ಕನ್ನಡ ವಿಕಿಪೀಡಿಯ ಬಳಗದ ಸಮ್ಮಿಲನ - ಐ.ಆರ್.ಸಿ.ಯಲ್ಲಿ

classic Classic list List threaded Threaded
1 message Options
Reply | Threaded
Open this post in threaded view
|

ಕನ್ನಡ ವಿಕಿಪೀಡಿಯ ಬಳಗದ ಸಮ್ಮಿಲನ - ಐ.ಆರ್.ಸಿ.ಯಲ್ಲಿ

Dr Pavanaja
ನಮಸ್ಕಾರ,

 

ಕನ್ನಡ ವಿಕಿಪೀಡಿಯ ಬಳಗದ ಸಮ್ಮಿಲನ - ಐ.ಆರ್.ಸಿ.ಯಲ್ಲಿ.
ದಿನಾಂಕ: ಮೇ೨೦, ೨೦೧೪
ಸಮಯ: ಸಾಯಂಕಾಲ ೪ರಿಂದ ೫
ನೋಂದಣಿ -http://bit.ly/knwpirc12 <http://l.facebook.com/l.php?u=http%3A%2F%2Fbit.ly%2Fknwpirc12&h=hAQELTpJe&enc=AZPWxzxHU3TtcUuRwRukic3JtMb2YOK24kamKZQdBQj5jyXokA8JdsL4b0GgnbczByVq9gwG0wgjcAUsn3kFGIHDS0eSsgAcbh6dhoDLTr5SIu_z2vJiDaw7ru6fpIeZCRW2GXSKST8j8TfIbKZ44sOF&s=1>


ಸಮ್ಮಿಲನದ ಉದ್ದೇಶ


1. ಕನ್ನಡ ವಿಕಿಪೀಡಿಯ  <https://meta.wikimedia.org/wiki/India_Access_To_Knowledge/Draft_Work_plan_July_2014_-_June_2015/Kannada> ಕ್ರಿಯಾಯೋಜನೆ -(೨೦೧೪-೨೦೧೫) ಬಗ್ಗೆ ಚರ್ಚೆ
2. ನಾವು ಕೈಗೊಳ್ಳಬಹುದಾದ ಕೆಲಸಗಳು
3. ಕನ್ನಡ ವಿಕಿಪೀಡಿಯ ಇಂದಿನ ಸ್ಥಿತಿಗತಿ
4. ಮೀಡಿಯಾ ವ್ಯೂವರ್ ಬಗ್ಗೆ ಏನಾದರೂ ಹಿಂಮಾಹಿತಿ
5. ಇತರೆ ವಿಷಯಗಳು

ದಯವಿಟ್ಟು ಕನ್ನಡ ವಿಕಿಪೀಡಿಯನ್ನರುಗಳು ನೋಂದಾಯಿಸಿ ಚರ್ಚೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ

 

ಇತಿ,

ಸಿಗೋಣ,

ಪವನಜ

 

 

 

_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l