FW: Tenth Anniversary Celebration of Kannada Wikipedia

classic Classic list List threaded Threaded
1 message Options
Reply | Threaded
Open this post in threaded view
|

FW: Tenth Anniversary Celebration of Kannada Wikipedia

Dr Pavanaja
Dear friends,

Kannada Wikipedia has completed 10 years. The Kannada Wikipedia community will be celebrating the tenth anniversary of Kannada Wikpedia on Nov 17, 2013 from 9:30 am to 1:30 pm at H N Multimedia Hall, National College, Basavanagudi, Bangalore. The guests of honour will be Dr. U R Ananthamurthy, Prof G Venkatasubbiah and Ravi Hegde. There will be speeches by the chief guests from 10:00 to 11:00am. That will be followed by talk by some Kannada Wikipedians. At the end there will be a edit-a-thon where Wikipedians will add some articles to Kannada Wikipedia.

Registration page - http://bit.ly/KNWP10 

Thanks and regards,
Pavanaja

-----Original Message-----
From: [hidden email] [mailto:[hidden email]] On Behalf Of Kiran Ravikumar
Sent: 13 November 2013 17:53
To: [hidden email]
Subject: [Wikikn-l (kannada wikipedia)] ಕನ್ನಡ ವಿಕಿಪೀಡಿಯ ದಶಮಾನೋತ್ಸವ ಆಚರಣೆ -ನವಂಬರ್ ೧೭, ೨೦೧೩ ಭಾನುವಾರ

ಎಲ್ಲರಿಗೂ ಈಗಾಗಲೆ ತಿಳಿದಿರುವಂತೆ, ಅರಳಿಕಟ್ಟೆಯಲ್ಲಿ ಹಾಗೂ ಸಮ್ಮಿಲನ ಪುಟದಲ್ಲಿ ಘೋಷಿಸಿರುವಂತೆ ಕನ್ನಡ ವಿಕಿಪೀಡಿಯದ ದಶಮಾನೋತ್ಸವ ಕಾರ್ಯಕ್ರಮವನ್ನು ನವಂಬರ್ ೧೭ರಂದು ಹಮ್ಮಿಕೊಳ್ಳಲಾಗಿದೆ.



ಕಾರ್ಯಕ್ರಮ ವಿವರ:-

·         ೯:೩೦-೧೦:೦೦ ನೋಂದಣಿ

·         ೧೦:೦೦ ರಿಂದ ೧೧:೦೦ ಸಭಾ ಕಾರ್ಯಕ್ರಮ

o   ಸ್ವಾಗತ ಗೀತೆ – ಲಕ್ಷ್ಮಿ ಚೈತನ್ಯ

o   ಸ್ವಾಗತ ಮತ್ತು ನಿರ್ವಹಣೆ – ಡಾ. ಎ. ಸತ್ಯನಾರಾಯಣ

o   ಪ್ರಸ್ತಾವನೆ – ಡಾ. ಯು. ಬಿ. ಪವನಜ

o   ಮುಖ್ಯ ಅತಿಥಿಗಳ ಮಾತು

§  ಡಾ. ಯು. ಆರ್. ಅನಂತಮೂರ್ತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು

§  ನಾಡೋಜ ಪ್ರೊ. ಜಿ. ವೆಂಕಟಸುಬ್ಬಯ್ಯ

§  ರವಿ ಹೆಗಡೆ, ಸಮೂಹ ಸಂಪಾದಕ, ಉದಯವಾಣಿ

§  ಹತ್ತು ವರ್ಷದಲ್ಲಿ ಉತ್ತಮ ಕೆಲಸ ಮಾಡಿದ ಪ್ರಮುಖ ವಿಕಿಪೀಡಿಯನ್ನರುಗಳಿಗೆ ಮತ್ತು ನಿರ್ವಾಹಕರುಗಳಿಗೆ ಸ್ಮರಣಿಕೆ ನೀಡಿಕೆ

o   ಧನ್ಯವಾದ ಸಮರ್ಪಣೆ

·         ೧೧:೦೦ – ೧೧:೧೫ – ಚಹಾ

·         ೧೧:೧೫-೧೨:೦೦

o   ಕನ್ನಡ ವಿಕಿಪೀಡಿಯ ಪ್ರಾತ್ಯಕ್ಷಿಕೆ -  ಓಂಶಿವಪ್ರಕಾಶ

o   ಕ್ರಿಯೇಟಿವ್ ಕಾಮನ್ಸ್ – ಕಿರಣ್ ರವಿಕುಮಾರ

o   ವಿಕಿಪೀಡಿಯನ್ನರುಗಳ ಮಾತು –

·         ೧೨:೦೦-೧೩:೦೦ – ಕನ್ನಡ ವಿಕಿಪೀಡಿಯ ಸಂಪಾದನೋತ್ಸವ (edit-a-thon)

o   ಲೇಖನಗಳನ್ನು ಸಿದ್ಧ ಮಾಡಿಕೊಂಡು ಬಂದು ಲೇಖನ ಸೇರಿಸುವುದು. ದಯವಿಟ್ಟು ಲ್ಯಾಪ್‌ಟಾಪ್,
ಇಂಟರ್‌ನೆಟ್ ಡಾಂಗಲ್ ಮತ್ತು ಕನಿಷ್ಠ ಒಂದು ಲೇಖನ ಸಿದ್ಧಮಾಡಿಕೊಂಡು ಬಂದು ಲೇಖನ ಸೇರಿಸಬೇಕಾಗಿ ವಿನಂತಿ.
ಸ್ಥಳ: ಡಾ. ಎಚ್. ನರಸಿಂಹಯ್ಯ ಸಭಾಂಗಣ, ನ್ಯಾಶನಲ್ ಕಾಲೇಜು, ಬಸವನಗುಡಿ ಬೆಂಗಳೂರು - ೫೬೦೦೦೪ ಕನ್ನಡ ವಿಕಿಪೀಡಿಯ ದಶಮಾನೋತ್ಸವ

Regards,

Kiran
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l