ಕನ್ನಡ ವಿಕಿಪೀಡಿಯಕ್ಕೆ Echo (Notifications) ಸೌಲಭ್ಯ ಅಳವಡಿಸುವಿಕೆ - ನಿಮ್ಮ ಸಹಕಾರ

classic Classic list List threaded Threaded
1 message Options
Reply | Threaded
Open this post in threaded view
|

ಕನ್ನಡ ವಿಕಿಪೀಡಿಯಕ್ಕೆ Echo (Notifications) ಸೌಲಭ್ಯ ಅಳವಡಿಸುವಿಕೆ - ನಿಮ್ಮ ಸಹಕಾರ

Dr Pavanaja
ನಮಸ್ಕಾರ,

 

ಕನ್ನಡ ವಿಕಿಪೀಡಿಯಕ್ಕೆ Echo (Notifications) <https://www.mediawiki.org/wiki/Echo>  ಸೌಲಭ್ಯ ಅಳವಡಿಸುವ ಯೋಜನೆ ಸದ್ಯದಲ್ಲೇ ಕಾರ್ಯಗತವಾಗಲಿದೆ. ಈ ಸೌಲಭ್ಯ ಕನ್ನಡ ವಿಕಿಪೀಡಿಯ ಸಮುದಾಯಕ್ಕೆ ತುಂಬ ಪ್ರಯೋಜನಕಾರಿಯಾಗಲಿದೆ. ಇದನ್ನು ಈಗಾಗಲೆ ಇಂಗ್ಲಿಶ್ ಮತ್ತು ಯುರೋಪಿಯನ್ ಭಾಷೆಗಳಿಗೆ ಅಳವಡಿಸಲಾಗಿದೆ. ಭಾರತೀಯ ಭಾಷೆಗಳಲ್ಲಿ ಪ್ರಾರಂಭದಲ್ಲಿ ಕನ್ನಡ ಮತ್ತು ತೆಲುಗು ಭಾಷೆಗಳಿಗೆ ಇದನ್ನು ಅಳವಡಿಲಾಗುವುದು. ಇದನ್ನು ಅಳವಡಿಸಲು ಕೆಲವು ಅನುವಾದಗಳು ಅಗತ್ಯವಿವೆ. ಅವುಗಳೆಂದರೆ -

1. Echo <https://translatewiki.net/w/i.php?title=Special:Translate&group=ext-echo&language=kn&filter=%21translated&action=translate>
2. <https://translatewiki.net/w/i.php?title=Special:Translate&group=ext-thanks&language=kn&filter=%21translated&action=translate> ಧನ್ಯವಾದಗಳು Thanks
3. <https://www.mediawiki.org/w/index.php?title=Special:Translate&language=kn&group=page-Help%3ANotifications&filter=&action=translate> ಸಂದೇಶಗಳು Notifications

ಕನ್ನಡ ವಿಕಿಪಿಡಿಯ ಸಮುದಾಯ ಈ ಕಾರ್ಯವನ್ನು ಅತೀ ಅಗತ್ಯದ ಕೆಲಸವೆಂದು ಕೈಗೆತ್ತಿಕೊಳ್ಳಬಹುದು

ಧನ್ಯವಾದಗಳು,

ಪವನಜ

 

 

_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l