೨೩, ೨೪ ಫೆಬ್ರವರಿ ೨೦೧೯- ತರಬೇತಿ, ಸಂಪಾದನೋತ್ಸವ, ಸಮ್ಮಿಲನ

classic Classic list List threaded Threaded
1 message Options
Reply | Threaded
Open this post in threaded view
|

೨೩, ೨೪ ಫೆಬ್ರವರಿ ೨೦೧೯- ತರಬೇತಿ, ಸಂಪಾದನೋತ್ಸವ, ಸಮ್ಮಿಲನ

Vikas Hegde
ವಿಕಿಪೀಡಿಯಾದಲ್ಲಿ ಬಳಸಲಾಗುವ SVG ಚಿತ್ರಗಳನ್ನು ಕನ್ನಡವೂ ಸೇರಿದಂತೆ ಅನೇಕ ಭಾರತೀಯ
ಭಾಷೆಗಳಲ್ಲಿ ತರುವ SVG Translation Campaign 2019
<https://commons.wikimedia.org/wiki/Commons:SVG_Translation_Campaign_2019_in_India>ಅಭಿಯಾನಕ್ಕೆ
ಸಂಬಂಧಿಸಿದಂತೆ ಒಂದು ತರಬೇತಿ ಕಾರ್ಯಾಗಾರ ಮತ್ತು ಸಂಪಾದನೋತ್ಸವ ಹಾಗೂ ಇದೇ ಸಂದರ್ಭದಲ್ಲಿ
ಕನ್ನಡ ವಿಕಿಸಮುದಾಯದ ಸಮ್ಮಿಲನದ ಯೋಜನೆ ಮಾಡಲಾಗಿದೆ.

ಕಾರ್ಯಕ್ರಮದ ವಿವರಗಳು ಇಲ್ಲಿದೆ: *STC ತರಬೇತಿ ಕಾರ್ಯಾಗಾರ, ಸಂಪಾದನೋತ್ಸವ ಮತ್ತು
ಸಮ್ಮಿಲನ
<https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:STC_%E0%B2%A4%E0%B2%B0%E0%B2%AC%E0%B3%87%E0%B2%A4%E0%B2%BF_%E0%B2%95%E0%B2%BE%E0%B2%B0%E0%B3%8D%E0%B2%AF%E0%B2%BE%E0%B2%97%E0%B2%BE%E0%B2%B0,_%E0%B2%B8%E0%B2%82%E0%B2%AA%E0%B2%BE%E0%B2%A6%E0%B2%A8%E0%B3%8B%E0%B2%A4%E0%B3%8D%E0%B2%B8%E0%B2%B5_%E0%B2%AE%E0%B2%A4%E0%B3%8D%E0%B2%A4%E0%B3%81_%E0%B2%B8%E0%B2%AE%E0%B3%8D%E0%B2%AE%E0%B2%BF%E0%B2%B2%E0%B2%A8>*

ಎಲ್ಲರೂ ಪಾಲ್ಗೊಳ್ಳಲು ಕೋರಿಕೆ. ಬರಲು ಸಾಧ್ಯವಾಗದ ವಿಕಿಮೀಡಿಯನ್ನರು ಆನ್ಲೈನ್ ಮೂಲಕ
ಸಂಪಾದನೋತ್ಸವದಲ್ಲಿ ಭಾಗವಹಿಸಬಹುದು. ಆಸಕ್ತರು ನೊಂದಾಯಿಸಿಕೊಳ್ಳಿ.


*- ವಿಕಾಸ್ ಹೆಗಡೆ*
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l