Project Tiger ಸಂಪಾದನಾ ಸ್ಪರ್ಧೆ

classic Classic list List threaded Threaded
1 message Options
Reply | Threaded
Open this post in threaded view
|

Project Tiger ಸಂಪಾದನಾ ಸ್ಪರ್ಧೆ

Gopala Krishna A
ನಮಸ್ಕಾರ,

ಮಾರ್ಚ್ ೧ನೇ ತಾರೀಕಿನಿಂದ ಈ ಭಾರತೀಯ ಭಾಷೆಯ ವಿಕಿಪೀಡಿಯ ಸಂಪಾದಕರಿಗೆ ಸಹಕಾರ ಯೋಜನೆಯ
ಸಂಪಾದನಾ ಸ್ಪರ್ಧೆ
<https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%AD%E0%B2%BE%E0%B2%B0%E0%B2%A4%E0%B3%80%E0%B2%AF_%E0%B2%AD%E0%B2%BE%E0%B2%B7%E0%B3%86%E0%B2%AF_%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF_%E0%B2%B8%E0%B2%82%E0%B2%AA%E0%B2%BE%E0%B2%A6%E0%B2%95%E0%B2%B0%E0%B2%BF%E0%B2%97%E0%B3%86_%E0%B2%B8%E0%B2%B9%E0%B2%95%E0%B2%BE%E0%B2%B0/%E0%B2%B8%E0%B2%82%E0%B2%AA%E0%B2%BE%E0%B2%A6%E0%B2%A8%E0%B2%BE_%E0%B2%B8%E0%B3%8D%E0%B2%AA%E0%B2%B0%E0%B3%8D%E0%B2%A7%E0%B3%86>
ನಡೆಯಲಿದೆ. ಈ ಸ್ಪರ್ಧೆಯಲ್ಲಿ ವಿವಿಧ ಭಾರತೀಯ ಭಾಷೆಯ ವಿಕಿಪೀಡಿಯನ್ನರು ಮತ್ತು ಸಮುದಾಯಗಳು
ಭಾಗವಹಿಸುತ್ತಿದೆ. ಈ ಸ್ಪರ್ಧೆಯಲ್ಲಿ ವೈಯಕ್ತಿಕ ಬಹುಮಾನ ಮತ್ತು ಸಮುದಾಯಕ್ಕೆ ಬಹುಮಾನಗಳು
ಪ್ರತ್ಯೇಕವಾಗಿ ಲಭಿಸಲಿವೆ. ಈ ಸ್ಪರ್ಧೆಯಲ್ಲಿ ಎಲ್ಲರೂ ಆಸಕ್ತಿಯಿಂದ ಭಾಗವಹಿಸಬೇಕಾಗಿ
ವಿನಂತಿ.

--
Regards,
Gopala Krishna A
Community Advocate, CIS-A2K
Contact : +918884244408
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l