ಸಮ್ಮಿಲನ ೨೨

classic Classic list List threaded Threaded
1 message Options
Reply | Threaded
Open this post in threaded view
|

ಸಮ್ಮಿಲನ ೨೨

Ananth Subray
*ನಮಸ್ಕಾರ,*
ಕನ್ನಡ ವಿಕಿಪೀಡಿಯಕ್ಕೆ ಹದಿಮೂರು ವರ್ಷಗಳು ತುಂಬುತ್ತಿರುವ ಸಂದರ್ಭದಲ್ಲಿ ಆ ಬಗ್ಗೆ ಕನ್ನಡ
ವಿಕಿಪೀಡಿಯ ಹದಿಮೂರನೆಯ ವರ್ಷಾಚರಣೆಯನ್ನು ನಡೆಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹೆಚ್ಚಿನ
ವಿವರಗಳು ಈ ಪುಟದಲ್ಲಿವೆ
<https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B9%E0%B2%A6%E0%B2%BF%E0%B2%AE%E0%B3%82%E0%B2%B0%E0%B2%A8%E0%B3%86%E0%B2%AF_%E0%B2%B5%E0%B2%B0%E0%B3%8D%E0%B2%B7%E0%B2%BE%E0%B2%9A%E0%B2%B0%E0%B2%A3%E0%B3%86>.
ಈ ಕಾರ್ಯಕ್ರಮದ ನಂತರ ನಡೆಯಬೇಕಾದ ವಿಕಿಸಂಬಂಧಿತ ಕೆಲಸಗಳ ರೂಪುರೇಷೆಗಳನ್ನು ಚರ್ಚಿಸಲು
ಕನ್ನಡ ವಿಕಿಪೀಡಿಯ ಸಮುದಾಯವು ಐ.ಆರ್.ಸಿ. ಮೂಲಕ ಸಭೆ ಸೇರುತ್ತಿದೆ. ಇದರ ಜೊತೆಗೆ
ವಿಕಿಪೀಡಿಯ ಸಂಬಂಧಿತ ಇತರ ವಿಷಯಗಳನ್ನೂ ಚರ್ಚಿಸಬಹುದು. ಈ ಎಲ್ಲವನ್ನೂ ಚರ್ಚಿಸಲು ಮಾರ್ಚ್ ೭,
೨೦೧೬ ರಾತ್ರಿ ೮:೩೦ ಗಂಟೆಗೆ ಐಆರ್‌ಸಿ ಮೂಲಕ ಭೇಟಿ ಮಾಡೋಣ. ಈ ಸಮ್ಮಿಲನ-೨೨ ಬಗ್ಗೆ
ಅರಳಿಕಟ್ಟೆಯಲ್ಲಿ ಮಾಡಿದ ಘೋಷಣೆ ಇಲ್ಲಿದೆ
<https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%85%E0%B2%B0%E0%B2%B3%E0%B2%BF_%E0%B2%95%E0%B2%9F%E0%B3%8D%E0%B2%9F%E0%B3%86#.E0.B2.B5.E0.B2.BF.E0.B2.95.E0.B2.BF.E0.B2.AA.E0.B3.80.E0.B2.A1.E0.B2.BF.E0.B2.AF:.E0.B2.B8.E0.B2.AE.E0.B3.8D.E0.B2.AE.E0.B2.BF.E0.B2.B2.E0.B2.A8.2F.E0.B3.A8.E0.B3.A8_-_.E0.B2.AE.E0.B2.BE.E0.B2.B0.E0.B3.8D.E0.B2.9A.E0.B3.8D07.2C_2016>
.

ದಯವಿಟ್ಟು ಈ ಐಆರ್‌ಸಿ ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಉಪಯುಕ್ತ ಸಲಹೆ ಸೂಚನೆಗಳನ್ನು
ನೀಡಬೇಕಾಗಿ ಸವಿನಯ ವಿನಂತಿ.
ಐ.ಆರ್.ಸಿ.ಗೇ ನೋಂದಾಯಿಸಲು ಕೆಳಗಿನ ಸೂಚನೆಗಳನ್ನು  ಪಾಲಿಸಿ :
        IRC (Internet Relay Chat)

   - Open* http://webchat.freenode.net/?channels=wikipedia-kn
   <http://webchat.freenode.net/?channels=wikipedia-kn>*
   - Give your full name in "*Nick: "*
   - The Channel name should be #wikipedia-kn (by default)
   - Type Displayed CAPTCHA
   - Press *connect*.
   - Now it will connect you to Internet Web Chat (IRC). Type in the bottom
   box  just like normal chat and press "*ENTER*" to post your commentಧನ್ಯವಾದಗಳೊಂದಿಗೆ,


*ANANTH SUBRAY P V*

Programme associate (Kannada language anchor)

Access to Knowledge program

The Centre for Internet & Society

+91-9739811664
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l