ವಿಕಿಪೀಡಿಯಾ ಟೆಂಪ್ಲೇಟ್ಸ್, ಇನ್ಫೋಬಾಕ್ಸ್ ಗಳ ಬಗ್ಗೆ ತರಬೇತಿ ಕಾರ್ಯಾಗಾರ

classic Classic list List threaded Threaded
3 messages Options
Reply | Threaded
Open this post in threaded view
|

ವಿಕಿಪೀಡಿಯಾ ಟೆಂಪ್ಲೇಟ್ಸ್, ಇನ್ಫೋಬಾಕ್ಸ್ ಗಳ ಬಗ್ಗೆ ತರಬೇತಿ ಕಾರ್ಯಾಗಾರ

Vikas Hegde
ಟೆಂಪ್ಲೇಟುಗಳು ಮತ್ತು ಇನ್ಫೋಬಾಕ್ಸ್ ಗಳು ವಿಕಿಪೀಡಿಯಾದಲ್ಲಿ ಮುಖ್ಯವಾದ, ಅಗತ್ಯವಾದ
ಸೌಲಭ್ಯವಾಗಿವೆ. ನಾವು ಸೇರಿಸುವ ಲೇಖನಗಳಿಗೆ ಇವು ಹೆಚ್ಚಿನ ಮೌಲ್ಯ ತರುತ್ತವೆ.
ವಿಕಿಸಂಪಾದನೆಯ ಚಟುವಟಿಕೆಗಳಲ್ಲಿ ಸಹಾಯವಾಗುತ್ತವೆ. ಮಾಹಿತಿ ಸಂಗ್ರಹಣೆ, ಅಂತರ್ಜೋಡಣೆಯಲ್ಲಿ
ಮುಖ್ಯಪಾತ್ರ ವಹಿಸುತ್ತವೆ. ವಿಕಿಪೀಡಿಯಾ ಸಂಪಾದನೆಯಲ್ಲಿ ಇವುಗಳ ಬಗ್ಗೆ ತಿಳಿದುಕೊಳ್ಳುವುದು
ಅವಶ್ಯಕವಾಗಿದೆ. ಹಾಗಾಗಿ *ಟೆಂಪ್ಲೇಟ್ಸ್, ಇನ್ಫೋಬಾಕ್ಸ್ ಗಳ ತಿಳಿವಳಿಕೆ, ರಚನೆ,
ಎಡಿಟಿಂಗ್, ಆಮದು ಇತ್ಯಾದಿಗಳ ಬಗ್ಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಜುಲೈ 30,
2017ರಂದು ಹಮ್ಮಿಕೊಳ್ಳಲಾಗಿದೆ.* ಈ ಕಾರ್ಯಾಗಾರವು Center for Internet & Society
<https://cis-india.org/>ವತಿಯಿಂದ ಬೆಂಗಳೂರಿನ ದೊಮ್ಮಲೂರಿನಲ್ಲಿರುವ CIS ಕಚೇರಿಯಲ್ಲಿ
ನಡೆಯಲಿದೆ. ಇದಕ್ಕೆ ವಿಕಿಪೀಡಿಯಾ ಸಂಪಾದನೆಯ ತಿಳುವಳಿಕೆ, ಅನುಭವ ಇರುವ ವಿಕಿಪೀಡಿಯನ್ನರು
ಮಾತ್ರ ಅರ್ಹರಾಗಿರುತ್ತಾರೆ. ಆಸಕ್ತರು *ಅರಳಿಕಟ್ಟೆಯಲ್ಲಿ
<https://kn.wikipedia.org/s/18f>* ತಮ್ಮ ಹೆಸರುಗಳನ್ನು ನೊಂದಾಯಿಸಲು ಕೋರಿಕೆ.
ಯಾವುದೇ ಶುಲ್ಕ ಇರುವುದಿಲ್ಲ. ಬೇರೆ ಊರುಗಳಿಂದ ಬರುವವರು ಪ್ರಯಾಣ ಭತ್ಯೆ ಪಡೆಯಲು
ಅವಕಾಶವಿದೆ.

ದಿನಾಂಕ: 30 ಜುಲೈ 2017, ಭಾನುವಾರ
ಸಮಯ: ಬೆಳಗ್ಗೆ 10ರಿಂದ ಸಂಜೆ 5
ಸ್ಥಳ: ಸಿ. ಐ .ಎಸ್. ಕಛೇರಿ, 194, 2nd C Cross Road, 2nd Stage, Domlur,
Bengaluru. (ದೊಮ್ಮಲೂರು ಕ್ಲಬ್ ಹತ್ತಿರ)
ಸ್ಥಳದ ಗೂಗಲ್ ನಕ್ಷೆ ಕೊಂಡಿ <https://goo.gl/maps/9YGhH1LZxZm>
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l
Reply | Threaded
Open this post in threaded view
|

Re: ವಿಕಿಪೀಡಿಯಾ ಟೆಂಪ್ಲೇಟ್ಸ್, ಇನ್ಫೋಬಾಕ್ಸ್ ಗಳ ಬಗ್ಗೆ ತರಬೇತಿ ಕಾರ್ಯಾಗಾರ

Vishwanatha Badikana
ನಾನು ಬರುತ್ತೇನೆ.  ಸಂಘಟನೆಗಾಗಿ ವಂದನೆಗಳು.

