ಸೆಪ್ಟೆಂಬರ್ ತಿಂಗಳ ಐಆರ್‌ಸಿ ಸಮ್ಮಿಲನ

classic Classic list List threaded Threaded
1 message Options
Reply | Threaded
Open this post in threaded view
|

ಸೆಪ್ಟೆಂಬರ್ ತಿಂಗಳ ಐಆರ್‌ಸಿ ಸಮ್ಮಿಲನ

Gopala Krishna A
ನಮಸ್ಕಾರ,
ಸೆಪ್ಟೆಂಬರ್ ತಿಂಗಳ ಐಆರ್‌ಸಿ ಸಮ್ಮಿಲನ (ಆನ್‌ಲೈನ್) ತಾರೀಕು ೨೫/೦೯/೨೦೧೭ರ ಸೋಮವಾರ
ರಾತ್ರಿ ೮:೩೦ಕ್ಕೆ ನಡೆಯಲಿದೆ.
ಇದರಲ್ಲಿ ಮುಖ್ಯವಾಗಿ ಚರ್ಕಚಿಸಲಾಗವ ವಿಷಯಗಳು
೧. ಕನ್ನಡ ವಿಕಿಪೀಡಿಯದ ಕಾರ್ಯನೀತಿಯ ಬಗ್ಗೆ.
೨. ಕನ್ನಡ ರಾಜ್ಯೋತ್ಸವದ ತಯಾರಿಯ ಬಗ್ಗೆ.
ಸಮ್ಮಿಲನದಲ್ಲಿ ಭಾಗವಹಿಸಲು ಈ ಕೊಂಡಿಗೆ ಭೇಟಿನೀಡಿರಿ. https://kn.wikipedia.org/s/1qnj
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l