ವಿಕಿಪೀಡಿಯ ಲೇಖನ ಮೈಟೋಕಾಂಡ್ರಿಯ

classic Classic list List threaded Threaded
2 messages Options
Reply | Threaded
Open this post in threaded view
|

ವಿಕಿಪೀಡಿಯ ಲೇಖನ ಮೈಟೋಕಾಂಡ್ರಿಯ

pradeep
ಮಾನ್ಯರೆ,

ವಿಕಿಪೀಡಿಯದಲ್ಲಿ “ಮೈಟೋಕಾಂಡ್ರಿಯ”ಹೆಸರಲ್ಲಿ ಒಂದು ಚುಟುಕು ಲೇಖನವಿದೆ. ಆದರೆ ತುಸು ಉದ್ದನೆಯ ಹೆಸರಿರುವ
“ಮೈಟಕಾಂಡ್ರಿಯನ್ (ಉಸಿರಾಟ ಮತ್ತು ಶಕ್ತಿ ಬಿಡುಗಡೆಯ ಅಂಗಾಂಶ)”ಎಂಬ ಹೆಸರಿನ ವಿವರವಾದ ಲೇಖನವೂ ಇದೆ.ಈ
ಲೇಖನ ಇಂದ್ಸೀಶ್ Mitochondrion ಲೇಖನಕ್ಕೆ ಲಿಂಕ್ ಆಗಿದೆ ಸಹ. ಎರಡು ಲೇಖನಗಳ ಬದಲು ಎರಡನೆಯ
ಲೇಖನದ ಹೆಸರು ಬದಲಿಸಿ (ಉದಾ. “ಮೈಟೋಕಾಂಡ್ರಿಯನ್”–ಮೈಟೋಕಾಂಡ್ರಿಯ ಇದರ ಇಂಗ್ಲೀಶ್ ಬಹುವಚನದ ರೂಪ)
ಒಂದೇ ಲೇಖನವನ್ನು ಸಂಬಂಧಿಸಿದವರು ಮಾಡಿದರೆ ಉಪಯೋಗವಾಗುತ್ತದೆ ಎಂದು ನನ್ನ ಅನಿಸಿಕೆ.

ಪ್ರದೀಪ್ ಬೆಳಗಲ್

_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l
Reply | Threaded
Open this post in threaded view
|

Re: ವಿಕಿಪೀಡಿಯ ಲೇಖನ ಮೈಟೋಕಾಂಡ್ರಿಯ

arun hegde
agree with you.

2016-06-23 9:16 GMT+05:30 pradeep <[hidden email]>:

> ಮಾನ್ಯರೆ,
>
> ವಿಕಿಪೀಡಿಯದಲ್ಲಿ “ಮೈಟೋಕಾಂಡ್ರಿಯ”ಹೆಸರಲ್ಲಿ ಒಂದು ಚುಟುಕು ಲೇಖನವಿದೆ. ಆದರೆ ತುಸು
> ಉದ್ದನೆಯ ಹೆಸರಿರುವ “ಮೈಟಕಾಂಡ್ರಿಯನ್ (ಉಸಿರಾಟ ಮತ್ತು ಶಕ್ತಿ ಬಿಡುಗಡೆಯ ಅಂಗಾಂಶ)”ಎಂಬ
> ಹೆಸರಿನ ವಿವರವಾದ ಲೇಖನವೂ ಇದೆ.ಈ ಲೇಖನ ಇಂದ್ಸೀಶ್ Mitochondrion ಲೇಖನಕ್ಕೆ ಲಿಂಕ್
> ಆಗಿದೆ ಸಹ. ಎರಡು ಲೇಖನಗಳ ಬದಲು ಎರಡನೆಯ ಲೇಖನದ ಹೆಸರು ಬದಲಿಸಿ (ಉದಾ.
> “ಮೈಟೋಕಾಂಡ್ರಿಯನ್”–ಮೈಟೋಕಾಂಡ್ರಿಯ ಇದರ ಇಂಗ್ಲೀಶ್ ಬಹುವಚನದ ರೂಪ) ಒಂದೇ ಲೇಖನವನ್ನು
> ಸಂಬಂಧಿಸಿದವರು ಮಾಡಿದರೆ ಉಪಯೋಗವಾಗುತ್ತದೆ ಎಂದು ನನ್ನ ಅನಿಸಿಕೆ.
>
> ಪ್ರದೀಪ್ ಬೆಳಗಲ್
>
> _______________________________________________
> Wikikn-l mailing list
> [hidden email]
> https://lists.wikimedia.org/mailman/listinfo/wikikn-l
>
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l