Requesting meetup at Mysuru

classic Classic list List threaded Threaded
2 messages Options
Reply | Threaded
Open this post in threaded view
|  
Report Content as Inappropriate

Requesting meetup at Mysuru

Dr. U.B. Pavanaja
ನಮಸ್ಕಾರ,

 

ಕನ್ನಡ ವಿಕಿಪೀಡಿಯಕ್ಕೆ ಹೊಸದಾಗಿ ಸದಸ್ಯರಾಗುವವರಿಗೆ ಸಹಾಯ ಮಾಡಲು ಟ್ಯಟೋರಿಯಲ್  <https://commons.wikimedia.org/wiki/File:Wikipedia_Editing_Tutorial_Kannada.pdf> ಫೈಲ್ ಮತ್ತು  <https://commons.wikimedia.org/wiki/Category:Learn_to_edit_Kannada_Wikipedia> ವೀಡಿಯೋಗಳು ಲಭ್ಯವಿವೆ. ಕನ್ನಡ ವಿಕಿಪೀಡಿಯ ಎಂದರೆ ಏನು ಎಂದು ವಿವರಿಸುವ  <https://commons.wikimedia.org/wiki/File:Kannada_Wikipedia_Brochure.pdf> ಕರಪತ್ರವೂ ಇದೆ. ಈಗಾಗಲೇ ಇರುವ ಈ ಟ್ಯುಟೋರಿಯಲ್ ವೀಡಿಯೋಗಳು ಪರಿಪೂರ್ಣವಲ್ಲ.  <https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%AF%E0%B3%8B%E0%B2%9C%E0%B2%A8%E0%B3%86/%E0%B2%95%E0%B2%A8%E0%B3%8D%E0%B2%A8%E0%B2%A1_%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF_%E0%B2%9F%E0%B3%8D%E0%B2%AF%E0%B3%81%E0%B2%9F%E0%B3%8B%E0%B2%B0%E0%B2%BF%E0%B2%AF%E0%B2%B2%E0%B3%8D_%E0%B2%B5%E0%B3%80%E0%B2%A1%E0%B2%BF%E0%B2%AF%E0%B3%8B_%E0%B2%A4%E0%B2%AF%E0%B2%BE%E0%B2%B0%E0%B2%BF> ಅವುಗಳನ್ನು ಉತ್ತಮ ಪಡಿಸಬೇಕಾಗಿದೆ. ಇಂಗ್ಲಿಶ್ ಭಾಷೆಯಲ್ಲಿ ಲಭ್ಯವಿರುವ ಹಲವು ಕಡತಗಳನ್ನು ಕನ್ನಡೀಕರಿಸಬೇಕಾಗಿದೆ. ಈ ವಿಷಯಗಳಲ್ಲಿ ಮುಂದುವರೆಯಲು ಸಮುದಾಯದ ಸಹಯೋಗ ಬೇಕಾಗಿದೆ. ಇನ್ನೂ ಯಾವ ಯಾವ ಕಡತಗಳು ಮತ್ತು ವೀಡಿಯೋಗಳು ಬೇಕಾಗಿವೆ ಎಂಬುದಾಗಿ ಸಮುದಾಯವು ಸೂಚಿಸಬೇಕು.


