ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಂಪಾದನೋತ್ಸವ

classic Classic list List threaded Threaded
1 message Options
Reply | Threaded
Open this post in threaded view
|

ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಂಪಾದನೋತ್ಸವ

Gopala Krishna A
ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ ಪ್ರತಿ ವರ್ಷದ ನವೆಂಬರ್ ೧ ರಂದು
ಆಚರಿಸಲಾಗುತ್ತದೆ.  ಆ ಪ್ರಯುಕ್ತ ನವೆಂಬರ್ ಮೊದಲನೆಯ ವಾರದಂದು ಕನ್ನಡ-ಕನ್ನಡಿಗ-ಕರ್ನಾಟಕ
ಎಂಬ ಪರಿಕಲ್ಪನೆಯಲ್ಲಿ ರಾಜ್ಯದ ಬಗ್ಗೆ ಸಂಪಾದನೋತ್ಸವ ನಡೆಸುವುದು ಎಂದು  ಹಿಂದಿನ
ಸಮ್ಮಿಲನದಲ್ಲಿ
<[<a href="http://%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B8%E0%B2%AE%E0%B3%8D%E0%B2%AE%E0%B2%BF%E0%B2%B2%E0%B2%A8/%E0%B3%A8%E0%B3%AD#IRC_.E0.B2.B2.E0.B2.BE.E0.B2.97.E0.B3.8D">http://%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B8%E0%B2%AE%E0%B3%8D%E0%B2%AE%E0%B2%BF%E0%B2%B2%E0%B2%A8/%E0%B3%A8%E0%B3%AD#IRC_.E0.B2.B2.E0.B2.BE.E0.B2.97.E0.B3.8D>ತೀರ್ಮಾನಿಸಲಾಗಿತ್ತು.
ಈ ಸಂಪಾದನೋತ್ಸವವನ್ನು ಒಂದು ತಿಂಗಳು ಮುಂದುವರಿಸಿ, ಮೊದಲನೆಯ ವಾರದ ಹೊರತಾಗಿ ಇತರ
ದಿನಗಳಲ್ಲಿ ಯಾವುದೇ ವಿಷಯಗಳನ್ನು ತೆಗೆದುಕೊಳ್ಳಬಹುದಾಗಿದೆ. ಈ ಸಂಪಾದನೋತ್ಸವದ ಉದ್ದೇಶ
ಕನ್ನಡ-ಕರ್ನಾಟಕ- ಕನ್ನಡಿಗ ವಿಷಯಕ್ಕೆ ಸಂಬಂಧಿಸಿದ ವಿಷಯಗಳನ್ನು ಸೇರಿಸುವುದು ಮತ್ತು ಇರುವ
ಲೇಖನಗಳನ್ನು ವಿಸ್ತರಿಸುವುದು.
ತಾವೆಲ್ಲರೂ ಆಸಕ್ತಿಯಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ವಿನಂತಿ.
ಭಾಗವಹಿಸಲು ತಮ್ಮ ಹೆಸರನ್ನು ನೋಂದಾಯಿಸಲು ಇಲ್ಲಿ ಕ್ಲಿಕ್ ಮಾಡಿರಿ
<https://kn.wikipedia.org/s/1rc1>.

--
Regards,
Gopala Krishna A
Community Advocate, CIS-A2K
Contact : +918884244408

<https://www.avast.com/sig-email?utm_medium=email&utm_source=link&utm_campaign=sig-email&utm_content=webmail>
Virus-free.
www.avast.com
<https://www.avast.com/sig-email?utm_medium=email&utm_source=link&utm_campaign=sig-email&utm_content=webmail>
<#DAB4FAD8-2DD7-40BB-A1B8-4E2AA1F9FDF2>
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l