಲ್ಲಿ ಇದನ್ನು ಬಳಸಿ ತಮ್ಮ ಅಭಿಪ್ರಾಯ ನೀಡುವಂತೆ ವಿಕಿಮೀಡಿಯ ಫೌಂಡೇಶನ್ ವಿನಂತಿ ಮಾಡಿಕೊಳ್ಳುತ್ತಿದೆ.

 

ಹೆಚ್ಚಿನ ವಿವರಗಳಿಗೆ ಈ ಪುಟ ನೋಡಿ - http://bit.ly/knwpmw 

 

ಸಿಗೋಣ,

ಪವನಜ

 

 

_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l
Reply | Threaded
Open this post in threaded view
|

Re: ಮೀಡಿಯಾ ವ್ಯೂವರ್ ಸೇರಿಸುವ ಬಗ್ಗೆ

Shankara Bhat
 ಧನ್ಯವಾದಗಳು.

ದಿನಾಂಕ 7-5-14, Pavanaja U B <[hidden email]> ಹೀಗೆ ಬರೆದರು:

> ನಮಸ್ಕಾರ,
>
>
>
> ವಿಕಿಪೀಡಿಯಗಳಿಗೆ ಮೀಡಿಯಾ ವ್ಯೂವರ್ (media Viewer) ಎಂಬ ಹೊಸ ಸೌಲಭ್ಯ ಸೇರಿಸಲಾಗುತ್ತಿದೆ.
> ಸದ್ಯ ಇದು ಬೀಟಾ ಆವೃತ್ತಿಯಲ್ಲಿದೆ. ಇದನ್ನು ಬಳಸಲು ನಿಮ್ಮ ಪ್ರಾಶಸ್ತ್ಯಗಳಿಗೆ ಹೋಗಿ ಅಲ್ಲಿ
> Beta fetaures ಎಂಬಲ್ಲಿ Media Viewer ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ಇದನ್ನು
> ಆಯ್ಕೆ ಮಾಡಿಕೊಂಡರೆ ನೀವು ಯಾವುದೇ  ವಿಕಿ ಪುಟದಲ್ಲಿರುವ ಚಿತ್ರಗಳ ಚಿಕ್ಕ ರೂಪದ ಕೆಳಬದಿಯ ಬಲ
> ಮೂಲೆಯಲ್ಲಿ  ಒಂದು ಚಿಕ್ಕ ಐಕಾನ್ ಮೇಲೆ ಕ್ಲಿಕ್ ಮಾಡಿದರೆ ಚಿತ್ರವು ದೊಡ್ಡ ರೂಪದಲ್ಲಿ
> (ಅಂದರೆ ತನ್ನ  ಪೂರ್ಣ ಗಾತ್ರದಲ್ಲಿ) ಕಂಡುಬರುತ್ತದೆ (ಚಿತ್ರದ ಮೇಲೆ ಕ್ಲಿಕ್ ಮಾಡಿದರೂ ಇದೇ
> ರೀತಿ ಕಂಡುಬರುತ್ತದೆ). ಮೀಡಿಯಾ ವ್ಯೂವರ್ ಅನ್ನು ಆಯ್ಕೆ ಮಾಡಿಕೊಂಡಿಲ್ಲವಾದಲ್ಲಿ ಚಿತ್ರವು
> ವಿಕಿಮಿಡಿಯ ಕಾಮನ್ಸ್ ಪುಟದಲ್ಲಿ ಹೇಗಿದೆ ಎಂಬುದನ್ನು ತೋರಿಸುತ್ತದೆ. ಮೀಡಿಯಾ ವ್ಯೂವರ್
> ಬಳಸಿದರೆ ಚಿತ್ರ ಅದೇ ಪುಟದಲ್ಲಿ ದೊಡ್ಡದಾಗಿ ಕಂಡುಬರುತ್ತದೆ. ಚಿತ್ರದ ಕೆಳಗೆ ಅದರ
> ವಿವರಗಳನ್ನು ನೋಡಬಹುದು. ಒಟ್ಟಿನಲ್ಲಿ ಮೀಡಯಾ ವ್ಯೂವರ್ ಸೌಲಭ್ಯವು ಒಂದು ಶ್ರೀಮಂತ
> ಅನುಭವವನ್ನು ನೀಡುತ್ತದೆ. ಕನ್ನಡ ವಿಕಿಪೀಡಿಯನ್ನುರಗಳಲ್ಲಿ ಇದನ್ನು ಬಳಸಿ ತಮ್ಮ ಅಭಿಪ್ರಾಯ
> ನೀಡುವಂತೆ ವಿಕಿಮೀಡಿಯ ಫೌಂಡೇಶನ್ ವಿನಂತಿ ಮಾಡಿಕೊಳ್ಳುತ್ತಿದೆ.
>
>
>
> ಹೆಚ್ಚಿನ ವಿವರಗಳಿಗೆ ಈ ಪುಟ ನೋಡಿ - http://bit.ly/knwpmw
>
>
>
> ಸಿಗೋಣ,
>
> ಪವನಜ
>
>
>
>
>
> _______________________________________________
> Wikikn-l mailing list
> [hidden email]
> https://lists.wikimedia.org/mailman/listinfo/wikikn-l
>


--
ಶಂಕರ ಭಟ್ಟ,ಬಾಲ್ಯ.
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l
Reply | Threaded
Open this post in threaded view
|

