Wikipedia: ಎರಡನೇ 'ಮೆಕ್ಯಾನಿಕಲ್ ಇಂಜಿನಿಯರಿಂಗ್ ಸಂಪಾದನೋತ್ಸವ' (edit-a-thon)

classic Classic list List threaded Threaded
1 message Options
Reply | Threaded
Open this post in threaded view
|

Wikipedia: ಎರಡನೇ 'ಮೆಕ್ಯಾನಿಕಲ್ ಇಂಜಿನಿಯರಿಂಗ್ ಸಂಪಾದನೋತ್ಸವ' (edit-a-thon)

Vikas Hegde
ನಮಸ್ಕಾರ,

*ಮೆಕ್ಯಾನಿಕಲ್ ಇಂಜಿನಿಯರಿಂಗ್* ವಿಷಯಾಧಾರಿತ ಎರಡನೆಯ ಸಂಪಾದನೋತ್ಸವವನ್ನು ಮಾರ್ಚ್ ೧೨, ೧೩
ರಂದು ನಡೆಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ವಿಕಿಸಮುದಾಯ ಇದರಲ್ಲಿ ಭಾಗವಹಿಸಿ
ಯಶಸ್ವಿಗೊಳಿಸಲು ಕೋರಿಕೆ.
ಹೆಚ್ಚಿನ ವಿವರಗಳು ಮತ್ತು ನೋಂದಣಿಗಾಗಿ ಈ ಪುಟ ನೋಡಿ: https://kn.wikipedia.org/s/1i0x

ಧನ್ಯವಾದಗಳೊಂದಿಗೆ,
ವಿಕಾಸ್ ಹೆಗಡೆ
_______________________________________________
Wikikn-l mailing list
[hidden email]
https://lists.wikimedia.org/mailman/listinfo/wikikn-l