ಕನ್ನಡ ವಿಕಿಪೀಡಿಯದ ಮುಂದಿನ ತಿಂಗಳ ಸಾಧಕರ ಆಯ್ಕೆ ಬಗ್ಗೆ

classic Classic list List threaded Threaded
1 message Options
Reply | Threaded
Open this post in threaded view
|

ಕನ್ನಡ ವಿಕಿಪೀಡಿಯದ ಮುಂದಿನ ತಿಂಗಳ ಸಾಧಕರ ಆಯ್ಕೆ ಬಗ್ಗೆ

Gopala Krishna A
ನಮಸ್ಕಾರಗಳು,
ಇಂದಿನ ವಿಷಯ ಕನ್ನಡ ವಿಕಿಪೀಡಿಯದ ಮುಖ್ಯಪುಟದಲ್ಲಿ ಪ್ರತೀ ತಿಂಗಳು ಪ್ರಕಟಿಸುವ ವಿಕಿಪೀಡಿಯ
ಸಾಧಕರ ಪರಿಚಯದ ಬಗ್ಗೆ. ವಿಕಿಪೀಡಿಯ ಸಾಧಕ ಎಂಬ ಸಮುದಾಯದ ಸಾಧಕರ ಪರಿಚಯವು ಮೊದಲಿಗೆ ತಿಂಗಳ
ವಿಕಿಪೀಡಿಯ ಸಂಪಾದಕ ಎಂದು ಇತ್ತು. ಅದರ ನಂತರ ಅರಳಿಕಟ್ಟೆಯಲ್ಲಿ ಚರ್ಚೆ
<https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%85%E0%B2%B0%E0%B2%B3%E0%B2%BF_%E0%B2%95%E0%B2%9F%E0%B3%8D%E0%B2%9F%E0%B3%86/%E0%B2%95%E0%B2%BE%E0%B2%B0%E0%B3%8D%E0%B2%AF%E0%B2%A8%E0%B3%80%E0%B2%A4%E0%B2%BF_%E0%B2%9A%E0%B2%B0%E0%B3%8D%E0%B2%9A%E0%B3%86-archive%E0%B3%AF#.E0.B2.A4.E0.B2.BF.E0.B2.82.E0.B2.97.E0.B2.B3_.E0.B2.B5.E0.B2.BF.E0.B2.95.E0.B2.BF.E0.B2.AA.E0.B3.80.E0.B2.A1.E0.B2.BF.E0.B2.AF_.E0.B2.B8.E0.B2.82.E0.B2.AA.E0.B2.BE.E0.B2.A6.E0.B2.95.E0.B2.B0_.E0.B2.86.E0.B2.AF.E0.B3.8D.E0.B2.95.E0.B3.86_.E0.B2.AC.E0.B2.97.E0.B3.8D.E0.B2.97.E0.B3.86>
ನಡೆದು ಅದನ್ನು ವಿಕಿಪೀಡಿಯ ಸಾಧಕ ಎಂದು ಮಾಡಿದರೆ ಉತ್ತಮ ಸರ್ವಾನುಮತದಿಂದ
ಅನುಮೋದಿಸಲಾಯಿತು.

ನಂತರದ ದಿನಗಳಲ್ಲಿ ವಿಕಿಪೀಡಿಯ ಸಾಧಕರು ಯಾರಾಗಬೇಕೆಂದು ಅರಳಿಕಟ್ಟೆಯಲ್ಲಿ ಸಮುದಾಯವೇ
ನಿರ್ಧರಿಸಿ ಆಯ್ಕೆ ಮಾಡುತ್ತಿದೆ. ಈ ಚರ್ಚೆ ಪ್ರತೀ ತಿಂಗಳ ೨೦ನೆಯ ತಾರೀಕಿನಂದು ಅಥವಾ ತಿಂಗಳ
ಮೂರನೆಯ ವಾರದಲ್ಲಿ ನಡೆಯುತ್ತದೆ. ಸಮುದಾಯ ಸದಸ್ಯರಾದ ನೀವೆಲ್ಲರೂ ಈ ಚರ್ಚೆ
<https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%85%E0%B2%B0%E0%B2%B3%E0%B2%BF_%E0%B2%95%E0%B2%9F%E0%B3%8D%E0%B2%9F%E0%B3%86#.E0.B2.AE.E0.B3.81.E0.B2.82.E0.B2.A6.E0.B2.BF.E0.B2.A8_.E0.B2.A4.E0.B2.BF.E0.B2.82.E0.B2.97.E0.B2.B3_.E0.B2.B5.E0.B2.BF.E0.B2.95.E0.B2.BF.E0.B2.AA.E0.B3.80.E0.B2.A1.E0.B2.BF.E0.B2.AF_.E0.B2.B8.E0.B2.BE.E0.B2.A7.E0.B2.95.E0.B2.B0_.E0.B2.AC.E0.B2.97.E0.B3.8D.E0.B2.97.E0.B3.86>ಯಲ್ಲಿ
ಭಾಗವಹಿಸಿ ವಿಕಿಪೀಡಿಯ ಸಾಧಕರನ್ನು ಆಯ್ಕೆಮಾಡಬೇಕಾಗಿ  ವಿನಂತಿ.

ಎಲ್ಲರೂ ಅರಳಿಕಟ್ಟೆ <https://kn.wikipedia.org/s/18f>ಯಲ್ಲಿ ನಡೆಯುವ ಚರ್ಚೆಗಳಲ್ಲಿ
ಭಾಗವಹಿಸಬೇಕಾಗಿ ವಿನಂತಿ.

--
Regards,
Gopala Krishna A


<https://www.avast.com/sig-email?utm_medium=email&utm_source=link&utm_campaign=sig-email&utm_content=webmail>
Virus-free.
www.avast.com
<https://www.avast.com/sig-email?utm_medium=email&utm_source=link&utm_campaign=sig-email&utm_content=webmail>
<#DAB4FAD8-2DD7-40BB-A1B8-4E2AA1F9FDF2>
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l