ಸಂಪಾದನೆಯ ಸಹಾಯ ಕಡತ ತಯಾರಿ/ಅನುವಾದ

classic Classic list List threaded Threaded
2 messages Options
Reply | Threaded
Open this post in threaded view
|

ಸಂಪಾದನೆಯ ಸಹಾಯ ಕಡತ ತಯಾರಿ/ಅನುವಾದ

Dr Pavanaja
ನಮಸ್ಕಾರ,

ವಿಕಿಪೀಡಿಯ ಸಂಪಾದನೆ ಬಗ್ಗೆ ಒಂದು ಪುಸ್ತಕ  <https://commons.wikimedia.org/wiki/File:Editing_Wikipedia_brochure_EN.pdf> ಕಾಮನ್ಸ್‍ನಲ್ಲಿದೆ. ಅದರ ಕನ್ನಡ ಅವತರಿಣಿಕೆ ತಯಾರಿಯಲ್ಲಿ ಕೈಜೋಡಿಸುವವರು ಬೇಕಾಗಿದೆ. ಆಸಕ್ತರು ಇದರ ಮೂಲ ಕಡತವನ್ನು, ಅಂದರೆ ಇನ್‍ಡಿಸೈನ್ ಅಥವಾ ಸ್ಕ್ರೈಬಸ್ ಕಡತವನ್ನು ಡೌನ್‍ಲೋಡ್ ಮಾಡಿಕೊಂಡು ಕೆಲಸ ಪ್ರಾರಂಭಿಸಬಹುದು. ಆಸಕ್ತರು ಇಲ್ಲಿ ನಿಮ್ಮ ಸಹಿ ಹಾಕಬಹುದು - http://bit.ly/KNWPHLP 

ಹಾಗೆಯೇ, ಈ ಕಡತವನ್ನೇ ನೇರವಾಗಿ ಅನುವಾದಿಸಬೇಕೇ ಅಥವಾ ಕನ್ನಡದ ಜಾಯಮಾನಕ್ಕೆ ಹೊಂದುವಂತೆ ಬದಲಾವಣೆ ಮಾಡಬೇಕೇ ಎಂಬ ಬಗ್ಗೆ ಕೂಡ ತಮ್ಮ ಅಭಿಪ್ರಾಯಗಳು ಬರಲಿ. ನನ್ನ ಅಭಿಪ್ರಾಯವೇನೆಂದರೆ ಇದನ್ನು ನೇರವಾಗಿ ಅನುವಾದಿಸುವುದಕ್ಕಿಂತ ಕನ್ನಡದ ಅವತರಿಣಿಕೆಯನ್ನು ಮಾಡುವುದೇ ಒಳ್ಳೆಯದು.

Thanks and regards,

Pavanaja

U.B. Pavanaja, MSc, PhD

Programme Manger – Indian languages <http://meta.wikimedia.org/wiki/User:Pavanaja> ,

Access to Knowledge program

The Centre for Internet & Society

+91.9902633113

_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l
Reply | Threaded
Open this post in threaded view
|

Re: ಸಂಪಾದನೆಯ ಸಹಾಯ ಕಡತ ತಯಾರಿ/ಅನುವಾದ

Dr Pavanaja
ನಮಸ್ಕಾರ,

ನಾನು ಹಲವು ಜನ ಕನ್ನಡ ವಿಕಿಪೀಡಿಯ ಸಂಪಾದಕರ ಜೊತೆ ದೂರವಾಣಿ ಮೂಲಕ ಮಾತನಾಡಿದೆ. ಅವರೆಲ್ಲರ ಅಭಿಪ್ರಾಯವೇನೆಂದರೆ, ಒಂದು ಸಂಪಾದನೆಯ ಟ್ಯುಟೋರಿಯಲ್ ಪುಸ್ತಕ ತಯಾರಿಸುವುದೇ ಸೂಕ್ತ ಎಂದು. ಇದನ್ನೇ ಒಬ್ಬರು ಅರಳಿಕಟ್ಟೆಯಲ್ಲೂ ಬರೆದಿದ್ದಾರೆ. ಅಂತೆಯೇ ಟ್ಯಟೋರಿಯಲ್ ತಯಾರಿ ಸಾಗಿದೆ.

ಕಾಮನ್ಸ್‌ನಲ್ಲಿರುವ ಪುಸ್ತಕದ ಅನುವಾದವನ್ನೂ ಅಗತ್ಯವಿದ್ದರೆ ಮಾಡಬಹುದು.

ಸಿಗೋಣ,

ಪವನಜ

From: Pavanaja U B [mailto:[hidden email]]
Sent: 16 June 2014 14:51
To: '[hidden email]'
Subject: ಸಂಪಾದನೆಯ ಸಹಾಯ ಕಡತ ತಯಾರಿ/ಅನುವಾದ