ಮೈಸೂರಿನಲ್ಲಿ ಚರ್ಚೆ ಮಾಡೋಣ


ಮೈಸೂರಿನಲ್ಲಿ ಜನವರಿ ೧೧, ೨೦೧೬ ರಿಂದ ೧೩, ೨೦೧೬ ರ ತನಕ ಸಂಪಾದನೋತ್ಸವ ನಡೆಯಲಿದೆ. ವಿವರಗಳು ಈ  <https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B8%E0%B2%82%E0%B2%AA%E0%B2%BE%E0%B2%A6%E0%B2%A8%E0%B3%8B%E0%B2%A4%E0%B3%8D%E0%B2%B8%E0%B2%B5%E0%B2%97%E0%B2%B3%E0%B3%81/%E0%B2%B8%E0%B2%82%E0%B2%AA%E0%B2%BE%E0%B2%A6%E0%B2%A8%E0%B3%8B%E0%B2%A4%E0%B3%8D%E0%B2%B8%E0%B2%B5_%E0%B2%AE%E0%B3%88%E0%B2%B8%E0%B3%82%E0%B2%B0%E0%B3%81> ಪುಟದಲ್ಲಿವೆ. ಆ ಪ್ರಯುಕ್ತ ನಾನು ಈ ಮೂರು ದಿನಗಳಲ್ಲಿ ಮೈಸೂರಿನಲ್ಲಿರುತ್ತೇನೆ. ಈ ಸಂದರ್ಭದಲ್ಲಿ ಕನ್ನಡ ವಿಕಿಪೀಡಿಯಕ್ಕೆ ಅಗತ್ಯ ಸಹಾಯ ಕಡತ ಮತ್ತು ವೀಡಿಯೋಗಳ ತಯಾರಿ ಬಗ್ಗೆ ಚರ್ಚೆ ಮಾಡೋಣ. ನಾನು ಮಾನಸ ಗಂಗೋತ್ರಿಯಲ್ಲಿರುತ್ತೇನೆ. ದಯವಿಟ್ಟು ಅಲ್ಲಿಗೆ ಬಂದು ಸಲಹೆ ನೀಡಬೇಕಾಗಿ ವಿನಂತಿ. ಸಾಯಂಕಾಲ ೬ ಗಂಟೆಯ ನಂತರ ಬೇರೆ ಯಾವ ಸ್ಥಳದಲ್ಲಾದರೂ ಭೇಟಿ ಮಾಡಲು ನಾನು ಸಿದ್ಧ. ದಯವಿಟ್ಟು ಸಂಪರ್ಕಿಸಬೇಕಾಗಿ ವಿನಂತಿ.

 

ಇತಿ,

ಪವನಜ

_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l
Reply | Threaded
Open this post in threaded view
|  
Report Content as Inappropriate

Re: Requesting meetup at Mysuru

Madhusudan Reddy
..
On 09-Jan-2016 6:18 PM, "Dr. U.B. Pavanaja" <[hidden email]>
wrote:

