ವಿಕಿಡೇಟಾ ಬಗ್ಗೆ ಲೈಡಾ ಪಿನ್ಟ್‌ಶರ್(Lydia Pintscher) ಉಪನ್ಯಾಸ ಇಂದು ಸಂಜೆ ೩ಕ್ಕೆ

classic Classic list List threaded Threaded
1 message Options
Reply | Threaded
Open this post in threaded view
|

ವಿಕಿಡೇಟಾ ಬಗ್ಗೆ ಲೈಡಾ ಪಿನ್ಟ್‌ಶರ್(Lydia Pintscher) ಉಪನ್ಯಾಸ ಇಂದು ಸಂಜೆ ೩ಕ್ಕೆ

omshivaprakash@gmail.com
 [image: Soudha.jpg] <https://en.wikipedia.org/wiki/File:Soudha.jpg> *
ವಿಕಿಪೀಡಿಯ ಸಮ್ಮಿಲನ
#52<http://wiki.wikimedia.in/WikiMeetups/Bangalore/Bangalore52> @
ಬೆಂಗಳೂರು* [image:
"Wikidata"]<https://en.wikipedia.org/wiki/File:Wikidata-logo-en.svg>
ನಿಮ್ಮನ್ನು *ವಿಕಿಡೇಟಾ <https://meta.wikimedia.org/wiki/Wikidata>* ಬಗ್ಗೆ *ಲೈಡಾ
ಪಿನ್ಟ್‌ಶರ್(Lydia
Pintscher)<https://en.wikipedia.org/wiki/User:Lydia_Pintscher_(WMDE)>
* ಅವರು ಡಿಸೆಂಬರ್ ೦೨, ೨೦೧೨ ರಂದು ನೀಡಲಿರುವ ಉಪನ್ಯಾಸಕ್ಕೆ *ಅಂತರ್ಜಾಲದ ಮೂಲಕ ಅಥವಾ
ಖುದ್ದಾಗಿ ಭಾಗವಹಿಸಲು* ಆಹ್ವಾನಿಸಲಾಗಿದೆ.
ಬೆಂಗಳೂರಿನಲ್ಲಿ <http://wiki.wikimedia.in/WikiMeetups/Bangalore/Bangalore52>(ಸಮ್ಮಿಲನದ
ಪುಟ) ಸಂಜೆ 3:೦೦ಕ್ಕೆ. ನೀವು ದೂರದ ಪ್ರದೇಶಗಳಿಂದ ಭಾಗವಹಿಸುತ್ತಿದ್ದಲ್ಲಿ *ಯೂಟ್ಯೂಬ್
ಲೈವ್ ಸ್ಟ್ರೀಮಿಂಗ್* ಉಪಯೋಗಿಸಬಹುದು.
ಹೆಚ್ಚಿನ ವಿವರಗಳು ಸಮ್ಮಿಲನದ
ಪುಟದಲ್ಲಿದೆ<http://wiki.wikimedia.in/WikiMeetups/Bangalore/Bangalore52>.
ದಯವಿಟ್ಟು "ವಾಸ್ತವವಾಗಿ ಭಾಗವಹಿಸುವವರು (Virtual participation)" ವಿಭಾಗದಲ್ಲಿ ನಿಮ್ಮ
ಹೆಸರನ್ನು ಸೇರಿಸಿ.
*ಬೆಂಗಳೂರಿನ ವಿಕಿಪೀಡಿಯನ್ನರ ಪರವಾಗಿ*
ಓಂಶಿವಪ್ರಕಾಶ್<https://en.wikipedia.org/wiki/User:Omshivaprakash>
 (ಚರ್ಚೆ <https://en.wikipedia.org/wiki/User_talk:Omshivaprakash>)

--
--
With Best Regards,
Omshivaprakash.H.L | ಓಂ ಶಿವಪ್ರಕಾಶ್ ಎಚ್. ಎಲ್ | ॐ शिवप्रकाश् एच्. एल्

http://platonic.techfiz.info
http://blog.shivu.in
Phone: 91- 9902026518

linuxaayana.net | kindarajogi.com | sanchaya.net
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l