ಕನ್ನಡ/ತುಳು ವಿಕಿಪೀಡಿಯ ಸಮ್ಮಿಲನ

classic Classic list List threaded Threaded
1 message Options
Reply | Threaded
Open this post in threaded view
|

ಕನ್ನಡ/ತುಳು ವಿಕಿಪೀಡಿಯ ಸಮ್ಮಿಲನ

Gopala Krishna A
ಆತ್ಮೀಯರೇ,
ಕನ್ನಡ/ತುಳು ವಿಕಿಪೀಡಿಯ ಸಂಪಾದಕ ಸಮುದಾಯವನ್ನು ಬಲಪಡಿಸುವ ಉದ್ದೇಶದಿಂದ ಕನ್ನಡ ವಿಕಿಪೀಡಿಯ
ಸಂಪಾದಕ ಸಮುದಾಯದ ಭೇಟಿಯನ್ನು ೧೯ ಆಗಸ್ಟ್ ೨೦೧೮ ರಂದು ಬೆಂಗಳೂರಿನಲ್ಲಿ ಸಮ್ಮಿಲನವನ್ನು
ಆಯೋಜಿಸಲಾಗಿದೆ. ಸಮ್ಮಿಲನದಲ್ಲಿ ವಿಕಿ ಸಂಬಂಧಿತ ವಿಚಾರಗಳನ್ನು ಚರ್ಚಿಸಬಹುದು.
*ಉದ್ದೇಶಗಳು*

   1. ಕನ್ನಡ ವಿಕಿಪೀಡಿಯದಲ್ಲಿ ಮುಂದೆ ನಡೆಸಬೇಕಾದ ಕಾರ್ಯಗಳು.
   2. ನಡೆಯುತ್ತಿರುವ ಯೋಜನೆಗಳನ್ನು ಅಭಿವೃದ್ಧಿಪಡಿಸುವುದು.
   3. ವಿಕಿಯ ಮುಂದುವರಿದ ತರಬೇತಿಯಲ್ಲಿ ಕಲಿತ ವಿಚಾರಗಳನ್ನು ಹಂಚಿಕೊಳ್ಳುವುದು. -
   {{ಸದಸ್ಯ:Vikashegde}}[1].

   <https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%85%E0%B2%B0%E0%B2%B3%E0%B2%BF_%E0%B2%95%E0%B2%9F%E0%B3%8D%E0%B2%9F%E0%B3%86#%E0%B2%95%E0%B2%A8%E0%B3%8D%E0%B2%A8%E0%B2%A1_-_%E0%B2%A4%E0%B3%81%E0%B2%B3%E0%B3%81_%E0%B2%B5%E0%B2%BF%E0%B2%95%E0%B2%BF_%E0%B2%B8%E0%B2%AE%E0%B3%81%E0%B2%A6%E0%B2%BE%E0%B2%AF%E0%B2%A6_%E0%B2%AD%E0%B3%87%E0%B2%9F%E0%B2%BF>

*ದಿನಾಂಕ ಮತ್ತು ಸ್ಥಳ*
ದಿನಾಂಕ: ೧೯ ಆಗಸ್ಟ್ ೨೦೧೮ನೇ ಭಾನುವಾರ
ಸಮಯ: ಬೆಳಿಗ್ಗೆ ೧೦ರಿಂದ ಸಾಯಂಕಾಲ ೫:೦೦ ಗಂಟೆ.
ಸ್ಥಳ: ದ ಸೆಂಟರ್ ಫಾರ್ ಇಂಟರ್ನೆಟ್ & ಸೊಸೈಟಿ, ದೊಮ್ಮಲೂರು ಹಂತ ೨, ಬೆಂಗಳೂರು -
೫೬೦೦೭೧. ಓಪನ್
ಸ್ಟ್ರೀಟ್ ಮ್ಯಾಪ್ <https://www.openstreetmap.org/way/166560383>[2], ಗೂಗ್ಲ್
ಮ್ಯಾಪ್
<https://www.google.com/maps/place/The+Centre+for+Internet+%26+Society/@12.9647052,77.6375592,15z/data=!4m2!3m1!1s0x0:0x88cd9bce9a1aa4d8?sa=X&ved=2ahUKEwjv6eGptN_cAhVMLI8KHYJQBu4Q_BIwFXoECAgQCw>
[3].
ಭಾಗವಹಿಸಲು ಇಚ್ಚಿಸುವವರು ಈ ಪುಟದಲ್ಲಿ
<https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B8%E0%B2%AE%E0%B3%8D%E0%B2%AE%E0%B2%BF%E0%B2%B2%E0%B2%A8/%E0%B3%A8%E0%B3%AF#%E0%B2%AD%E0%B2%BE%E0%B2%97%E0%B2%B5%E0%B2%B9%E0%B2%BF%E0%B2%B8%E0%B2%B2%E0%B3%81_%E0%B2%87%E0%B2%9A%E0%B3%8D%E0%B2%9B%E0%B2%BF%E0%B2%B8%E0%B3%81%E0%B2%B5%E0%B2%B5%E0%B2%B0%E0%B3%81>[4]
ತಮ್ಮ ಹೆಸರನ್ನು ನೋಂದಾಯಿಸಬೇಕಾಗಿ ವಿನಂತಿ.
*ಸೂಚನೆ:*
[1] - https://goo.gl/nMbuPZ
[2]- https://www.openstreetmap.org/way/166560383
[3] - https://goo.gl/wXwzyK
[4] - https://goo.gl/yTto9X

--
Regards,
Gopala Krishna A
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l