2017-07-20 18:43 GMT+05:30 Vikas Hegde <[hidden email]>:

> ಟೆಂಪ್ಲೇಟುಗಳು ಮತ್ತು ಇನ್ಫೋಬಾಕ್ಸ್ ಗಳು ವಿಕಿಪೀಡಿಯಾದಲ್ಲಿ ಮುಖ್ಯವಾದ, ಅಗತ್ಯವಾದ
> ಸೌಲಭ್ಯವಾಗಿವೆ. ನಾವು ಸೇರಿಸುವ ಲೇಖನಗಳಿಗೆ ಇವು ಹೆಚ್ಚಿನ ಮೌಲ್ಯ ತರುತ್ತವೆ.
> ವಿಕಿಸಂಪಾದನೆಯ ಚಟುವಟಿಕೆಗಳಲ್ಲಿ ಸಹಾಯವಾಗುತ್ತವೆ. ಮಾಹಿತಿ ಸಂಗ್ರಹಣೆ, ಅಂತರ್ಜೋಡಣೆಯಲ್ಲಿ
> ಮುಖ್ಯಪಾತ್ರ ವಹಿಸುತ್ತವೆ. ವಿಕಿಪೀಡಿಯಾ ಸಂಪಾದನೆಯಲ್ಲಿ ಇವುಗಳ ಬಗ್ಗೆ ತಿಳಿದುಕೊಳ್ಳುವುದು
> ಅವಶ್ಯಕವಾಗಿದೆ. ಹಾಗಾಗಿ *ಟೆಂಪ್ಲೇಟ್ಸ್, ಇನ್ಫೋಬಾಕ್ಸ್ ಗಳ ತಿಳಿವಳಿಕೆ, ರಚನೆ,
> ಎಡಿಟಿಂಗ್, ಆಮದು ಇತ್ಯಾದಿಗಳ ಬಗ್ಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಜುಲೈ 30,
> 2017ರಂದು ಹಮ್ಮಿಕೊಳ್ಳಲಾಗಿದೆ.* ಈ ಕಾರ್ಯಾಗಾರವು Center for Internet & Society
> <https://cis-india.org/>ವತಿಯಿಂದ ಬೆಂಗಳೂರಿನ ದೊಮ್ಮಲೂರಿನಲ್ಲಿರುವ CIS ಕಚೇರಿಯಲ್ಲಿ
> ನಡೆಯಲಿದೆ. ಇದಕ್ಕೆ ವಿಕಿಪೀಡಿಯಾ ಸಂಪಾದನೆಯ ತಿಳುವಳಿಕೆ, ಅನುಭವ ಇರುವ ವಿಕಿಪೀಡಿಯನ್ನರು
> ಮಾತ್ರ ಅರ್ಹರಾಗಿರುತ್ತಾರೆ. ಆಸಕ್ತರು *ಅರಳಿಕಟ್ಟೆಯಲ್ಲಿ
> <https://kn.wikipedia.org/s/18f>* ತಮ್ಮ ಹೆಸರುಗಳನ್ನು ನೊಂದಾಯಿಸಲು ಕೋರಿಕೆ.
> ಯಾವುದೇ ಶುಲ್ಕ ಇರುವುದಿಲ್ಲ. ಬೇರೆ ಊರುಗಳಿಂದ ಬರುವವರು ಪ್ರಯಾಣ ಭತ್ಯೆ ಪಡೆಯಲು
> ಅವಕಾಶವಿದೆ.
>
> ದಿನಾಂಕ: 30 ಜುಲೈ 2017, ಭಾನುವಾರ
> ಸಮಯ: ಬೆಳಗ್ಗೆ 10ರಿಂದ ಸಂಜೆ 5
> ಸ್ಥಳ: ಸಿ. ಐ .ಎಸ್. ಕಛೇರಿ, 194, 2nd C Cross Road, 2nd Stage, Domlur,
> Bengaluru. (ದೊಮ್ಮಲೂರು ಕ್ಲಬ್ ಹತ್ತಿರ)
> ಸ್ಥಳದ ಗೂಗಲ್ ನಕ್ಷೆ ಕೊಂಡಿ <https://goo.gl/maps/9YGhH1LZxZm>
> _______________________________________________
> Wikikn-l mailing list
> [hidden email]
> https://lists.wikimedia.org/mailman/listinfo/wikikn-l
>--
*Dr. Vishwanatha Badikana*

*Assistent Professor, Department of Kannada*

*St. Aloysius College(Autonomous), Light House Hill, Mangalore - 575
0039449615474, 9141676453*, 8618361841
*[hidden email] <[hidden email]>*
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l
Reply | Threaded
Open this post in threaded view
|

Re: ವಿಕಿಪೀಡಿಯಾ ಟೆಂಪ್ಲೇಟ್ಸ್, ಇನ್ಫೋಬಾಕ್ಸ್ ಗಳ ಬಗ್ಗೆ ತರಬೇತಿ ಕಾರ್ಯಾಗಾರ

Bharathesha A B
In reply to this post by Vikas Hegde
ಸಂತೋಷ, ತರಬೇತಿ ವಿಷಯ ಅತ್ಯವಶ್ಯವಾಗಿದುದು. ಕಾರ್ಯಾಗಾರ ಸಂಘಟಿಸುತ್ತಿರುವ CIS ಧನ್ಯವಾದಗಳು. ಪಾಲುಪಡೆಯಲು ಪ್ರಯತ್ನಿಸುತ್ತೇನೆ.  
ಧನ್ಯವಾದಗಳು,

ಭರತೇಶ ಅಲಸಂಡೆಮಜಲು
ಪುತ್ತೂರು, ಮಂಗಳೂರು.

Thank you and Best Regards,
Bharathesha A B

> On ಜುಲೈ 20, 2017, at 06:43 ಅಪರಾಹ್ನ, Vikas Hegde <[hidden email]> wrote: