ಸಮ್ಮಿಲನ - ೨೩

classic Classic list List threaded Threaded
1 message Options
Reply | Threaded
Open this post in threaded view
|

ಸಮ್ಮಿಲನ - ೨೩

Ananth Subray
ನಮಸ್ಕಾರ,

ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯವನ್ನು ಬಲಪಡಿಸಲು, ಒಂದೆಡೆ ಸೇರಿ ಹಲವು ವಿಷಯಗಳ ಚರ್ಚೆ,
ಬಲ್ಲವರು ಇತರರಿಗೆ ಕೆಲವು ತಾಂತ್ರಿಕ ವಿಷಯಗಳನ್ನು ಕಲಿಸುವುದು, ನೀತಿ ನಿಯಮಗಳನ್ನು
ತಯಾರಿಸುವುದು, ಇತ್ಯಾದಿ ಕೆಲಸಗಳನ್ನು ಮಾಡುತ್ತಿರಬೇಕು. ಅಂತೆಯೇ ಈ ಎಲ್ಲ ಕೆಲಸಗಳಿಗಾಗಿ
ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯವು ಮೇ ೨೮ ಮತ್ತು ೨೯, ೨೦೧೬ರಂದು ಬೆಂಗಳೂರಿನಲ್ಲಿ
ಒಂದೆಡೆ ಸೇರುತ್ತಿದೆ.ಅದರಲ್ಲಿ ಭಾಗವಹಿಸಬೇಕು ಎಂದು ವಿನಂತಿ. ಹೆಚ್ಚಿನ ವಿವರಗಳಿಗೆ ಮತ್ತು
ನೋಂದಣಿಗೆ ಈ ಪುಟಕ್ಕೆ
<https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B8%E0%B2%AE%E0%B3%8D%E0%B2%AE%E0%B2%BF%E0%B2%B2%E0%B2%A8/%E0%B3%A8%E0%B3%A9>
ಭೇಟಿ ನೀಡಿ


ಧನ್ಯವಾದಗಳೊಂದಿಗೆ,


*ANANTH SUBRAY P V*

Programme associate (Kannada language anchor)

Access to Knowledge program

The Centre for Internet & Society

+91-9739811664
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l