ಯಕ್ಷಗಾನ ಕತಕ್ಕಳಿ ದೊಂದಿ ದಾಖಲೀಕರಣ - ಮಂಗಳೂರಿನಲ್ಲಿ

classic Classic list List threaded Threaded
1 message Options
Reply | Threaded
Open this post in threaded view
|

ಯಕ್ಷಗಾನ ಕತಕ್ಕಳಿ ದೊಂದಿ ದಾಖಲೀಕರಣ - ಮಂಗಳೂರಿನಲ್ಲಿ

omshivaprakash@gmail.com
ಕಮಲಮಂಡಲಂ ಗೋಪಿ ಅಭಿನಯಿಸುತ್ತಿರುವ ಯಕ್ಷಗಾನ ಕತಕ್ಕಳಿ ದೊಂದಿ ಕಾರ್ಯಕ್ರಮ ನಾಳೆ
ಮಂಗಳೂರಿನಲ್ಲಿ ನೆಡೆಯುತ್ತಿದ್ದು, Sanchi Foundation
<https://www.facebook.com/sanchifoundation/> ಇದರ ದಾಖಲೀಕರಣದ ಜವಾಬ್ದಾರಿ
ವಹಿಸಿಕೊಂಡಿದೆ. ಈ ದಾಖಲೀಕರಣ ಕ್ರಿಯೇಟೀವ್ ಕಾಮನ್ಸ್ ಲೈಸೆನ್ಸ್‌ನಡಿ ಲಭ್ಯವಿರಲಿದ್ದು,
ವಿಕಿಪೀಡಿಯಕ್ಕೆ ಈ ಕಲೆಗಳ ಮಾಹಿತಿಯನ್ನು, ವಿಡಿಯೋ, ಫೋಟೋ ಇತ್ಯಾದಿಗಳ ಅಗಾಧ ಮಾಹಿತಿಯ
ಮಹಾಪೂರ ಹರಿಸಲಿದೆ. ಮಂಗಳೂರಿಕನಲ್ಲಿರುವ ಮಿತ್ರರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ತಾವೂ
ಫೋಟೋ, ಮಾಹಿತಿ ಇತ್ಯಾದಿಗಳನ್ನು ಸಂಗ್ರಹಿಸಿ ವಿಕಿಗೆ ಅಲ್ಲಿಂದಲೇ ಸೇರಿಸುವ ಸಾಹಸ
ಪ್ರಾರಂಭಿಸಬಹುದು. ‪#‎CreativeCommons‬
<https://www.facebook.com/hashtag/creativecommons?source=feed_text> ‪#‎
SanchiFoundation‬
<https://www.facebook.com/hashtag/sanchifoundation?source=feed_text> ‪#‎
Kannada‬ <https://www.facebook.com/hashtag/kannada?source=feed_text>‪#‎
Wikipedia‬ <https://www.facebook.com/hashtag/wikipedia?source=feed_text>

http://sanchifoundation.com/project/yakshagana-kathakkali-juxtaposition/


--
--
With Best Regards,
Omshivaprakash.H.L | ಓಂ ಶಿವಪ್ರಕಾಶ್ ಎಚ್. ಎಲ್ | ॐ शिवप्रकाश् एच्. एल्

http://platonic.techfiz.info
http://blog.shivu.in
Phone: 91- 9902026518

linuxaayana.net | kindarajogi.com | sanchaya.net
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l