ಸಮ್ಮಿಲನ ೨೦

classic Classic list List threaded Threaded
2 messages Options
Reply | Threaded
Open this post in threaded view
|

ಸಮ್ಮಿಲನ ೨೦

Ananth Subray
ನಮಸ್ಕಾರ,

ನಾನು ಕನ್ನಡದ ಹೊಸ ಪ್ರೋಗ್ರಾಂ ಅಸೋಸಿಯೇಟ್ ಆಗಿ ನೇಮಕಗೊಂಡಿದ್ದೇನೆ. ಈ ಹುದ್ದೆಯಲ್ಲಿರುವ
ನಾನು, ಎಲ್ಲರನ್ನು  ೨೯ ನವೆಂಬರ್ ರಾತ್ರಿ ೮ ಗಂಟೆಗೆ  ಐ.ಆರ್.ಸಿ.ಯಲ್ಲಿ ನನ್ನ
ಜವಾಬ್ದಾರಿಗಳ ಬಗ್ಗೆ ಚರ್ಚಿಸಲು ಪಾಲ್ಗೊಳ್ಳಬೇಕೆಂದು ವಿನಂತಿಸುತ್ತೇನೆ.

ಐ.ಆರ್.ಸಿ.ಗೇ ನೋಂದಾಯಿಸಲು ಕೆಳಗಿನ ಸೂಚನೆಗಳನ್ನು  ಪಾಲಿಸಿ :
        IRC (Internet Relay Chat)

   - Open* http://webchat.freenode.net/?channels=wikipedia-kn
   <http://webchat.freenode.net/?channels=wikipedia-kn>*
   - Give your full name in "*Nick: "*
   - The Channel name should be #wikipedia-kn (by default)
   - Type Displayed CAPTCHA
   - Press *connect*.
   - Now it will connect you to Internet Web Chat (IRC). Type in the bottom
   box  just like normal chat and press "*ENTER*" to post your comment


ಧನ್ಯವಾದಗಳೊಂದಿಗೆ
ಅನಂತ
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l
Reply | Threaded
Open this post in threaded view
|

Re: ಸಮ್ಮಿಲನ ೨೦

Omshivaprakash | Wikimedia
ಇದನ್ನು ಸಮ್ಮಿಲನ ಮಾಡಲು ಹೇಗೆ ಸಾಧ್ಯ? ಸಮ್ಮಿಲನಗಳನ್ನು ಮಾಡುವ ಮೊದಲು ಸಮ್ಮಿಲನದ ಉದ್ದೇಶ
ಇತ್ಯಾದಿಗಳನ್ನು ಸಮುದಾಯದೊಂದಿಗೆ ಅರಳಿಕಟ್ಟೆಯಲ್ಲಿ ಚರ್ಚಿಸಿ.

2015-11-24 18:46 GMT+05:30 Ananth Subray <[hidden email]>:

> ನಮಸ್ಕಾರ,
>
> ನಾನು ಕನ್ನಡದ ಹೊಸ ಪ್ರೋಗ್ರಾಂ ಅಸೋಸಿಯೇಟ್ ಆಗಿ ನೇಮಕಗೊಂಡಿದ್ದೇನೆ. ಈ ಹುದ್ದೆಯಲ್ಲಿರುವ
> ನಾನು, ಎಲ್ಲರನ್ನು  ೨೯ ನವೆಂಬರ್ ರಾತ್ರಿ ೮ ಗಂಟೆಗೆ  ಐ.ಆರ್.ಸಿ.ಯಲ್ಲಿ ನನ್ನ
> ಜವಾಬ್ದಾರಿಗಳ ಬಗ್ಗೆ ಚರ್ಚಿಸಲು ಪಾಲ್ಗೊಳ್ಳಬೇಕೆಂದು ವಿನಂತಿಸುತ್ತೇನೆ.
>
> ಐ.ಆರ್.ಸಿ.ಗೇ ನೋಂದಾಯಿಸಲು ಕೆಳಗಿನ ಸೂಚನೆಗಳನ್ನು  ಪಾಲಿಸಿ :
>         IRC (Internet Relay Chat)
>
>    - Open* http://webchat.freenode.net/?channels=wikipedia-kn
>    <http://webchat.freenode.net/?channels=wikipedia-kn>*
>    - Give your full name in "*Nick: "*
>    - The Channel name should be #wikipedia-kn (by default)
>    - Type Displayed CAPTCHA
>    - Press *connect*.
>    - Now it will connect you to Internet Web Chat (IRC). Type in the bottom
>    box  just like normal chat and press "*ENTER*" to post your comment
>
>
> ಧನ್ಯವಾದಗಳೊಂದಿಗೆ
> ಅನಂತ
> _______________________________________________
> Wikikn-l mailing list
> [hidden email]
> https://lists.wikimedia.org/mailman/listinfo/wikikn-l
>--
Omshivaprakash H L | ಓಂಶಿವಪ್ರಕಾಶ್ ಎಚ್.ಎಲ್ | ॐ शिवप्रकाश् एच्. एल्
Kannada SIG
Wikimedia India Chapter
[image: File:Wikimedia India logo.svg] <http://wiki.wikimedia.in/>
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l