Re: ಮೀಡಿಯಾ ವ್ಯೂವರ್ ಸೇರಿಸುವ ಬಗ್ಗೆ

Dr Pavanaja
Release plans - https://www.mediawiki.org/wiki/Multimedia/Media_Viewer/Release_Plan#Large_Wikis 

Regards,
Pavanaja

-----Original Message-----
From: [hidden email] [mailto:[hidden email]] On Behalf Of Shankara Bhat
Sent: 08 May 2014 20:30
To: Kannada Wikipedia Discussion List
Subject: Re: [Wikikn-l (kannada wikipedia)] ಮೀಡಿಯಾ ವ್ಯೂವರ್ ಸೇರಿಸುವ ಬಗ್ಗೆ

 ಧನ್ಯವಾದಗಳು.

ದಿನಾಂಕ 7-5-14, Pavanaja U B <[hidden email]> ಹೀಗೆ ಬರೆದರು:

> ನಮಸ್ಕಾರ,
>
>
>
> ವಿಕಿಪೀಡಿಯಗಳಿಗೆ ಮೀಡಿಯಾ ವ್ಯೂವರ್ (media Viewer) ಎಂಬ ಹೊಸ ಸೌಲಭ್ಯ ಸೇರಿಸಲಾಗುತ್ತಿದೆ.
> ಸದ್ಯ ಇದು ಬೀಟಾ ಆವೃತ್ತಿಯಲ್ಲಿದೆ. ಇದನ್ನು ಬಳಸಲು ನಿಮ್ಮ ಪ್ರಾಶಸ್ತ್ಯಗಳಿಗೆ ಹೋಗಿ
> ಅಲ್ಲಿ Beta fetaures ಎಂಬಲ್ಲಿ Media Viewer ಎಂಬುದನ್ನು ಆಯ್ಕೆ
> ಮಾಡಿಕೊಳ್ಳಬೇಕು. ಇದನ್ನು ಆಯ್ಕೆ ಮಾಡಿಕೊಂಡರೆ ನೀವು ಯಾವುದೇ  ವಿಕಿ ಪುಟದಲ್ಲಿರುವ
> ಚಿತ್ರಗಳ ಚಿಕ್ಕ ರೂಪದ ಕೆಳಬದಿಯ ಬಲ ಮೂಲೆಯಲ್ಲಿ  ಒಂದು ಚಿಕ್ಕ ಐಕಾನ್ ಮೇಲೆ ಕ್ಲಿಕ್
> ಮಾಡಿದರೆ ಚಿತ್ರವು ದೊಡ್ಡ ರೂಪದಲ್ಲಿ (ಅಂದರೆ ತನ್ನ  ಪೂರ್ಣ ಗಾತ್ರದಲ್ಲಿ)
> ಕಂಡುಬರುತ್ತದೆ (ಚಿತ್ರದ ಮೇಲೆ ಕ್ಲಿಕ್ ಮಾಡಿದರೂ ಇದೇ ರೀತಿ ಕಂಡುಬರುತ್ತದೆ).
> ಮೀಡಿಯಾ ವ್ಯೂವರ್ ಅನ್ನು ಆಯ್ಕೆ ಮಾಡಿಕೊಂಡಿಲ್ಲವಾದಲ್ಲಿ ಚಿತ್ರವು ವಿಕಿಮಿಡಿಯ
> ಕಾಮನ್ಸ್ ಪುಟದಲ್ಲಿ ಹೇಗಿದೆ ಎಂಬುದನ್ನು ತೋರಿಸುತ್ತದೆ. ಮೀಡಿಯಾ ವ್ಯೂವರ್ ಬಳಸಿದರೆ
> ಚಿತ್ರ ಅದೇ ಪುಟದಲ್ಲಿ ದೊಡ್ಡದಾಗಿ ಕಂಡುಬರುತ್ತದೆ. ಚಿತ್ರದ ಕೆಳಗೆ ಅದರ ವಿವರಗಳನ್ನು
> ನೋಡಬಹುದು. ಒಟ್ಟಿನಲ್ಲಿ ಮೀಡಯಾ ವ್ಯೂವರ್ ಸೌಲಭ್ಯವು ಒಂದು ಶ್ರೀಮಂತ ಅನುಭವವನ್ನು
> ನೀಡುತ್ತದೆ. ಕನ್ನಡ ವಿಕಿಪೀಡಿಯನ್ನುರಗಳಲ್ಲಿ ಇದನ್ನು ಬಳಸಿ ತಮ್ಮ ಅಭಿಪ್ರಾಯ ನೀಡುವಂತೆ ವಿಕಿಮೀಡಿಯ ಫೌಂಡೇಶನ್ ವಿನಂತಿ ಮಾಡಿಕೊಳ್ಳುತ್ತಿದೆ.
>
>
>
> ಹೆಚ್ಚಿನ ವಿವರಗಳಿಗೆ ಈ ಪುಟ ನೋಡಿ - http://bit.ly/knwpmw
>
>
>
> ಸಿಗೋಣ,
>
> ಪವನಜ
>
>
>
>
>
> _______________________________________________
> Wikikn-l mailing list
> [hidden email]
> https://lists.wikimedia.org/mailman/listinfo/wikikn-l
>


--
ಶಂಕರ ಭಟ್ಟ,ಬಾಲ್ಯ.
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l