> ನಮಸ್ಕಾರ,
>
>
>
> ಕನ್ನಡ ವಿಕಿಪೀಡಿಯಕ್ಕೆ ಹೊಸದಾಗಿ ಸದಸ್ಯರಾಗುವವರಿಗೆ ಸಹಾಯ ಮಾಡಲು ಟ್ಯಟೋರಿಯಲ್  <
> https://commons.wikimedia.org/wiki/File:Wikipedia_Editing_Tutorial_Kannada.pdf>
> ಫೈಲ್ ಮತ್ತು  <
> https://commons.wikimedia.org/wiki/Category:Learn_to_edit_Kannada_Wikipedia>
> ವೀಡಿಯೋಗಳು ಲಭ್ಯವಿವೆ. ಕನ್ನಡ ವಿಕಿಪೀಡಿಯ ಎಂದರೆ ಏನು ಎಂದು ವಿವರಿಸುವ  <
> https://commons.wikimedia.org/wiki/File:Kannada_Wikipedia_Brochure.pdf>
> ಕರಪತ್ರವೂ ಇದೆ. ಈಗಾಗಲೇ ಇರುವ ಈ ಟ್ಯುಟೋರಿಯಲ್ ವೀಡಿಯೋಗಳು ಪರಿಪೂರ್ಣವಲ್ಲ.  <
> https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%AF%E0%B3%8B%E0%B2%9C%E0%B2%A8%E0%B3%86/%E0%B2%95%E0%B2%A8%E0%B3%8D%E0%B2%A8%E0%B2%A1_%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF_%E0%B2%9F%E0%B3%8D%E0%B2%AF%E0%B3%81%E0%B2%9F%E0%B3%8B%E0%B2%B0%E0%B2%BF%E0%B2%AF%E0%B2%B2%E0%B3%8D_%E0%B2%B5%E0%B3%80%E0%B2%A1%E0%B2%BF%E0%B2%AF%E0%B3%8B_%E0%B2%A4%E0%B2%AF%E0%B2%BE%E0%B2%B0%E0%B2%BF>
> ಅವುಗಳನ್ನು ಉತ್ತಮ ಪಡಿಸಬೇಕಾಗಿದೆ. ಇಂಗ್ಲಿಶ್ ಭಾಷೆಯಲ್ಲಿ ಲಭ್ಯವಿರುವ ಹಲವು ಕಡತಗಳನ್ನು
> ಕನ್ನಡೀಕರಿಸಬೇಕಾಗಿದೆ. ಈ ವಿಷಯಗಳಲ್ಲಿ ಮುಂದುವರೆಯಲು ಸಮುದಾಯದ ಸಹಯೋಗ ಬೇಕಾಗಿದೆ. ಇನ್ನೂ
> ಯಾವ ಯಾವ ಕಡತಗಳು ಮತ್ತು ವೀಡಿಯೋಗಳು ಬೇಕಾಗಿವೆ ಎಂಬುದಾಗಿ ಸಮುದಾಯವು ಸೂಚಿಸಬೇಕು.
>
>
> ಮೈಸೂರಿನಲ್ಲಿ ಚರ್ಚೆ ಮಾಡೋಣ
>
>
> ಮೈಸೂರಿನಲ್ಲಿ ಜನವರಿ ೧೧, ೨೦೧೬ ರಿಂದ ೧೩, ೨೦೧೬ ರ ತನಕ ಸಂಪಾದನೋತ್ಸವ ನಡೆಯಲಿದೆ.
> ವಿವರಗಳು ಈ  <
> https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B8%E0%B2%82%E0%B2%AA%E0%B2%BE%E0%B2%A6%E0%B2%A8%E0%B3%8B%E0%B2%A4%E0%B3%8D%E0%B2%B8%E0%B2%B5%E0%B2%97%E0%B2%B3%E0%B3%81/%E0%B2%B8%E0%B2%82%E0%B2%AA%E0%B2%BE%E0%B2%A6%E0%B2%A8%E0%B3%8B%E0%B2%A4%E0%B3%8D%E0%B2%B8%E0%B2%B5_%E0%B2%AE%E0%B3%88%E0%B2%B8%E0%B3%82%E0%B2%B0%E0%B3%81>
> ಪುಟದಲ್ಲಿವೆ. ಆ ಪ್ರಯುಕ್ತ ನಾನು ಈ ಮೂರು ದಿನಗಳಲ್ಲಿ ಮೈಸೂರಿನಲ್ಲಿರುತ್ತೇನೆ. ಈ
> ಸಂದರ್ಭದಲ್ಲಿ ಕನ್ನಡ ವಿಕಿಪೀಡಿಯಕ್ಕೆ ಅಗತ್ಯ ಸಹಾಯ ಕಡತ ಮತ್ತು ವೀಡಿಯೋಗಳ ತಯಾರಿ ಬಗ್ಗೆ
> ಚರ್ಚೆ ಮಾಡೋಣ. ನಾನು ಮಾನಸ ಗಂಗೋತ್ರಿಯಲ್ಲಿರುತ್ತೇನೆ. ದಯವಿಟ್ಟು ಅಲ್ಲಿಗೆ ಬಂದು ಸಲಹೆ
> ನೀಡಬೇಕಾಗಿ ವಿನಂತಿ. ಸಾಯಂಕಾಲ ೬ ಗಂಟೆಯ ನಂತರ ಬೇರೆ ಯಾವ ಸ್ಥಳದಲ್ಲಾದರೂ ಭೇಟಿ ಮಾಡಲು
> ನಾನು ಸಿದ್ಧ. ದಯವಿಟ್ಟು ಸಂಪರ್ಕಿಸಬೇಕಾಗಿ ವಿನಂತಿ.
>
>
>
> ಇತಿ,
>
> ಪವನಜ
>
> _______________________________________________
> Wikikn-l mailing list
> [hidden email]
> https://lists.wikimedia.org/mailman/listinfo/wikikn-l
>
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l
Loading...