ಕಾರ್ಯನೀತಿ ಚರ್ಚೆ: ಫೈಲ್‌ ಅಪ್ಲೋಡ್ - ಕ್ರಿಯೇಟೀವ್ ಕಾಮನ್ಸ್‌ನಿಂದ ನಿರ್ವಹಣೆ ಮತ್ತು ತೊಂದರೆಗಳು

classic Classic list List threaded Threaded
1 message Options
Reply | Threaded
Open this post in threaded view
|

ಕಾರ್ಯನೀತಿ ಚರ್ಚೆ: ಫೈಲ್‌ ಅಪ್ಲೋಡ್ - ಕ್ರಿಯೇಟೀವ್ ಕಾಮನ್ಸ್‌ನಿಂದ ನಿರ್ವಹಣೆ ಮತ್ತು ತೊಂದರೆಗಳು

omshivaprakash@gmail.com
ಕನ್ನಡ ವಿಕಿಪೀಡಿಯದ ಫೈಲ್‌ ಅಪ್ಲೋಡ್ ಸಲಕರಣೆ ಈಗ ಕ್ರಿಯೇಟೀವ್ ಕಾಮನ್ಸ್‌ನಿಂದ
ನಿರ್ವಹಣೆಗೊಳಪಟ್ಟಿದ್ದು, FAIR Use ನಡಿ ಬರುವ ಪುಸ್ತಕದ ಮುಖಪುಟ, ಸಿನೆಮಾ ಜಾಹೀರಾತಿನ
ಚಿತ್ರ ಇತ್ಯದಿಗಳನ್ನು ಕನ್ನಡ ವಿಕಿಗೆ ಎಂದಿನಂತೆ ಸೇರಿಸಲು ಸಾಧ್ಯವಿಲ್ಲ. ಈ ಬಗ್ಗೆ ಸಮುದಾಯ
ಮತ್ತೊಮ್ಮೆ ಆಲೋಚಿಸಿ, ಸ್ಥಾನಿಕ ಫೈಲ್ ಅಪ್ಲೋಡ್ ಅನ್ನು ಮರುಸ್ಥಾಪಿಸುವತ್ತ ಗಮನ
ಹರಿಸಬೇಕಿದೆ. ಈ ಸಂಬಂಧದ ಚರ್ಚೆಯನ್ನು ಅರಳಿಕಟ್ಟೆಯಲ್ಲಿ
<https://kn.wikipedia.org/wiki/%E0%B2%B8%E0%B2%A6%E0%B2%B8%E0%B3%8D%E0%B2%AF:Omshivaprakash/%E0%B2%AF%E0%B3%8B%E0%B2%9C%E0%B2%A8%E0%B3%86%E0%B2%97%E0%B2%B3%E0%B3%81/%E0%B2%95%E0%B2%A8%E0%B3%8D%E0%B2%A8%E0%B2%A1_%E0%B2%B5%E0%B2%BF%E0%B2%95%E0%B2%BF%E0%B2%AE%E0%B3%80%E0%B2%A1%E0%B2%BF%E0%B2%AF_%E0%B2%AF%E0%B3%8B%E0%B2%9C%E0%B2%A8%E0%B3%86%E0%B2%97%E0%B2%B3%E0%B2%A8%E0%B3%8D%E0%B2%A8%E0%B3%81_%E0%B2%A1%E0%B2%BF%E0%B2%9C%E0%B2%BF%E0%B2%9F%E0%B2%B2%E0%B3%8D%E2%80%8C_%E0%B2%B2%E0%B3%88%E0%B2%AC%E0%B3%8D%E0%B2%B0%E0%B2%B0%E0%B2%BF%E0%B2%97%E0%B2%B3%E0%B3%8A%E0%B2%82%E0%B2%A6%E0%B2%BF%E0%B2%97%E0%B3%86_%E0%B2%AC%E0%B3%86%E0%B2%B3%E0%B2%B8%E0%B3%81%E0%B2%B5%E0%B3%81%E0%B2%A6%E0%B3%81>[೧]
ಪ್ರಾರಂಭಿಸಿದ್ದು, ಸಮುದಾಯ ತನ್ನ ಒಪ್ಪುಗೆ ಮತ್ತು ಅನಿಸಿಕೆಗಳನ್ನು ತಿಳಿಸಬಹುದು.

೧) ಕಾರ್ಯನೀತಿ ಚರ್ಚೆ: ಫೈಲ್‌ ಅಪ್ಲೋಡ್ - ಕ್ರಿಯೇಟೀವ್ ಕಾಮನ್ಸ್‌ನಿಂದ ನಿರ್ವಹಣೆ ಮತ್ತು
ತೊಂದರೆಗಳು
<https://kn.wikipedia.org/wiki/%E0%B2%B8%E0%B2%A6%E0%B2%B8%E0%B3%8D%E0%B2%AF:Omshivaprakash/%E0%B2%AF%E0%B3%8B%E0%B2%9C%E0%B2%A8%E0%B3%86%E0%B2%97%E0%B2%B3%E0%B3%81/%E0%B2%95%E0%B2%A8%E0%B3%8D%E0%B2%A8%E0%B2%A1_%E0%B2%B5%E0%B2%BF%E0%B2%95%E0%B2%BF%E0%B2%AE%E0%B3%80%E0%B2%A1%E0%B2%BF%E0%B2%AF_%E0%B2%AF%E0%B3%8B%E0%B2%9C%E0%B2%A8%E0%B3%86%E0%B2%97%E0%B2%B3%E0%B2%A8%E0%B3%8D%E0%B2%A8%E0%B3%81_%E0%B2%A1%E0%B2%BF%E0%B2%9C%E0%B2%BF%E0%B2%9F%E0%B2%B2%E0%B3%8D%E2%80%8C_%E0%B2%B2%E0%B3%88%E0%B2%AC%E0%B3%8D%E0%B2%B0%E0%B2%B0%E0%B2%BF%E0%B2%97%E0%B2%B3%E0%B3%8A%E0%B2%82%E0%B2%A6%E0%B2%BF%E0%B2%97%E0%B3%86_%E0%B2%AC%E0%B3%86%E0%B2%B3%E0%B2%B8%E0%B3%81%E0%B2%B5%E0%B3%81%E0%B2%A6%E0%B3%81>

--
With Best Regards,
Omshivaprakash.H.L | ಓಂ ಶಿವಪ್ರಕಾಶ್ ಎಚ್. ಎಲ್ | ॐ शिवप्रकाश् एच्. एल्

http://platonic.techfiz.info
http://blog.shivu.in
Phone: 91- 9902026518

linuxaayana.net | kindarajogi.com | sanchaya.net
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l