ಕನ್ನಡ ವಿಕಿಪೀಡಿಯ ಕಾರ್ಯಾಗಾರ ಮಾರ್ಚ್ ೨೦೧೮

classic Classic list List threaded Threaded
1 message Options
Reply | Threaded
Open this post in threaded view
|

ಕನ್ನಡ ವಿಕಿಪೀಡಿಯ ಕಾರ್ಯಾಗಾರ ಮಾರ್ಚ್ ೨೦೧೮

Gopala Krishna A
 ವಿಕಿಪೀಡಿಯ ಸಂಪಾದಕರು ವಿಕಿಪೀಡಿಯಲ್ಲಿ ಇರುವ ಗ್ಯಾಜೆಟ್, ಟೂಲ್ ಮತ್ತು ಅಟೋ ವಿಕಿ
ಬ್ರೌಸರ್‌ಗಳಂತಹ ಮುಖ್ಯವಾದ ಅಂಶಗಳನ್ನು ಬಳಸಿ ವಿಕಿಪೀಡಿಯದ ಸಂಪಾದನೆಯನ್ನು ಹೇಗೆ
ಸುಲಭಗೊಳಿಸಬಹುದು ಎಂಬುದನ್ನು ತಿಳಿಯಲು ಕನ್ನಡ ವಿಕಿಪೀಡಿಯ ಒಂದು ಕಾರ್ಯಾಗಾರವನ್ನು
ಹಮ್ಮಿಕೊಳ್ಳಲು ಸಮುದಾಯ ಈ ಹಿಂದೆ ಬೇಡಿಕೆಗಳನ್ನು ಸಲ್ಲಿಸಿತ್ತು. ಆ ಪ್ರಯುಕ್ತ ಈ
ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.

ತರಬೇತಿಯಲ್ಲಿ ಪಾಲ್ಗೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ.
*https://kn.wikipedia.org/s/1uf9 <https://kn.wikipedia.org/s/1uf9>*
--
Regards,
Gopala Krishna A
Community Advocate, CIS-A2K
Contact : +918884244408
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l