ಕನ್ನಡ ವಿಕಿಪೀಡಿಯ ಕಾರ್ಯಾಗಾರ ನವೆಂಬರ್ ೨೦೧೭

classic Classic list List threaded Threaded
1 message Options
Reply | Threaded
Open this post in threaded view
|

ಕನ್ನಡ ವಿಕಿಪೀಡಿಯ ಕಾರ್ಯಾಗಾರ ನವೆಂಬರ್ ೨೦೧೭

Gopala Krishna A
ನಮಸ್ಕಾರಗಳು,

ಕನ್ನಡ ವಿಕಿಪೀಡಿಯದಲ್ಲಿ ಕರ್ನಾಟಕದ ಜೀವವೈವಿಧ್ಯ, ಪರಿಸರ ಮತ್ತು ವಿಜ್ಞಾನದ ಬಗ್ಗೆ ಮಾಹಿತಿ
ಸೇರಿಸುವ ಸಲುವಾಗಿ ಗುಬ್ಬಿ ಸಂಶೋಧನಾಲಯ <http://gubbilabs.in/>ದವರೊಂದಿಗೆ ಸೇರಿ
ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಒಂದು ದಿನದ ಕಾರ್ಯಾಗಾರವನ್ನು ನವೆಂಬರ್ ೨೬ ೨೦೧೭ರಂದು
ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ಕನ್ನಡ
ವಿಕಿಪೀಡಿಯಕ್ಕೆ ಭೇಟಿ ನೀಡಿ <https://kn.wikipedia.org/s/1ryf>.


--
Regards,
Gopala Krishna A
Community Advocate, CIS-A2K
Contact : +918884244408
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l